ನಟಿ ಧನ್ಯಾ ರಾಮ್ಕುಮಾರ್ ಅವರು ಪ್ಯಾರಿಸ್ನಲ್ಲಿ ಸ್ನೇಹಿತೆಯರ ಜೊತೆ ಸುತ್ತಾಟ, ಮೋಜು ಮಸ್ತಿ ಮಾಡಿರುವ ವಿಡಿಯೊ ಹಂಚಿಕೊಂಡು, ‘ಇದು ವಿಶ್ವ ಪ್ರವಾಸೋದ್ಯಮ ದಿನ, ನನ್ನ ಪಾಸ್ಪೋರ್ಟ್ ಮತ್ತೆ ಹಸಿದಿದೆ‘ ಎಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
.ಕಾಂತಾರ ಅಧ್ಯಾಯ-1: ಪ್ರೀ ರಿಲೀಸ್ ಈವೆಂಟ್ನಲ್ಲಿ ಭಾಗಿಯಾಗಲಿದ್ದಾರೆ ಜೂನಿಯರ್ NTR.
ಸಮಯ ಸಿಕ್ಕಾಗಲೆಲ್ಲ ವಿದೇಶದಲ್ಲಿರುವ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ನಟಿ ಧನ್ಯಾ ರಾಮ್ಕುಮಾರ್, ಸದ್ಯ ಪ್ಯಾರಿಸ್ನಲ್ಲಿ ಮೋಜು ಮಸ್ತಿ ಮಾಡಿರುವ ವಿಡಿಯೊ ಹಂಚಿಕೊಂಡಿದ್ದಾರೆ. ಈ ವಿಡಿಯೊಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಜನಾರ್ದನ್ ಚಿಕ್ಕಣ್ಣ ನಿರ್ದೆಶನದ ‘ಪೌಡರ್‘ ಸಿನಿಮಾದಲ್ಲಿ ನಟ ದಿಗಂತ್, ಶರ್ಮಿಳಾ, ಅನಿರುದ್ಧ್ ಆಚಾರ್ಯ ಜತೆಗೆ ಧನ್ಯಾ ರಾಮ್ಕುಮಾರ್ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.