ಹುಬ್ಬಳ್ಳಿ | ಶೇಂಗಾ: ಆವಕ ಹೆಚ್ಚಳ, ಗುಣಮಟ್ಟ ಕುಸಿತ
Groundnut Price Drop: ಧಾರವಾಡ ಜಿಲ್ಲೆಯ ರೈತರು ಶೇಂಗಾ ಬೆಳೆ ಮಾರಾಟಕ್ಕಾಗಿ ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಗೆ ತರಲಾಗಿದ್ದು, ಗುಣಮಟ್ಟದ ಕೊರತೆಯಿಂದ ಬೆಲೆ ಕುಸಿತ ಉಂಟಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.Last Updated 1 ನವೆಂಬರ್ 2025, 5:15 IST