ಸೋಮವಾರ, 5 ಜನವರಿ 2026
×
ADVERTISEMENT
ADVERTISEMENT

ಧಾರವಾಡ|ಸಮೃದ್ಧ ಹೂಕಟ್ಟಿ ನಳನಳಿಸುತ್ತಿರುವ ಮಾವಿನ ಮರಗಳು: ಅಧಿಕ ಇಳುವರಿ ನಿರೀಕ್ಷೆ

ಮಂಜು ಆರ್.ಗಿರಿಯಾಲ
Published : 4 ಜನವರಿ 2026, 7:39 IST
Last Updated : 4 ಜನವರಿ 2026, 7:39 IST
ಫಾಲೋ ಮಾಡಿ
Comments
ನವೆಂಬರ್ ಡಿಸೆಂಬರ್‌ನಲ್ಲಿ ಹೆಚ್ಚಿನ ಬಿಸಿಲುಚಳಿ ಇದ್ದಿದ್ದರಿಂದ ಮಾವಿನ ಮರಗಳು ಚೆನ್ನಾಗಿ ಹೂ ಕಟ್ಟಿವೆ. ಕಳೆದ ವರ್ಷ ಎಕರೆಗೆ ಒಂದು ಟನ್ ಇಳುವರಿ ಬಂದಿತ್ತು. ಈ ಬಾರಿ  ಹೆಚ್ಚಿನ ಇಳುವರಿ ನಿರೀಕ್ಷೆ ಇದೆ
ಪ್ರಮೋದ ಗಾಂವಕರ್ ಮಾವು ಬೆಳೆಗಾರ
ಈ ಬಾರಿ ಉತ್ತಮ ಮಳೆ ಹವೆಯಿಂದ ಶೇ 90ಕ್ಕೂ ಹೆಚ್ಚು ಮಾವಿನ ಮರಗಳು ಹೂವು ಕಟ್ಟಿವೆ. ಈವರೆಗೆ ಯಾವುದೇ ರೋಗಬಾಧೆ ಕಂಡುಬಂದಿಲ್ಲ. ವಾತಾವರಣ ಹೀಗೆಯೇ ಇದ್ದರೆ  ಹೆಕ್ಟೇರ್‌ಗೆ 4 ರಿಂದ 5 ಟನ್ ಇಳುವರಿ ಲಭಿಸುವ ನಿರೀಕ್ಷೆ ಇದೆ
ಕಾಶಿನಾಥ ಭದ್ರಣ್ಣವರ ಜಂಟಿ ನಿರ್ದೇಶಕ ತೋಟಗಾರಿಕೆ ಇಲಾಖೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT