ವಿರಳವಾದ ನೈಸರ್ಗಿಕ ಮಾವಿನಹಣ್ಣು: ಬಲವಂತವಾಗಿ ಮಾಗಿಸಿದ ಹಣ್ಣುಗಳ ಆರ್ಭಟ
ಈ ಬಾರಿ ಕಡಿಮೆ ಫಸಲು ಬಂದಿರುವುದರಿಂದ ಮಾವಿನಹಣ್ಣಿನ ಬೆಲೆ ಗಗನಮುಖಿಯಾಗಿದೆ. ಆದರೂ ಜನ ಖರೀದಿಸುತ್ತಿದ್ದಾರೆ. ಹಣ್ಣುಗಳ ಬಣ್ಣಕ್ಕೇನೂ ಕೊರತೆ ಇಲ್ಲ. ಆದರೆ, ರುಚಿ ಇಲ್ಲ, ಹುಳಿ ನಾಲಗೆಯನ್ನು ಕಾಡುತ್ತದೆ.Last Updated 27 ಮೇ 2023, 5:42 IST