ಬೆಲೆ ಕುಸಿತದಿಂದಾಗಿ ಮಾರಾಟವಾಗದೆ ರಾಮನಗರದ ಮಂಡಿಯಲ್ಲೇ ಉಳಿದು ಕೊಳೆಯತೊಡಗಿದ್ದ ಮಾವನ್ನು ಹೊರವಲಯದ ಖಾಲಿ ಜಾಗಕ್ಕೆ ಲಾರಿಯಲ್ಲಿ ತಂದು ಸುರಿದಿದ್ದ ವ್ಯಾಪಾರಿಗಳು
ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಸರ್ಕಾರ ಪ್ರತಿ ಹೆಕ್ಟೇರ್‌ಗೆ ₹45 ಸಾವಿರ ಪರಿಹಾರ ನೀಡಬೇಕು. ಈ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಸಂಬಂಧಪಟ್ಟವರನ್ನು ಬೆಳೆಗಾರರ ನಿಯೋಗವು ಶೀಘ್ರ ಭೇಟಿ ಮಾಡಿ ಮನವಿ ಸಲ್ಲಿಸಲಿದೆ
– ಧರಣೇಶ್ ಅಧ್ಯಕ್ಷ ಬೆಂಗಳೂರು ದಕ್ಷಿಣ ಜಿಲ್ಲೆ ಮಾವು ಬೆಳೆಗಾರರ ಸಂಘ