ಈ ಭಾರಿ ಉತ್ತಮ ಮಳೆ–ಹವೆಯಿಂದ ಶೇ 90ಕ್ಕೂ ಹೆಚ್ಚು ಮಾವಿನ ಮರಗಳು ಹೂ ಕಟ್ಟಿವೆ. ಈವರೆಗೆ ಯಾವುದೇ ರೋಗ ಕಂಡುಬಂದಿಲ್ಲ. ವಾತಾವರಣ ಹೀಗೆಯೇ ಇದ್ದರೆ ಉತ್ತಮ ಇಳುವರಿ ಲಭಿಸುವ ನಿರೀಕ್ಷೆ ಇದೆ
–ಶ್ರೀಶೈಲ್ ವಾಗ್ಮೋರೆ, ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಲಿಂಗಸುಗೂರು
ಈ ಭಾರಿ ಹೆಚ್ವಿನ ಲಾಭದ ನಿರೀಕ್ಷೆ ಇದೆ. ಆದರೆ ಮಾವಿನ ಹೂಗಳು ಉದುರಿದರೆ ರೈತರಿಗೆ ಮತ್ತೆ ನಷ್ಟವಾಗಲಿದೆ. ಅಧಿಕಾರಿಗಳು ಇತ್ತ ಕಡೆ ಗಮನಹರಿಸಲಿ