ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Mango farming

ADVERTISEMENT

Video Story: ಬಂಜರು ಭೂಮಿಯಲ್ಲಿ ಮಾವಿನ ಫಸಲು- ವಿದೇಶದಲ್ಲಿಯೂ ಪಸರಿಸಿದ ಘಮಲು

ಬಂಜರು ಭೂಮಿಯಲ್ಲಿ ಮಾವಿನ ಫಸಲು
Last Updated 3 ಜೂನ್ 2024, 15:04 IST
Video Story: ಬಂಜರು ಭೂಮಿಯಲ್ಲಿ ಮಾವಿನ ಫಸಲು- ವಿದೇಶದಲ್ಲಿಯೂ ಪಸರಿಸಿದ ಘಮಲು

Video | ವಿನಾಶದ ಅಂಚಿನಲ್ಲಿರುವ ನಾಡ ಮಾವು ತಳಿ ಸಂಗ್ರಹಿಸಿದ ಡಾ. ಮನೋಹರ ಉಪಾಧ್ಯ

ಮಂಗಳೂರಿನ ಡಾ. ಮನೋಹರ ಉಪಾಧ್ಯ ವೃತ್ತಿಯಲ್ಲಿ ಪಶುವೈದ್ಯರಾಗಿರುವ ಇವರಿಗೆ ‘ಮಾವು ಮಂಟಪ’ ಸೃಷ್ಟಿಸುವ ಅದಮ್ಯ ಉತ್ಸಾಹ. ಮಂಗಳೂರಿನಿಂದ 38 ಕಿಲೋ ಮೀಟರ್ ದೂರದ ಬಂಟ್ವಾಳ ತಾಲ್ಲೂಕಿನ ಕುಕ್ಕಿಲದಲ್ಲಿ ಗುಡ್ಡದ ತುದಿಯಲ್ಲಿ ಜಾಗವೊಂದನ್ನು ಇವರು ಖರೀದಿಸಿದ್ದಾರೆ.
Last Updated 21 ಮೇ 2024, 13:18 IST
Video | ವಿನಾಶದ ಅಂಚಿನಲ್ಲಿರುವ ನಾಡ ಮಾವು ತಳಿ ಸಂಗ್ರಹಿಸಿದ ಡಾ. ಮನೋಹರ ಉಪಾಧ್ಯ

VIDEO | ಆಹಾ ಮಾವು... ತರಹೇವಾರಿ ಮಾವಿನ ಹಣ್ಣಿಗೆ ಹೆಚ್ಚಿದ ಡಿಮಾಂಡ್‌

ಎಲ್ಲಿ ನೋಡಿದರೂ ತರಹೇವಾರಿ ಮಾವಿನ ಹಣ್ಣುಗಳು, ಉಪ್ಪಿನಕಾಯಿ, ಮಾವು ಬೆಳೆಸಲು ಬೇಕಾಗುವ ರಸಗೊಬ್ಬರ ಹೀಗೆ ಮಾವಿಗೆ ಸಂಬಂಧಿಸಿದ ಮೇಳ ಕೊಪ್ಪಳದ ಜನರನ್ನು ಕೈ ಬೀಸಿ ಕರೆಯುತ್ತಿದೆ. 10ಕ್ಕೂ ಹೆಚ್ಚು ತಳಿಗಳ ಹಣ್ಣುಗಳು ಜನರ ಬಾಯಲ್ಲಿ ನೀರು ತರಿಸುತ್ತಿವೆ.
Last Updated 15 ಮೇ 2024, 12:50 IST
VIDEO | ಆಹಾ ಮಾವು... ತರಹೇವಾರಿ ಮಾವಿನ ಹಣ್ಣಿಗೆ ಹೆಚ್ಚಿದ ಡಿಮಾಂಡ್‌

ಚನ್ನಪಟ್ಟಣ | ಮಾವು ಗ್ರೇಡಿಂಗ್ ಘಟಕ ಸ್ಥಗಿತ: ಮಾವು ಬೆಳೆಗಾರರ ಗಾಯದ ಮೇಲೆ ಬರೆ

ಚನ್ನಪಟ್ಟಣ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಕಾರ್ಯಾರಂಭ ಮಾಡಿದ್ದ ಮಾವು ಗ್ರೇಡಿಂಗ್ ಘಟಕ ಕೇವಲ ಒಂದು ವರ್ಷದಲ್ಲೇ ಸ್ಥಗಿತಗೊಂಡಿದೆ. ಮಾವು ಇಳುವರಿ ಇಲ್ಲದೆ ಮೊದಲೇ ಸಂಕಷ್ಟಕ್ಕೆ ಸಿಲುಕಿದ್ದ ಮಾವು ಬೆಳೆಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ.
Last Updated 1 ಮೇ 2024, 4:12 IST
ಚನ್ನಪಟ್ಟಣ | ಮಾವು ಗ್ರೇಡಿಂಗ್ ಘಟಕ ಸ್ಥಗಿತ: ಮಾವು ಬೆಳೆಗಾರರ ಗಾಯದ ಮೇಲೆ ಬರೆ

ದೇಶದಲ್ಲಿ 24 ದಶಲಕ್ಷ ಟನ್‌ ಮಾವು ಉತ್ಪಾದನೆ ನಿರೀಕ್ಷೆ

ದೇಶದಲ್ಲಿ ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ (ಜುಲೈನಿಂದ ಜೂನ್‌ವರೆಗೆ) 24 ದಶಲಕ್ಷ ಟನ್‌ನಷ್ಟು ಮಾವಿನ ಉತ್ಪಾದನೆಯಾಗುವ ನಿರೀಕ್ಷೆಯಿದೆ.
Last Updated 3 ಏಪ್ರಿಲ್ 2024, 15:10 IST
ದೇಶದಲ್ಲಿ 24 ದಶಲಕ್ಷ ಟನ್‌ ಮಾವು ಉತ್ಪಾದನೆ ನಿರೀಕ್ಷೆ

ಸಂತೇಬೆನ್ನೂರು: ನುಸಿ ಬಾಧೆಯಿಂದ ಮಾವು ಇಳುವರಿ ಕುಸಿತದ ಆತಂಕ

ಮೂರು ವರ್ಷಗಳಿಂದ ಒಂದಲ್ಲಾ ಒಂದು ಕಾರಣದಿಂದ ಮಾವು ಬೆಳೆ ನಿರೀಕ್ಷಿತ ಫಲ ನೀಡಿಲ್ಲ. ಸಮೃದ್ಧ ಫಸಲು ನಿರೀಕ್ಷಿಸಿದ ರೈತರಿಗೆ ಈ ಬಾರಿ ನುಸಿ ಕೀಟಗಳ ಬಾಧೆ ಇಳುವರಿ ಕೊರತೆಗೆ ಕಾರಣವಾಗಿದ್ದು, ಅನಿಶ್ಚಿತ ವಾತಾವರಣ ನಿರ್ಮಿಸಿದೆ.
Last Updated 29 ಜನವರಿ 2024, 7:12 IST
ಸಂತೇಬೆನ್ನೂರು: ನುಸಿ ಬಾಧೆಯಿಂದ ಮಾವು ಇಳುವರಿ ಕುಸಿತದ ಆತಂಕ

ದಾವಣಗೆರೆ: ಮಳೆ ಕೊರತೆ ಮಾವಿಗೆ ವರದಾನ!

ಅಕಾಲಿಕ ಮಳೆ ಸುರಿಯದಿದ್ದರೆ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಮಾವು ಬೆಳೆಗಾರರು
Last Updated 18 ಡಿಸೆಂಬರ್ 2023, 23:30 IST
ದಾವಣಗೆರೆ: ಮಳೆ ಕೊರತೆ ಮಾವಿಗೆ ವರದಾನ!
ADVERTISEMENT

ಒಳನೋಟ: ಅ‍ಪ್ಪೆಮಿಡಿಯ ಅಂತರಂಗ..

ಅಪ್ಪೆಮಿಡಿ; ನಿರಂತರ ಫಸಲು ಬಿಡುವ ತಳಿ ಬೇಕಿದೆ
Last Updated 27 ಆಗಸ್ಟ್ 2023, 0:39 IST
ಒಳನೋಟ: ಅ‍ಪ್ಪೆಮಿಡಿಯ ಅಂತರಂಗ..

ಕೋಲಾರ: ಮಾವು ಬೆಳೆ ವಿಮೆಗೆ ಬೆಳೆಗಾರರು ವಿಮುಖ!

ಅತಿ ಹೆಚ್ಚು ಮಾವು ಬೆಳೆಯುವ ಕೋಲಾರ ಜಿಲ್ಲೆಯಲ್ಲೇ ನಿರಾಸಕ್ತಿ–ಮಾನದಂಡ ಸರಿ ಇಲ್ಲವೆಂದು ದೂರು
Last Updated 5 ಆಗಸ್ಟ್ 2023, 5:35 IST
ಕೋಲಾರ: ಮಾವು ಬೆಳೆ ವಿಮೆಗೆ ಬೆಳೆಗಾರರು ವಿಮುಖ!

ಕಪ್ಪು ಮಚ್ಚೆ ರೋಗ: ಕೈ ಸೇರದ ಮಾವು ಫಸಲು

ಮಾವಿನ ಬೆಲೆ ಚೇತರಿಕೆ ಕಂಡರೂ ಬೆಳೆಗಾರರಲ್ಲಿ ಕಾಣದ ಖುಷಿ
Last Updated 4 ಜುಲೈ 2023, 10:11 IST
ಕಪ್ಪು ಮಚ್ಚೆ ರೋಗ: ಕೈ ಸೇರದ ಮಾವು ಫಸಲು
ADVERTISEMENT
ADVERTISEMENT
ADVERTISEMENT