ಹೋಬಳಿ ಕೇಂದ್ರಕ್ಕಾಗಿ ಕೂಗು: ಹಟ್ಟಿ ಪಟ್ಟಣವನ್ನೇ ಅವಲಂಬಿಸಿದ 30 ಗ್ರಾಮಗಳ ಜನ
Hobli Creation: ಹಟ್ಟಿ ಪಟ್ಟಣವನ್ನು ಹೋಬಳಿ ಕೇಂದ್ರವಾಗಿ ಘೋಷಿಸುವಂತೆ ಜನರ ಒತ್ತಾಯ ತೀವ್ರವಾಗಿದೆ. ವ್ಯಾಪಾರ ಹಾಗೂ ಆಡಳಿತದ ತಾಣವಾಗಿ ಪರಿಣಮಿಸಿರುವ ಹಟ್ಟಿ ಸುತ್ತಲಿನ 30ಕ್ಕೂ ಹೆಚ್ಚು ಗ್ರಾಮಗಳಿಗೆ ಮೂಲ ಕೇಂದ್ರವಾಗಿದೆ.Last Updated 3 ಜನವರಿ 2026, 6:45 IST