ಶುಕ್ರವಾರ, 14 ನವೆಂಬರ್ 2025
×
ADVERTISEMENT

Dharmasthala

ADVERTISEMENT

ಧರ್ಮಸ್ಥಳ ಪ್ರಕರಣ: ತನಿಖೆಯ ಮಧ್ಯಂತರ ತಡೆ ತೆರವುಗೊಳಿಸಿದ ಹೈಕೋರ್ಟ್‌

High Court Order: ಧರ್ಮಸ್ಥಳದಲ್ಲಿ ಶವಗಳ ಸಾಮೂಹಿಕ ಹೂಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್‌ ತೆರವುಗೊಳಿಸಿದೆ. ಪ್ರಕರಣದ ಮುಂದಿನ ವಿಚಾರಣೆ ನ.28ಕ್ಕೆ ಮುಂದೂಡಲಾಗಿದೆ.
Last Updated 12 ನವೆಂಬರ್ 2025, 15:36 IST
ಧರ್ಮಸ್ಥಳ ಪ್ರಕರಣ: ತನಿಖೆಯ ಮಧ್ಯಂತರ ತಡೆ ತೆರವುಗೊಳಿಸಿದ ಹೈಕೋರ್ಟ್‌

ಧರ್ಮಸ್ಥಳ ಪ್ರಕರಣ: ‘ಕೊಂದವರು ಯಾರು’ ಆಂದೋಲನದ ಮುಖಂಡರಿಂದ ಸೌಜನ್ಯಾ ತಾಯಿಯ ಭೇಟಿ

Justice for Sowjanya: ಧರ್ಮಸ್ಥಳ ಪ್ರದೇಶದಲ್ಲಿ ನಡೆದ ಕೊಲೆ ಹಾಗೂ ಅಸಹಜ ಸಾವು ಪ್ರಕರಣಗಳಿಗೆ ನ್ಯಾಯ ಒದಗಿಸಲು ‘ಕೊಂಡವರು ಯಾರು’ ಎಂಬ ಪ್ರಶ್ನೆ ಹಿಡಿದು ಮಹಿಳಾ ಮುಖಂಡರು ಪಾಂಗಳದಲ್ಲಿ ದಿ.ಸೌಜನ್ಯಾ ತಾಯಿ ಕುಸುಮಾವತಿ ಅವರನ್ನು ಭೇಟಿ ಮಾಡಿದರು.
Last Updated 12 ನವೆಂಬರ್ 2025, 0:00 IST
ಧರ್ಮಸ್ಥಳ ಪ್ರಕರಣ: ‘ಕೊಂದವರು ಯಾರು’ ಆಂದೋಲನದ ಮುಖಂಡರಿಂದ ಸೌಜನ್ಯಾ ತಾಯಿಯ ಭೇಟಿ

ತನ್ವಿರ್ ಅಹ್ಮದ್‌ ನೇತೃತ್ವದಲ್ಲಿ ಧರ್ಮಸ್ಥಳ ಪರ ಪಾದಯಾತ್ರೆ

Support March: ಧರ್ಮಸ್ಥಳದ ವಿರುದ್ಧದ ಅಪಪ್ರಚಾರವನ್ನು ವಿರೋಧಿಸಿ ತನ್ವಿರ್ ಅಹ್ಮದ್ ನೇತೃತ್ವದಲ್ಲಿ ಬೆಂಗಳೂರುದಿಂದ ಧರ್ಮಸ್ಥಳದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ವೀರೇಂದ್ರ ಹೆಗ್ಗಡೆಯವರಿಗೆ ಬೆಂಬಲ ವ್ಯಕ್ತಪಡಿಸಲಾಯಿತು.
Last Updated 7 ನವೆಂಬರ್ 2025, 14:25 IST
ತನ್ವಿರ್ ಅಹ್ಮದ್‌ ನೇತೃತ್ವದಲ್ಲಿ ಧರ್ಮಸ್ಥಳ ಪರ ಪಾದಯಾತ್ರೆ

ಧರ್ಮಸ್ಥಳ ಪ್ರಕರಣ: ಎಸ್‌ಐಟಿಗೆ ಸಿಗದ 38 ಪ್ರಕರಣಗಳ ವಿವರ

ಗ್ರಾಮ ಪಂಚಾಯಿತಿ ದಾಖಲೆಗೂ, ಯುಡಿಆರ್‌ ದಾಖಲೆಗೂ ಭಾರಿ ವ್ಯತ್ಯಾಸ
Last Updated 1 ನವೆಂಬರ್ 2025, 23:30 IST
ಧರ್ಮಸ್ಥಳ ಪ್ರಕರಣ: ಎಸ್‌ಐಟಿಗೆ ಸಿಗದ 38 ಪ್ರಕರಣಗಳ ವಿವರ

ಧರ್ಮಸ್ಥಳ: ನವೆಂಬರ್ 19ರಂದು ಲಕ್ಷದೀಪೋತ್ಸವ

Dharmasthala Lakshadeepotsava: ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ಲಕ್ಷದೀಪೋತ್ಸವ ಕಾರ್ಯ ಕ್ರಮಗಳು ನ.15ರಿಂದ ಆರಂಭವಾಗಲಿದೆ. ನ.19ರಂದು ಲಕ್ಷದೀಪೋತ್ಸವ ನಡೆಯಲಿದೆ.
Last Updated 1 ನವೆಂಬರ್ 2025, 22:30 IST
ಧರ್ಮಸ್ಥಳ: ನವೆಂಬರ್ 19ರಂದು ಲಕ್ಷದೀಪೋತ್ಸವ

ಧರ್ಮಸ್ಥಳ ಪ್ರಕರಣ: ಎಸ್‌ಐಟಿ ತನಿಖೆ ತಾತ್ಕಾಲಿಕ ಸ್ಥಗಿತ

Court Order: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ಕುರಿತು ನಡೆಸುತ್ತಿದ್ದ ತನಿಖೆಯನ್ನು ಎಸ್‌ಐಟಿ ಸ್ಥಗಿತಗೊಳಿಸಿದೆ.
Last Updated 31 ಅಕ್ಟೋಬರ್ 2025, 23:30 IST
ಧರ್ಮಸ್ಥಳ ಪ್ರಕರಣ: ಎಸ್‌ಐಟಿ ತನಿಖೆ ತಾತ್ಕಾಲಿಕ ಸ್ಥಗಿತ

ಧರ್ಮಸ್ಥಳ ಪ್ರಕರಣ: ಎಸ್‌ಐಟಿಗೆ ಮಧ್ಯಂತರ ತಡೆ

ಮಟ್ಟೆಣ್ಣವರ್, ತಿಮರೋಡಿ ರಿಟ್‌ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್
Last Updated 30 ಅಕ್ಟೋಬರ್ 2025, 23:30 IST
ಧರ್ಮಸ್ಥಳ ಪ್ರಕರಣ: ಎಸ್‌ಐಟಿಗೆ ಮಧ್ಯಂತರ ತಡೆ
ADVERTISEMENT

ಧರ್ಮಸ್ಥಳ ಪ್ರಕರಣ: ಎಸ್‌ಐಟಿ ತಲುಪಿದ ಎಫ್‌ಎಸ್ಎಲ್ ವರದಿ?

ಧರ್ಮಸ್ಥಳದಲ್ಲಿ ನಡೆದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡವು ಗ್ರಾಮದ ಸ್ನಾನಘಟ್ಟದ ಸಮೀಪದ ಕಾಡಿನಲ್ಲಿ ವಶಕ್ಕೆ ಪಡೆದಿದ್ದ ಮೃತದೇಹಗಳ ಅವಶೇಷಗಳಿಗೆ ಸಂಬಂಧಿಸಿದ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಎಸ್‌ಐಟಿಗೆ ತಲುಪಿದೆ ಎಂದು ಗೊತ್ತಾಗಿದೆ.
Last Updated 30 ಅಕ್ಟೋಬರ್ 2025, 6:05 IST
ಧರ್ಮಸ್ಥಳ ಪ್ರಕರಣ: ಎಸ್‌ಐಟಿ ತಲುಪಿದ ಎಫ್‌ಎಸ್ಎಲ್ ವರದಿ?

ಧರ್ಮಸ್ಥಳ ಪ್ರಕರಣ: ಅಂತಿಮ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಜಿ. ಪರಮೇಶ್ವರ ಸೂಚನೆ

SIT Investigation: ಧರ್ಮಸ್ಥಳದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ. ಎಸ್‌ಐಟಿಯವರು ಅಕ್ಟೋಬರ್‌ನಲ್ಲಿ ವರದಿ ನೀಡಲಿದ್ದಾರೆ ಎಂದರು.
Last Updated 27 ಅಕ್ಟೋಬರ್ 2025, 14:05 IST
ಧರ್ಮಸ್ಥಳ ಪ್ರಕರಣ: ಅಂತಿಮ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಜಿ. ಪರಮೇಶ್ವರ ಸೂಚನೆ

ಧರ್ಮಸ್ಥಳ: ಅ.24ರಂದು ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

Dharmasthala Celebration: ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ 58ನೇ ವರ್ಷದ ಸಂಭ್ರಮವನ್ನು ಅಕ್ಟೋಬರ್ 24ರಂದು ಧರ್ಮಸ್ಥಳದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.
Last Updated 21 ಅಕ್ಟೋಬರ್ 2025, 19:20 IST
ಧರ್ಮಸ್ಥಳ: ಅ.24ರಂದು ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ
ADVERTISEMENT
ADVERTISEMENT
ADVERTISEMENT