ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dharwad Sahitya sambrama

ADVERTISEMENT

ಧಾರವಾಡ ಸಾಹಿತ್ಯ ಸಂಭ್ರಮ; ಮೈಕ್‌, ಕುರ್ಚಿ ಕಿತ್ತೆಸೆದು ದಾಂದಲೆ

ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಚಿಂತಕ ಶಿವ ವಿಶ್ವನಾಥನ್ ಹೇಳಿಕೆಗೆ ಆಕ್ರೋಶ
Last Updated 20 ಜನವರಿ 2019, 19:41 IST
ಧಾರವಾಡ ಸಾಹಿತ್ಯ ಸಂಭ್ರಮ; ಮೈಕ್‌, ಕುರ್ಚಿ ಕಿತ್ತೆಸೆದು ದಾಂದಲೆ

ಸಾಹಿತ್ಯ ಸಂಭ್ರಮಕ್ಕೆ ನೋವಿನ ವಿದಾಯ

ಸಂಕುಚಿತತೆ ದೂರ ಮಾಡಲು ಒಗ್ಗಟ್ಟಿನಿಂದ ಶ್ರಮಿಸೋಣ: ರಾಘವೇಂದ್ರ ಪಾಟೀಲ
Last Updated 20 ಜನವರಿ 2019, 19:40 IST
ಸಾಹಿತ್ಯ ಸಂಭ್ರಮಕ್ಕೆ ನೋವಿನ ವಿದಾಯ

ಬೇಂದ್ರೆ ಮೀಸೆಗೆ ಅಂಟಿದ ಶ್ಯಾವಿಗೆ...

‘ಪ್ರಸಂಗಗಳು’ ಗೋಷ್ಠಿಯಲ್ಲಿ ಸಾಹಿತಿಗಳ ರಸನಿಮಿಷಗಳ ಅನಾವರಣ
Last Updated 20 ಜನವರಿ 2019, 18:42 IST
ಬೇಂದ್ರೆ ಮೀಸೆಗೆ ಅಂಟಿದ ಶ್ಯಾವಿಗೆ...

ಕನ್ನಡಕ್ಕೆ ಕುಠಾರಸ್ವಾಮಿ ಆಗಬೇಡಿ: ಮುಖ್ಯಮಂತ್ರಿಗೆ ಪ್ರೊ.ಚಂದ್ರಶೇಖರ ಪಾಟೀಲ ಆಗ್ರಹ

‘ಕನ್ನಡವೆಂಬುದು ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಒಂದು ಬೃಹತ್‌ ವೃಕ್ಷ. ನಮ್ಮ ಪ್ರೀತಿಯ ಮುಖ್ಯಮಂತ್ರಿಯವರಾದ ಎಚ್‌.ಡಿ.ಕುಮಾರಸ್ವಾಮಿ ಅವರು ಕನ್ನಡ ವೃಕ್ಷದ ಪಾಲಿಗೆ ಎಂದಿಗೂ ‘ಕುಟಾರಸ್ವಾಮಿ’ ಆಗಬಾರದು’ ಎಂದು ನಿಕಟಪೂರ್ವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ ಆಗ್ರಹಿಸಿದರು. ಶುಕ್ರವಾರ ಇಲ್ಲಿ ಆರಂಭವಾದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 1000 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಆರಂಭಿಸುವ ರಾಜ್ಯ ಸರ್ಕಾರದ ತೀರ್ಮಾನವನ್ನು ಪ್ರಬಲವಾಗಿ ವಿರೋಧಿಸಿದರು. ಈ ವಿಷಯದಲ್ಲಿ ಸರ್ಕಾರದ ಖಚಿತ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದರು.
Last Updated 5 ಜನವರಿ 2019, 6:37 IST
ಕನ್ನಡಕ್ಕೆ ಕುಠಾರಸ್ವಾಮಿ ಆಗಬೇಡಿ: ಮುಖ್ಯಮಂತ್ರಿಗೆ ಪ್ರೊ.ಚಂದ್ರಶೇಖರ ಪಾಟೀಲ ಆಗ್ರಹ

ಧಾರವಾಡ ಸಾಹಿತ್ಯ ಸಮ್ಮೇಳನ: ಶೌಚಾಲಯವಿದೆ ನೀರಿಲ್ಲ!

84th kannada sahithya sammelana
Last Updated 4 ಜನವರಿ 2019, 12:39 IST
ಧಾರವಾಡ ಸಾಹಿತ್ಯ ಸಮ್ಮೇಳನ: ಶೌಚಾಲಯವಿದೆ ನೀರಿಲ್ಲ!

ಧಾರವಾಡ ಸಾಹಿತ್ಯ ಸಂಭ್ರಮ: ಹೆಚ್ಚುವರಿ 75 ಪ್ರತಿನಿಧಿಗಳ ನೋಂದಣಿಗೆ ಅವಕಾಶ

‘ಧಾರವಾಡ ಸಾಹಿತ್ಯ ಸಂಭ್ರಮ' 7ನೇ ಆವೃತ್ತಿಯು ಜ.18 ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಬೇಡಿಕೆಯ ಆಧಾರದ ಮೇಲೆ ನೋಂದಣಿಗೆ ನೀಡಿದ್ದ ಕಾಲಾವಕಾಶವನ್ನು ವಿಸ್ತರಿಸಲಾಗಿದೆ ಎಂದು ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 3 ಜನವರಿ 2019, 9:18 IST
ಧಾರವಾಡ ಸಾಹಿತ್ಯ ಸಂಭ್ರಮ: ಹೆಚ್ಚುವರಿ 75 ಪ್ರತಿನಿಧಿಗಳ ನೋಂದಣಿಗೆ ಅವಕಾಶ
ADVERTISEMENT
ADVERTISEMENT
ADVERTISEMENT
ADVERTISEMENT