‘ದೇಹಿ’ ಹೆಣ್ಣಿನ ಅಂತರಂಗದ ಹೊಳಪು
‘ಕಳರಿಪಯಟ್ಟು’ ವಿಶ್ವದ ಅತ್ಯಂತ ಪುರಾತನ ಸಮರ ಕಲೆ. ಇದು ಹಲವು ಸಮರ ಕಲೆಗಳ ತಾಯಿಯೂ ಹೌದು. ಕಳರಿಯು ದೇಹದ ಶಕ್ತಿಯನ್ನು ಒಗ್ಗೂಡಿಸುವ ಹಾಗೂ ಮನಸ್ಸನ್ನು ಏಕಾಗ್ರತೆಗೆ ಒಯ್ಯುವ ಕೆಲಸ ಮಾಡುತ್ತದೆ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಖಚಿತತೆ, ಲಾಲಿತ್ಯ, ಆತ್ಮವಿಶ್ವಾಸ ಮೂಡಿಸುವ ಈ ಕಲೆಯು ಬೌದ್ಧಿಕ ಸ್ಥಿರತೆಯ ವೃದ್ಧಿಗೂ ಸಹಕಾರಿ.Last Updated 3 ಅಕ್ಟೋಬರ್ 2019, 9:24 IST