ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dhfl

ADVERTISEMENT

ಡಿಎಚ್‌ಎಫ್‌ಎಲ್‌ ವಿರುದ್ಧ ₹34,615 ಕೋಟಿ ವಂಚನೆ ಕೇಸ್

ದಿವಾನ್‌ ಹೌಸಿಂಗ್‌ ಫೈನಾನ್ಸ್ ಲಿಮಿಟೆಡ್‌ (ಡಿಎಚ್‌ ಎಫ್‌ಎಲ್‌), ಅದರ ಮಾಜಿ ಸಿಎಂಡಿ ಕಪಿಲ್ ವಾಧವನ್, ನಿರ್ದೇಶಕ ಧೀರಜ್ ವಾಧವನ್ ಮತ್ತು ಇತರರ ವಿರುದ್ಧ ₹ 34,615 ಕೋಟಿ ಬ್ಯಾಂಕ್ ವಂಚನೆ ಪ್ರಕರಣವನ್ನು ಸಿಬಿಐ ದಾಖಲಿಸಿದೆ. ಇದು ಸಿಬಿಐ ದಾಖಲಿಸಿರುವ ಅತಿದೊಡ್ಡ ಬ್ಯಾಂಕ್‌ ವಂಚನೆ ಪ್ರಕರಣ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 22 ಜೂನ್ 2022, 17:22 IST
ಡಿಎಚ್‌ಎಫ್‌ಎಲ್‌ ವಿರುದ್ಧ ₹34,615 ಕೋಟಿ ವಂಚನೆ ಕೇಸ್

Yes Bank–DHFL ಹಗರಣ: ಸಿಬಿಐನಿಂದ ಎಬಿಐಎಲ್ ಅಧ್ಯಕ್ಷ ಅವಿನಾಶ್ ಭೋಸ್ಲೆ ಬಂಧನ

ನವದೆಹಲಿ: ಯೆಸ್ ಬ್ಯಾಂಕ್ ಮತ್ತು ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್‌ಎಫ್‌ಎಲ್) ಹಗರಣದಲ್ಲಿ ಪುಣೆ ಮೂಲದ ರಿಯಲ್‌ ಎಸ್ಟೇಟ್‌ ಸಮೂಹ ಎಬಿಐಎಲ್‌ನ ಅಧ್ಯಕ್ಷ ಅವಿನಾಶ್‌ ಭೋಸ್ಲೆ ಅವರನ್ನು ಸಿಬಿಐ ಗುರುವಾರ ಬಂಧಿಸಿದೆ. ಯೆಸ್‌ ಬ್ಯಾಂಕ್‌ ಸಂಸ್ಥಾಪಕ ರಾಣಾ ಕಪೂರ್‌ ಮತ್ತು ಡಿಎಚ್‌ಎಫ್‌ಎಲ್‌ ಪ್ರವರ್ತಕ ಕಪಿಲ್‌ ವಾಧವನ್‌ ಅವರನ್ನು ಒಳಗೊಂಡ 2020ರ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಅವಿನಾಶ್ ಅವರನ್ನು ಬಂಧಿಸಿದೆ.
Last Updated 26 ಮೇ 2022, 16:27 IST
Yes Bank–DHFL ಹಗರಣ: ಸಿಬಿಐನಿಂದ ಎಬಿಐಎಲ್ ಅಧ್ಯಕ್ಷ ಅವಿನಾಶ್ ಭೋಸ್ಲೆ ಬಂಧನ

ಪಿರಾಮಲ್ ಸಮೂಹದಿಂದ ಡಿಎಚ್‌ಎಫ್‌ಎಲ್‌ ಸ್ವಾಧೀನ

ದಿವಾನ್ ಹೌಸಿಂಗ್ ಫೈನಾನ್ಸ್ (ಡಿಎಚ್‌ಎಫ್‌ಎಲ್‌) ಕಂಪನಿಗೆ ಸಾಲ ನೀಡಿದ್ದವರಿಗೆ ಒಟ್ಟು ₹ 34,250 ಕೋಟಿ ಪಾವತಿಸಿ, ಕಂಪನಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿರುವುದಾಗಿ ಪಿರಾಮಲ್ ಎಂಟರ್‌ಪ್ರೈಸಸ್‌ ಬುಧವಾರ ತಿಳಿಸಿದೆ.
Last Updated 29 ಸೆಪ್ಟೆಂಬರ್ 2021, 16:17 IST
fallback

ಡಿಎಚ್‌ಎಫ್‌ಎಲ್‌: ಮತ್ತೊಂದು ಅಕ್ರಮ ವಹಿವಾಟು ಪತ್ತೆ

ತನ್ನ ವಹಿವಾಟು ಲೆಕ್ಕಪತ್ರಪರಿಶೋಧಕ ಗ್ರಾಂಟ್‌ ಥಾರ್ಟನ್‌ ಸಂಸ್ಥೆಯು ₹ 6,182 ಕೋಟಿ ಮೊತ್ತದ ಮತ್ತೊಂದು ಅಕ್ರಮ ವ್ಯವಹಾರವನ್ನು ಪತ್ತೆ ಮಾಡಿದೆ ಎಂದು ದಿವಾನ್‌ ಹೌಸಿಂಗ್‌ ಫೈನಾನ್ಸ್ ಕಾರ್ಪೊರೇಷನ್‌ (ಡಿಎಚ್‌ಎಫ್‌ಎಲ್‌) ಸೋಮವಾರ ತಿಳಿಸಿದೆ.
Last Updated 22 ಫೆಬ್ರುವರಿ 2021, 13:40 IST
fallback

ಡಿಎಚ್‌ಎಫ್‌ಎಲ್‌ ಸ್ವಾಧೀನಕ್ಕೆ ಆರ್‌ಬಿಐ ಒಪ್ಪಿಗೆ: ಪಿರಾಮಲ್‌ ಗ್ರೂಪ್‌

ಸಾಲದ ಸುಳಿಯಲ್ಲಿರುವ ಡಿಎಚ್‌ಎಫ್‌ಎಲ್‌ ಅನ್ನು ಸ್ವಾಧೀನಪಡಿಸಿಕೊಳ್ಳಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಒಪ್ಪಿಗೆ ನೀಡಿದೆ ಎಂದು ಪಿರಾಮಲ್‌ ಗ್ರೂಪ್‌ ಗುರುವಾರ ತಿಳಿಸಿದೆ.
Last Updated 18 ಫೆಬ್ರುವರಿ 2021, 13:40 IST
ಡಿಎಚ್‌ಎಫ್‌ಎಲ್‌ ಸ್ವಾಧೀನಕ್ಕೆ ಆರ್‌ಬಿಐ ಒಪ್ಪಿಗೆ: ಪಿರಾಮಲ್‌ ಗ್ರೂಪ್‌

ಸಿಬಿಐ ಕಸ್ಟಡಿಗೆ ಡಿಎಚ್‌‌ಎಫ್‌‌ಎಲ್ ಸೋದರರು‌

ಅವ್ಯವಹಾರ ನಡೆಸಿದ ಆರೋಪ ಎದುರಿಸುತ್ತಿರುವ, ಡಿಎಚ್‌ಎಫ್‌ಎಲ್‌ನ ಪ್ರವರ್ತಕರಾದ ಕಪಿಲ್‌ ವಧವಾನ್‌ ಹಾಗೂ ಧೀರಜ್‌ ವಧವಾನ್‌ ಅವರನ್ನು ಸಾತಾರಾದಲ್ಲಿ ಸಿಬಿಐ ವಶಕ್ಕೆ ಪಡೆದಿದೆ ಎಂದು ಮಹಾರಾಷ್ಟ್ರ ಗೃಹಸಚಿವ ಅನಿಲ್‌ ದೇಶಮುಖ್‌ ಭಾನುವಾರ ತಿಳಿಸಿದ್ದಾರೆ.
Last Updated 26 ಏಪ್ರಿಲ್ 2020, 19:45 IST
ಸಿಬಿಐ ಕಸ್ಟಡಿಗೆ ಡಿಎಚ್‌‌ಎಫ್‌‌ಎಲ್ ಸೋದರರು‌

ಅಕ್ರಮ ಹಣ ವರ್ಗಾವಣೆ: ಡಿಎಚ್‌ಎಫ್‌ಎಲ್‌ನ ಮೂಲ ಪ್ರವರ್ತಕ ಕಪಿಲ್ ವಧವನ್ ಬಂಧನ

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ದಿವಾನ್ ಹೌಸಿಂಗ್ ಫೈನಾನ್ಸ್‌ ಲಿಮಿಟೆಡ್‌ (ಡಿಎಚ್‌ಎಫ್‌ಎಲ್‌)ನ ಮೂಲ ಪ್ರವರ್ತಕಕಪಿಲ್ ವಧವನ್ ಅವರನ್ನುಬಂಧಿಸಿದೆ.
Last Updated 27 ಜನವರಿ 2020, 15:39 IST
ಅಕ್ರಮ ಹಣ ವರ್ಗಾವಣೆ: ಡಿಎಚ್‌ಎಫ್‌ಎಲ್‌ನ ಮೂಲ ಪ್ರವರ್ತಕ ಕಪಿಲ್ ವಧವನ್ ಬಂಧನ
ADVERTISEMENT

ಡಿಎಚ್‌ಎಫ್‌ಎಲ್‌: ಮೂವರ ಸಲಹಾ ಸಮಿತಿ ನೇಮಿಸಿದ ಆರ್‌ಬಿಐ

ನಿರ್ದೇಶಕ ಮಂಡಳಿ ರದ್ದುಪಡಿಸಿರುವ ಗೃಹ ನಿರ್ಮಾಣ ಹಣಕಾಸು ಸಂಸ್ಥೆ ಡಿಎಚ್‌ಎಫ್‌ಎಲ್‌ಗೆ ನೇಮಿಸಿರುವ ಆಡಳಿತಗಾರನಿಗೆ ನೆರವಾಗಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಮೂವರು ಸದಸ್ಯರ ಸಲಹಾ ಸಮಿತಿ ರಚಿಸಿದೆ.
Last Updated 22 ನವೆಂಬರ್ 2019, 18:39 IST
ಡಿಎಚ್‌ಎಫ್‌ಎಲ್‌: ಮೂವರ ಸಲಹಾ ಸಮಿತಿ ನೇಮಿಸಿದ ಆರ್‌ಬಿಐ

ಡಿಎಚ್‌ಎಫ್‌ಎಲ್: ₹83,873 ಕೋಟಿ ವಸೂಲಿಗೆ ನೆರವಾಗಲು ಸಲಹಾ ಸಮಿತಿ ರಚಿಸಿದ ಆರ್‌ಬಿಐ

ನಿರ್ದೇಶಕ ಮಂಡಳಿ ರದ್ದುಪಡಿಸಿರುವ ಗೃಹ ನಿರ್ಮಾಣ ಹಣಕಾಸು ಸಂಸ್ಥೆ ಡಿಎಚ್‌ಎಫ್‌ಎಲ್‌ಗೆ ನೇಮಿಸಿರುವ ಆಡಳಿತಗಾರನಿಗೆ ನೆರವಾಗಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಮೂವರು ಸದಸ್ಯರ ಸಲಹಾ ಸಮಿತಿ ರಚಿಸಿದೆ.
Last Updated 22 ನವೆಂಬರ್ 2019, 12:48 IST
ಡಿಎಚ್‌ಎಫ್‌ಎಲ್: ₹83,873 ಕೋಟಿ ವಸೂಲಿಗೆ ನೆರವಾಗಲು ಸಲಹಾ ಸಮಿತಿ ರಚಿಸಿದ ಆರ್‌ಬಿಐ

ಡಿಎಚ್‌ಎಫ್‌ಎಲ್‌ ಕಚೇರಿಯಲ್ಲಿ ಇ.ಡಿ. ಶೋಧ

ಗೃಹ ಹಣಕಾಸು ಸಂಸ್ಥೆ ದಿವಾನ್‌ ಹೌಸಿಂಗ್ ಫೈನಾನ್ಸ್‌ ಲಿಮಿಟೆಡ್‌ನ (ಡಿಎಚ್‌ಎಫ್‌ಎಲ್‌) ಹಲವು ಕಚೇರಿಗಳ ಮೇಲೆ ಶನಿವಾರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದರು.
Last Updated 19 ಅಕ್ಟೋಬರ್ 2019, 17:14 IST
ಡಿಎಚ್‌ಎಫ್‌ಎಲ್‌ ಕಚೇರಿಯಲ್ಲಿ ಇ.ಡಿ. ಶೋಧ
ADVERTISEMENT
ADVERTISEMENT
ADVERTISEMENT