ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

dhoni

ADVERTISEMENT

ಕೊಹ್ಲಿ, ಧೋನಿ ಸೇರಿ ಎಲ್ಲರೂ ಬೆನ್ನಿಗೆ ಇರಿಯುವವವರೇ ಆಗಿದ್ದರು: ಯುವರಾಜ್ ತಂದೆ

ನನ್ನ ಮಗನ ಸಹ ಆಟಗಾರರೆಲ್ಲ ಬೆನ್ನಿಗೆ ಇರಿಯುವವವರೇ ಆಗಿದ್ದರು ಎಂದು ಖ್ಯಾತ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ದೂರಿದ್ದಾರೆ.
Last Updated 5 ಸೆಪ್ಟೆಂಬರ್ 2025, 14:23 IST
ಕೊಹ್ಲಿ, ಧೋನಿ ಸೇರಿ ಎಲ್ಲರೂ ಬೆನ್ನಿಗೆ ಇರಿಯುವವವರೇ ಆಗಿದ್ದರು: ಯುವರಾಜ್ ತಂದೆ

ಧೋನಿ ರೀತಿ ಕ್ಯಾಪ್ಟನ್ ಕೂಲ್ ಆಗಿರಲು ಬಯಸುವೆ: ಪಾಕ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ

ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಫಾತಿಮಾ ಸನಾ, ಮಹೇಂದ್ರ ಸಿಂಗ್ ಧೋನಿಯಿಂದ ಸ್ಫೂರ್ತಿ ಪಡೆದು ಅವರಂತೆ ಶಾಂತ ನಾಯಕತ್ವ ಪ್ರದರ್ಶಿಸಲು ಬಯಸುವೆ ಎಂದು ಹೇಳಿದ್ದಾರೆ.
Last Updated 3 ಸೆಪ್ಟೆಂಬರ್ 2025, 11:02 IST
ಧೋನಿ ರೀತಿ ಕ್ಯಾಪ್ಟನ್ ಕೂಲ್ ಆಗಿರಲು ಬಯಸುವೆ: ಪಾಕ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ

ಧೋನಿ ಎಸ್‌ಬಿಐ ರಾಯಬಾರಿ 

ನವದೆಹಲಿ: ಕ್ರಿಕೆಟ್‌ ಆಟಗಾರ ಮಹೇಂದ್ರ ಸಿಂಗ್‌ ಧೋನಿ ಅವರನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ತನ್ನ ರಾಯಭಾರಿಯನ್ನಾಗಿ ಭಾನುವಾರ ನೇಮಿಸಿದೆ.
Last Updated 29 ಅಕ್ಟೋಬರ್ 2023, 14:23 IST
ಧೋನಿ ಎಸ್‌ಬಿಐ ರಾಯಬಾರಿ 

Video | ಅಭಿಮಾನಿಗಳ ಬಳಿ ಚಾಕೋಲೆಟ್ ಕೇಳಿದ ಧೋನಿ

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌ ಧೋನಿ ಅವರು ಅಭಿಮಾನಿಯೊಬ್ಬರ ಬಳಿ ಚಾಕಲೇಟ್‌ ಕೊಡುವಂತೆ ಕೇಳಿರುವ ವಿಡಿಯೊ ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
Last Updated 11 ಸೆಪ್ಟೆಂಬರ್ 2023, 12:31 IST
Video | ಅಭಿಮಾನಿಗಳ ಬಳಿ ಚಾಕೋಲೆಟ್ ಕೇಳಿದ ಧೋನಿ

ಮಹಿಗಾಗಿ ಮಳೆಯನ್ನೂ ಲೆಕ್ಕಿಸದ ಅಭಿಮಾನಿಗಳು

ಕ್ರೀಡಾಂಗಣದ ಅವ್ಯವಸ್ಥೆಗೆ ಪ್ರೇಕ್ಷಕರ ಅಸಮಾಧಾನ
Last Updated 29 ಮೇ 2023, 15:27 IST
ಮಹಿಗಾಗಿ ಮಳೆಯನ್ನೂ ಲೆಕ್ಕಿಸದ ಅಭಿಮಾನಿಗಳು

ಸ್ಪೈಡರ್ ಕ್ಯಾಮ್ ಬಳಕೆಯೂ.. ಆಟಗಾರರ ಅಸಮಾಧಾನವೂ

ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಕೆಲವು ಆಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದ ಸ್ಪೈಡರ್‌ ಕ್ಯಾಮೆರಾ ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಅಸಮಾಧಾನಕ್ಕೂ ಕಾರಣವಾಗಿದೆ.
Last Updated 18 ಏಪ್ರಿಲ್ 2023, 19:30 IST
ಸ್ಪೈಡರ್ ಕ್ಯಾಮ್ ಬಳಕೆಯೂ.. ಆಟಗಾರರ ಅಸಮಾಧಾನವೂ

ಸಿಎಸ್‌ಕೆ ಬೌಲರ್‌ಗಳಿಂದಾಗಿ ಧೋನಿಗೆ ಸಂಕಷ್ಟ: ವೀರೇಂದ್ರ ಸೆಹ್ವಾಗ್

ಚೆನ್ನೈ ಸೂಪರ್ ಕಿಂಗ್ಸ್‌ ಬೌಲರ್‌ಗಳು ಕಳಪೆ ಬೌಲಿಂಗ್ ಮಾಡುವ ಮೂಲಕ ನಾಯಕ ಮಹೇಂದ್ರಸಿಂಗ್ ಧೋನಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಬೌಲರ್‌ಗಳು ಆದಷ್ಟು ಬೇಗ ಸುಧಾರಿಸಿಕೊಳ್ಳಬೇಕು ಎಂದು ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
Last Updated 18 ಏಪ್ರಿಲ್ 2023, 16:23 IST
ಸಿಎಸ್‌ಕೆ ಬೌಲರ್‌ಗಳಿಂದಾಗಿ ಧೋನಿಗೆ ಸಂಕಷ್ಟ: ವೀರೇಂದ್ರ ಸೆಹ್ವಾಗ್
ADVERTISEMENT

ಧೋನಿ ಅತ್ಯುತ್ತಮ ಕ್ಯಾಪ್ಟನ್ ಮತ್ತು ತಂತ್ರಗಾರ: ಫಾಫ್ ಡು ಪ್ಲೆಸಿ

ಪ್ರಬುದ್ಧ ನಾಯಕನಾಗಿ ಬೆಳೆಯಲು ಮಹೇಂದ್ರ ಸಿಂಗ್ ಧೋನಿ ಕೂಡ ನನಗೆ ಸಹಾಯ ಮಾಡಿದರು, ಅವರೊಬ್ಬ ಅತ್ಯುತ್ತಮ ತಂತ್ರಗಾರ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್‌ ಫಾಫ್ ಡು ಪ್ಲೆಸಿ ಹೇಳಿದರು.
Last Updated 1 ಮಾರ್ಚ್ 2023, 9:49 IST
ಧೋನಿ ಅತ್ಯುತ್ತಮ ಕ್ಯಾಪ್ಟನ್ ಮತ್ತು ತಂತ್ರಗಾರ: ಫಾಫ್ ಡು ಪ್ಲೆಸಿ

ಮಂಗಳೂರಿನಲ್ಲಿ ಜಿಪಿಎಲ್‌ ಪೋಸ್ಟರ್ ಬಿಡುಗಡೆ ಮಾಡಿದ ಧೋನಿ

ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ‘ಯೂತ್ ಆಫ್ ಜಿಎಸ್‌ಬಿ’ ತಂಡದವರು ಆಯೋಜಿಸಿರುವ ‘ಜಿಪಿಎಲ್‌ ಉತ್ಸವ್‌’ನ ಪೋಸ್ಟರ್‌ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಿಡುಗಡೆ ಮಾಡಿದರು.
Last Updated 8 ಜನವರಿ 2023, 12:16 IST
ಮಂಗಳೂರಿನಲ್ಲಿ ಜಿಪಿಎಲ್‌ ಪೋಸ್ಟರ್ ಬಿಡುಗಡೆ ಮಾಡಿದ ಧೋನಿ

ತಮಿಳು ಸಿನಿಮಾ ನಿರ್ಮಿಸಲಿರುವ ಕ್ರಿಕೆಟಿಗ ಧೋನಿ

ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ, ತಮ್ಮ ನಿರ್ಮಾಣ ಸಂಸ್ಥೆಯಿಂದ ಮೊದಲು ತಮಿಳಿನಲ್ಲಿ ಸಿನಿಮಾ ನಿರ್ಮಿಸುವುದಾಗಿ ಘೋಷಿಸಿದ್ದಾರೆ.
Last Updated 25 ಅಕ್ಟೋಬರ್ 2022, 10:13 IST
ತಮಿಳು ಸಿನಿಮಾ ನಿರ್ಮಿಸಲಿರುವ ಕ್ರಿಕೆಟಿಗ ಧೋನಿ
ADVERTISEMENT
ADVERTISEMENT
ADVERTISEMENT