ಗುರುವಾರ, 3 ಜುಲೈ 2025
×
ADVERTISEMENT

Dictatorship

ADVERTISEMENT

ಶಾಲಾ ಶಿಕ್ಷಕರ ವಿರುದ್ಧ ಲಾಠಿ ಚಾರ್ಜ್: ಟಿಎಂಸಿ ನಿರ್ಧಾರವನ್ನು ಖಂಡಿಸಿದ ಬಿಜೆಪಿ

ಪ್ರತಿಭಟನಾ ನಿರತ ಶಾಲಾ ಶಿಕ್ಷಕರ ವಿರುದ್ಧ ಟಿಎಂಸಿ ಸರ್ಕಾರ ನಡೆಸಿದ ಲಾಠಿ ಚಾರ್ಜ್ 'ಕ್ರೌರ್ಯದ ಪರಮಾವಧಿ'ಯಾಗಿತ್ತು ಎಂದು ಬಿಜೆಪಿ ಟೀಕಿಸಿದೆ‌
Last Updated 16 ಮೇ 2025, 13:06 IST
ಶಾಲಾ ಶಿಕ್ಷಕರ ವಿರುದ್ಧ ಲಾಠಿ ಚಾರ್ಜ್: ಟಿಎಂಸಿ ನಿರ್ಧಾರವನ್ನು ಖಂಡಿಸಿದ ಬಿಜೆಪಿ

ರಂಗಭೂಮಿ: ಸರ್ವಾಧಿಕಾರಿಯ ದಟ್ಟ ವಿಡಂಬನೆ ಭಂಗೀಹುಳ ನಾಟಕ!

ಕೆ.ಟಿ.ಗಟ್ಟಿಯವರ ರೇಡಿಯೊ ನಾಟಕ ‘ಮೃಗ’ ವನ್ನು ‘ಅಂಗವಿರದ ದೇಹದಲ್ಲಿ ಭಂಗೀಹುಳ’ ನಾಟಕವಾಗಿ ಬೆಂಗಳೂರಿನ ‘ಅನೇಕ’ ತಂಡ ರಂಗದ ಮೇಲೆ ತಂದಿದೆ.
Last Updated 4 ಜನವರಿ 2025, 22:32 IST
ರಂಗಭೂಮಿ: ಸರ್ವಾಧಿಕಾರಿಯ ದಟ್ಟ ವಿಡಂಬನೆ ಭಂಗೀಹುಳ ನಾಟಕ!

ಸಂಪಾದಕೀಯ: ಸಿರಿಯಾದಲ್ಲಿ ನಿರಂಕುಶಾಡಳಿತ ಅಂತ್ಯ! ಜನಪರ ಸರ್ಕಾರ ಈಗಿನ ತುರ್ತು

ಸಂಪಾದಕೀಯ
Last Updated 9 ಡಿಸೆಂಬರ್ 2024, 20:35 IST
ಸಂಪಾದಕೀಯ: ಸಿರಿಯಾದಲ್ಲಿ ನಿರಂಕುಶಾಡಳಿತ ಅಂತ್ಯ! ಜನಪರ ಸರ್ಕಾರ ಈಗಿನ ತುರ್ತು

ಸಂವಿಧಾನ ಬದಿಗೊತ್ತಿ ಮನುಸ್ಮೃತಿ ಜಾರಿಗೆ ತರುವುದೇ BJPಯ ಗುಪ್ತ ಕಾರ್ಯಸೂಚಿ: JD-U

‘ಸನಾತನ ಧರ್ಮದ ಸೋಗಿನಲ್ಲಿ ಹಿಂದುಳಿದ ವರ್ಗ, ದಲಿತ, ಆದಿವಾಸಿ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಮೊಟಕುಗೊಳಿಸಿ, ಮನುಸ್ಮೃತಿಯನ್ನು ಜಾರಿಗೊಳಿಸಲು ಬಿಜೆಪಿ ಗುಪ್ತ ಕಾರ್ಯಸೂಚಿ ಹೊಂದಿದೆ.
Last Updated 29 ಡಿಸೆಂಬರ್ 2023, 14:59 IST
ಸಂವಿಧಾನ ಬದಿಗೊತ್ತಿ ಮನುಸ್ಮೃತಿ ಜಾರಿಗೆ ತರುವುದೇ BJPಯ ಗುಪ್ತ ಕಾರ್ಯಸೂಚಿ: JD-U

ನೂರು ದಿನಗಳ ‘ಸರ್ವಾಧಿಕಾರಿ’ ಆಡಳಿತ: ಬೊಮ್ಮಾಯಿ ಟೀಕೆ

‘ಕಾಂಗ್ರೆಸ್‌ ಸರ್ಕಾರದ ನೂರು ದಿನಗಳ ಸಾಧನೆ ಎಂದರೆ ವಿಧಾನಸೌಧದ ಮೂಲೆ– ಮೂಲೆಯಲ್ಲೂ ಭ್ರಷ್ಟಾಚಾರದ ತಾಂಡವ, ಗುತ್ತಿಗೆದಾರರ ಬಿಲ್‌ ಬಾಕಿ ಉಳಿಸಿಕೊಂಡು ಕಮಿಷನ್‌ ದಂಧೆ ಆರಂಭಿಸಿರುವುದು ಮತ್ತು ಸರ್ವಾಧಿಕಾರಿ ಆಡಳಿತ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ವ್ಯಾಖ್ಯಾನಿಸಿದ್ದಾರೆ.
Last Updated 28 ಆಗಸ್ಟ್ 2023, 11:09 IST
ನೂರು ದಿನಗಳ ‘ಸರ್ವಾಧಿಕಾರಿ’ ಆಡಳಿತ: ಬೊಮ್ಮಾಯಿ ಟೀಕೆ

ತಮಿಳುನಾಡು ರಾಜ್ಯಪಾಲರಿಂದ ಸರ್ವಾಧಿಕಾರಿ ಧೋರಣೆ: ಸುಪ್ರಿಯಾ ಸುಳೆ

ಸಚಿವ ವಿ.ಸೆಂಥಿಲ್‌ ಬಾಲಾಜಿ ಅವರನ್ನು ಸಂಪುಟದಿಂದ ವಜಾಗೊಳಿಸಿದ ತಮಿಳುನಾಡು ರಾಜ್ಯಪಾಲ ಆರ್‌.ಎನ್‌ ರವಿ ಅವರ ನಡೆಯನ್ನು ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ‘ಸರ್ವಾಧಿಕಾರ’ ಎಂದು ಟೀಕಿಸಿದ್ದಾರೆ.
Last Updated 30 ಜೂನ್ 2023, 10:47 IST
ತಮಿಳುನಾಡು ರಾಜ್ಯಪಾಲರಿಂದ ಸರ್ವಾಧಿಕಾರಿ ಧೋರಣೆ: ಸುಪ್ರಿಯಾ ಸುಳೆ

ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ ಅವರ ಎರಡು ನೌಕೆಗಳು

ಇಲ್ಲಿನ ಟೈಗ್ರಿಸ್ ಮತ್ತು ಇಫ್ರಟಿಸ್ ನದಿಗಳ ಸಂಗಮ ಪ್ರದೇಶದಲ್ಲಿ ಎರಡು ವಿಹಾರ ನೌಕೆಗಳು ದಶಕಗಳಿಂದ ತೇಲುತ್ತಾ ನಿಂತಲ್ಲೇ ನಿಂತಿವೆ. ಈ ನೌಕೆಗಳು ಅಮೆರಿಕದ ವಿರುದ್ಧ ಯುದ್ಧಗೈದು ಗಲ್ಲು ಶಿಕ್ಷೆಗೆ ಗುರಿಯಾದ ಇರಾಕ್‌ನ ಸರ್ವಾಧಿಕಾರಿ ಸದ್ದಾಂ ಹುಸೇನ್‌ಗೆ ಸೇರಿದ್ದಾಗಿದೆ. ಈಗ ಜೀರ್ಣಾವಸ್ಥೆ ತಲುಪುತ್ತಿರುವ ಈ ನೌಕೆಗಳು ಪ್ರವಾಸಿಗರ ವೀಕ್ಷಣಾ ವಸ್ತುಗಳಾಗಿವೆ.
Last Updated 15 ಮಾರ್ಚ್ 2023, 14:14 IST
ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ ಅವರ ಎರಡು ನೌಕೆಗಳು
ADVERTISEMENT

ಬಹುಮತಾಧಿಕಾರವೇ ಸರ್ವಾಧಿಕಾರವಲ್ಲ: ಬರಗೂರು ರಾಮಚಂದ್ರಪ್ಪ

‘ಬಹುಮತಾಧಿಕಾರವೇ ಸರ್ವಾಧಿಕಾರ, ಸರ್ಕಾರ ನಮ್ಮದಿರುವುದರಿಂದ ಏನು ಬೇಕಾದರೂ ಮಾಡಬಹುದು ಎಂದು ಭಾವಿಸಿದ್ದಾರೆ. ಅದು ಸರಿಯಲ್ಲ. ಟೀಕಿಸುವವರೂ ನಮ್ಮೆದುರಿರಬೇಕು ಎಂದು ಬಯಸುವ ತಿಳಿವಳಿಕೆಯೂ ಬಂದಿಲ್ಲ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ವಿಶ್ಲೇಷಿಸಿದರು.
Last Updated 12 ಆಗಸ್ಟ್ 2022, 9:07 IST
ಬಹುಮತಾಧಿಕಾರವೇ ಸರ್ವಾಧಿಕಾರವಲ್ಲ: ಬರಗೂರು ರಾಮಚಂದ್ರಪ್ಪ

ಸಂಪಾದಕೀಯ: ಟ್ವಿಟರ್‌ ಮೇಲೆ ಒತ್ತಡ ಹೇರಿಕೆ; ಸರ್ವಾಧಿಕಾರಿ ಧೋರಣೆ ಸಲ್ಲದು

ಸಹಿಷ್ಣುತೆಯ ವಿಚಾರದಲ್ಲಿ ಸರ್ಕಾರ ಮತ್ತು ಆಡಳಿತ ಪಕ್ಷವು ಇತರರಿಗೆ ಮಾದರಿಯಾಗಬೇಕು
Last Updated 27 ಮೇ 2021, 19:30 IST
ಸಂಪಾದಕೀಯ: ಟ್ವಿಟರ್‌ ಮೇಲೆ ಒತ್ತಡ ಹೇರಿಕೆ; ಸರ್ವಾಧಿಕಾರಿ ಧೋರಣೆ ಸಲ್ಲದು

ಕ್ಯಾ. ಜಿ.ಆರ್. ಗೋಪಿನಾಥ್ ಅಂಕಣ| ಸರ್ವಾಧಿಕಾರವೂ ಇಲ್ಲ; ಧರ್ಮನಿರಪೇಕ್ಷವೂ ಅಲ್ಲ

ಭಾರತದ ಬಗೆಗಿನ ಅಂತರರಾಷ್ಟ್ರೀಯ ವರದಿಗಳ ಅಭಿಪ್ರಾಯದಲ್ಲಿ ಹುರುಳೆಷ್ಟು?
Last Updated 18 ಏಪ್ರಿಲ್ 2021, 19:30 IST
ಕ್ಯಾ. ಜಿ.ಆರ್. ಗೋಪಿನಾಥ್ ಅಂಕಣ| ಸರ್ವಾಧಿಕಾರವೂ ಇಲ್ಲ; ಧರ್ಮನಿರಪೇಕ್ಷವೂ ಅಲ್ಲ
ADVERTISEMENT
ADVERTISEMENT
ADVERTISEMENT