ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Diesel

ADVERTISEMENT

ಡೀಸೆಲ್‌ ವಾಹನಗಳ ಖರೀದಿ ಮೇಲೆ ಬೀಳಲಿದೆಯೇ ಹೆಚ್ಚುವರಿ ಶೇ 10ರಷ್ಟು ತೆರಿಗೆ?

ನವದೆಹಲಿ: ‘ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಡೀಸೆಲ್ ವಾಹನ ಖರೀದಿ ಮೇಲೆ ಜಿಎಸ್‌ಟಿ ಮಾದರಿಯಲ್ಲೇ ಮಾಲಿನ್ಯ ತೆರಿಗೆ ಎಂದು ಶೇ 10ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗುವುದು’ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
Last Updated 12 ಸೆಪ್ಟೆಂಬರ್ 2023, 9:03 IST
ಡೀಸೆಲ್‌ ವಾಹನಗಳ ಖರೀದಿ ಮೇಲೆ ಬೀಳಲಿದೆಯೇ ಹೆಚ್ಚುವರಿ ಶೇ 10ರಷ್ಟು ತೆರಿಗೆ?

90 ಡಾಲರ್ ಸನಿಹಕ್ಕೆ ಕಚ್ಚಾ ತೈಲ ದರ

ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಣೆ, ಬೆಲೆ ಇಳಿಕೆ ಸದ್ಯಕ್ಕೆ ಅನುಮಾನ
Last Updated 6 ಸೆಪ್ಟೆಂಬರ್ 2023, 16:01 IST
90 ಡಾಲರ್ ಸನಿಹಕ್ಕೆ ಕಚ್ಚಾ ತೈಲ ದರ

ಪಾಕಿಸ್ತಾನದಲ್ಲಿ ರೂ 300ರ ಗಡಿ ದಾಟಿದ ಲೀಟರ್‌ ಪೆಟ್ರೋಲ್, ಡೀಸೆಲ್ ಬೆಲೆ

ಇಸ್ಲಾಮಾಬಾದ್: ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇದೇ ಮೊದಲ ಬಾರಿಗೆ 300 ರೂಪಾಯಿ ಗಡಿ ದಾಟಿದೆ.
Last Updated 1 ಸೆಪ್ಟೆಂಬರ್ 2023, 13:42 IST
ಪಾಕಿಸ್ತಾನದಲ್ಲಿ ರೂ 300ರ ಗಡಿ ದಾಟಿದ ಲೀಟರ್‌ ಪೆಟ್ರೋಲ್, ಡೀಸೆಲ್ ಬೆಲೆ

ಡೀಸೆಲ್‌ ಅಕ್ರಮ ಸಾಗಣೆ ಆರೋಪ: ಪ್ರಕರಣ ರದ್ದು

ಲಾರಿಯ ಟ್ಯಾಂಕರ್‌ನಲ್ಲಿ ಅಕ್ರಮವಾಗಿ ಡೀಸೆಲ್‌ ಸಾಗಣೆ ಮಾಡಲಾಗಿದೆ‘ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಲಾರಿ ಮಾಲೀಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಿರುವ ಹೈಕೋರ್ಟ್‌
Last Updated 2 ಆಗಸ್ಟ್ 2023, 23:37 IST
ಡೀಸೆಲ್‌ ಅಕ್ರಮ ಸಾಗಣೆ ಆರೋಪ: ಪ್ರಕರಣ ರದ್ದು

ಡೀಸೆಲ್‌ ಅಕ್ರಮ ಸಾಗಣೆ ಆರೋಪ: ಪ್ರಕರಣ ರದ್ದು

‘ಲಾರಿಯ ಟ್ಯಾಂಕರ್‌ನಲ್ಲಿ ಅಕ್ರಮವಾಗಿ ಡೀಸೆಲ್‌ ಸಾಗಣೆ ಮಾಡಲಾಗಿದೆ‘ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಲಾರಿ ಮಾಲೀಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಿರುವ ಹೈಕೋರ್ಟ್‌
Last Updated 2 ಆಗಸ್ಟ್ 2023, 22:01 IST
ಡೀಸೆಲ್‌ ಅಕ್ರಮ ಸಾಗಣೆ ಆರೋಪ: ಪ್ರಕರಣ ರದ್ದು

ಹೊಸಕೋಟೆ: ಡೀಸೆಲ್ ಕದಿಯಲು ಬಂದವನನ್ನು ಥಳಿಸಿ ಕೊಂದ ಲಾರಿ ಚಾಲಕರು

ನಿಸರ್ಗ ಬಡಾವಣೆಯ ಟ್ರಕ್ ಟರ್ಮಿನಲ್‌ನಲ್ಲಿ ನಿಲ್ಲಿಸಿದ್ದ ಲಾರಿಗಳಲ್ಲಿ ಬುಧವಾರ ಬೆಳಗಿನ ಜಾವ ಡೀಸೆಲ್ ಕದಿಯಲು ಬಂದಿದ್ದ ವ್ಯಕ್ತಿಯನ್ನು ಲಾರಿ‌ ಚಾಲಕರು ಮತ್ತು ಕ್ಲೀನರ್‌ಗಳು ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಆ ವ್ಯಕ್ತಿ ಮೃತಪಟ್ಟಿದ್ದಾನೆ.
Last Updated 26 ಜುಲೈ 2023, 16:07 IST
ಹೊಸಕೋಟೆ: ಡೀಸೆಲ್ ಕದಿಯಲು ಬಂದವನನ್ನು ಥಳಿಸಿ ಕೊಂದ ಲಾರಿ ಚಾಲಕರು

ಚನ್ನಪಟ್ಟಣ: ಡಿಸೇಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

ತನ್ನ ಪತ್ನಿ ಹಾಗೂ ಮಾವನ ಜೊತೆ ಸಾಂಸಾರಿಕವಾಗಿ ಜಗಳ ಮಾಡಿಕೊಂಡ ವ್ಯಕ್ತಿಯೊಬ್ಬರು ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಗರದ ಟೋಲ್ ಗೇಟ್ ಬಡಾವಣೆ ಬಳಿ ನಡೆದಿದೆ.
Last Updated 29 ಮೇ 2023, 16:18 IST
ಚನ್ನಪಟ್ಟಣ: ಡಿಸೇಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ
ADVERTISEMENT

ಜಿಯೊ–ಬಿಪಿಯಿಂದ ಪ್ರೀಮಿಯಂ ಡೀಸೆಲ್ ಬಿಡುಗಡೆ

ಜಿಯೊ–ಬಿಪಿ ಕಂಪನಿಯು ಪ್ರೀಮಿಯಂ ಗುಣಮಟ್ಟದ ಡೀಸೆಲ್‌ಅನ್ನು ಮಾರುಕಟ್ಟೆಗೆ ತಂದಿದೆ. ಇದು ಹೆಚ್ಚಿನ ಮೈಲೇಜ್ ನೀಡುತ್ತದೆ, ಈ ಇಂಧನ ಬಳಸಿ ಪ್ರತಿ ಟ್ರಕ್‌ಗೆ ₹1.1 ಲಕ್ಷದವರೆಗೆ ಉಳಿತಾಯ ಮಾಡಬಹುದು ಎಂದು ಕಂಪನಿ ಹೇಳಿದೆ.
Last Updated 16 ಮೇ 2023, 14:23 IST
ಜಿಯೊ–ಬಿಪಿಯಿಂದ ಪ್ರೀಮಿಯಂ ಡೀಸೆಲ್ ಬಿಡುಗಡೆ

ಡೀಸೆಲ್ ಚಾಲಿತ ವಾಹನಗಳ ಬಳಕೆ ನಿಷೇಧಿಸಿ: ಕೇಂದ್ರ ತೈಲ ಸಚಿವಾಲಯದ ಸಮಿತಿ

ತೈಲ ಸಚಿವಾಲಯ ರಚಿಸಿದ್ದ ಸಮಿತಿಯಿಂದ ಕೇಂದ್ರಕ್ಕೆ ಸಲಹೆ
Last Updated 8 ಮೇ 2023, 16:18 IST
ಡೀಸೆಲ್ ಚಾಲಿತ ವಾಹನಗಳ ಬಳಕೆ ನಿಷೇಧಿಸಿ: ಕೇಂದ್ರ ತೈಲ ಸಚಿವಾಲಯದ ಸಮಿತಿ

ಸಂಗತ: ಶೂನ್ಯ ಇಂಗಾಲದತ್ತ ಭಾರತೀಯ ರೈಲ್ವೆ

ರೈಲು ಮಾರ್ಗಗಳ ವಿದ್ಯುದೀಕರಣದಿಂದಾಗಿ ಡೀಸೆಲ್ ಬಳಕೆಯು ಹಿಂದಿನ ಎರಡು ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿದಿದೆ
Last Updated 12 ಜನವರಿ 2023, 19:45 IST
ಸಂಗತ: ಶೂನ್ಯ ಇಂಗಾಲದತ್ತ ಭಾರತೀಯ ರೈಲ್ವೆ
ADVERTISEMENT
ADVERTISEMENT
ADVERTISEMENT