ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Diesel Price Hike

ADVERTISEMENT

ಶ್ರೀಲಂಕಾ: ದಾಖಲೆ ಮಟ್ಟಕ್ಕೆ ಏರಿದ ಇಂಧನ ಬೆಲೆ, ಪೆಟ್ರೋಲ್‌ ದರ ₹420

ಶ್ರೀಲಂಕಾದಲ್ಲಿ ಮಂಗಳವಾರ ಇಂಧನ ಬೆಲೆ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ಡೀಸೆಲ್‌ ಬೆಲೆಯನ್ನು ಲೀಟರ್‌ಗೆ ₹289ರಿಂದ ₹400ಕ್ಕೆ ಹಾಗೂ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ₹338ರಿಂದ ₹420ಕ್ಕೆ ಹೆಚ್ಚಿಸಲಾಗಿದೆ.
Last Updated 24 ಮೇ 2022, 14:15 IST
ಶ್ರೀಲಂಕಾ: ದಾಖಲೆ ಮಟ್ಟಕ್ಕೆ ಏರಿದ ಇಂಧನ ಬೆಲೆ, ಪೆಟ್ರೋಲ್‌ ದರ ₹420

ಇಂಧನ ಬೆಲೆ ಏರಿಕೆ: ಕೇಂದ್ರದಿಂದ ಸಾಮಾನ್ಯ ಜನರ ಲೂಟಿ ಎಂದ ಕಾಂಗ್ರೆಸ್-ಎನ್‌ಸಿಪಿ

ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದ್ದು, ಬೆಲೆ ಏರಿಕೆ ಮೂಲಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರನ್ನು ಲೂಟಿ ಮಾಡುತ್ತಿದೆ ಎಂದು ಕಾಂಗ್ರೆಸ್ ಮತ್ತು ಎನ್‌ಸಿಪಿ ಆರೋಪಿಸಿವೆ.
Last Updated 6 ಏಪ್ರಿಲ್ 2022, 8:38 IST
ಇಂಧನ ಬೆಲೆ ಏರಿಕೆ: ಕೇಂದ್ರದಿಂದ ಸಾಮಾನ್ಯ ಜನರ ಲೂಟಿ ಎಂದ ಕಾಂಗ್ರೆಸ್-ಎನ್‌ಸಿಪಿ

ಪ್ರಧಾನ ಮಂತ್ರಿ ಜನ್ ಧನ್ ಲೂಟಿ ಯೋಜನೆ: ರಾಹುಲ್ ವ್ಯಂಗ್ಯ

ಇಂಧನ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಪ್ರಧಾನ ಮಂತ್ರಿ ಜನ್ ಧನ್ ಲೂಟಿ ಯೋಜನೆ' ಎಂದು ವ್ಯಂಗ್ಯವಾಡಿದ್ದಾರೆ.
Last Updated 4 ಏಪ್ರಿಲ್ 2022, 9:40 IST
ಪ್ರಧಾನ ಮಂತ್ರಿ ಜನ್ ಧನ್ ಲೂಟಿ ಯೋಜನೆ: ರಾಹುಲ್ ವ್ಯಂಗ್ಯ

ಇಂಧನ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಕೇಂದ್ರ ಪೆಟ್ರೋಲಿಯಂ ಸಚಿವ

ಇಂಧನ ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ.
Last Updated 24 ಮಾರ್ಚ್ 2022, 12:22 IST
ಇಂಧನ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಕೇಂದ್ರ ಪೆಟ್ರೋಲಿಯಂ ಸಚಿವ

ಸಗಟು ಡೀಸೆಲ್ ದರ ಏರಿಕೆ: ಸಾರಿಗೆ ಸಂಸ್ಥೆಗಳಿಗೆ ₹2.17 ಕೋಟಿ ಹೊರೆ

ಸಗಟು ಲೆಕ್ಕದಲ್ಲಿ ಡೀಸೆಲ್ ಖರೀದಿ ದರ ಏರಿಕೆಯಾಗಿರುವುದು ಮೊದಲೇ ಸಂಕಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಇದರಿಂದಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ ದಿನಕ್ಕೆ ₹2.17 ಕೋಟಿ ಹೆಚ್ಚುವರಿ ಹೊರೆ ಆಗಲಿದೆ.
Last Updated 21 ಮಾರ್ಚ್ 2022, 19:45 IST
ಸಗಟು ಡೀಸೆಲ್ ದರ ಏರಿಕೆ: ಸಾರಿಗೆ ಸಂಸ್ಥೆಗಳಿಗೆ ₹2.17 ಕೋಟಿ ಹೊರೆ

ಗಗನಮುಖಿಯಾದ ಪೆಟ್ರೋಲ್, ಡೀಸೆಲ್ ದರ: ಇಂದು ಮತ್ತೆ ಏರಿಕೆ

ಅದೇ ರೀತಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ₹ 110.98 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ₹ 101.86 ಆಗಿದೆ.
Last Updated 23 ಅಕ್ಟೋಬರ್ 2021, 7:04 IST
ಗಗನಮುಖಿಯಾದ ಪೆಟ್ರೋಲ್, ಡೀಸೆಲ್ ದರ: ಇಂದು ಮತ್ತೆ ಏರಿಕೆ

ಸತತ 7ನೇ ದಿನವೂ ಏರಿದ ತೈಲ ದರ: ಎಷ್ಟಿದೆ ಪೆಟ್ರೋಲ್‌, ಡೀಸೆಲ್‌ ಬೆಲೆ?

ಸತತ ಏಳನೇ ದಿನವೂ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ 30 ಪೈಸೆ ಏರಿಕೆಯಾಗಿದ್ದು, ಲೀಟರ್‌ಗೆ ₹104.44 ಆಗಿದೆ. ಡೀಸೆಲ್‌ 35 ಪೈಸೆ ಏರಿದ್ದು ₹93.17 ಆಗಿದೆ.
Last Updated 11 ಅಕ್ಟೋಬರ್ 2021, 2:40 IST
ಸತತ 7ನೇ ದಿನವೂ ಏರಿದ ತೈಲ ದರ: ಎಷ್ಟಿದೆ ಪೆಟ್ರೋಲ್‌, ಡೀಸೆಲ್‌ ಬೆಲೆ?
ADVERTISEMENT

ಹೊಸಪೇಟೆ ‌| ಮತ್ತೆ ತೈಲ ದರದಲ್ಲಿ ಭಾರಿ ಏರಿಕೆ: ಪೆಟ್ರೋಲ್‌ ₹109, ಡೀಸೆಲ್‌ ₹99

ವಿಜಯನಗರ–ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ಒಂದು ವಾರದ ಅಂತರದಲ್ಲಿ ಪೆಟ್ರೋಲ್‌, ಡೀಸೆಲ್‌ ಸರಾಸರಿ ಬೆಲೆಯಲ್ಲಿ ಭಾರಿ ಏರಿಕೆ ಉಂಟಾಗಿದೆ.
Last Updated 10 ಅಕ್ಟೋಬರ್ 2021, 7:11 IST
ಹೊಸಪೇಟೆ ‌| ಮತ್ತೆ ತೈಲ ದರದಲ್ಲಿ ಭಾರಿ ಏರಿಕೆ: ಪೆಟ್ರೋಲ್‌ ₹109, ಡೀಸೆಲ್‌ ₹99

ಮುಂಬೈನಲ್ಲಿ ₹ 100ರ ಗಡಿ ದಾಟಿದ ಡೀಸೆಲ್‌ ದರ

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಶನಿವಾರ ಪೆಟ್ರೋಲ್‌ ದರ ಲೀಟರಿಗೆ 30 ಪೈಸೆ ಮತ್ತು ಡೀಸೆಲ್‌ ದರ ಲೀಟರಿಗೆ 35 ಪೈಸೆ ಹೆಚ್ಚಿಸಿವೆ.
Last Updated 9 ಅಕ್ಟೋಬರ್ 2021, 15:37 IST
ಮುಂಬೈನಲ್ಲಿ ₹ 100ರ ಗಡಿ ದಾಟಿದ ಡೀಸೆಲ್‌ ದರ

ತೈಲ ಬೆಲೆ ಏರಿಕೆ: ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರವು ₹ 107.14

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಶುಕ್ರವಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 30 ಪೈಸೆ, ಡೀಸೆಲ್ ಬೆಲೆಯನ್ನು 35 ಪೈಸೆಯಷ್ಟು ಹೆಚ್ಚಳ ಮಾಡಿವೆ.
Last Updated 8 ಅಕ್ಟೋಬರ್ 2021, 11:42 IST
ತೈಲ ಬೆಲೆ ಏರಿಕೆ: ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರವು ₹ 107.14
ADVERTISEMENT
ADVERTISEMENT
ADVERTISEMENT