ಗುರುವಾರ, 3 ಜುಲೈ 2025
×
ADVERTISEMENT

Dinesh Amin Mattu

ADVERTISEMENT

ಲಂಕೇಶ್‌ ಬಹುಮುಖ ಪ್ರತಿಭೆಯ ದೈತ್ಯ: ದಿನೇಶ್ ಅಮೀನ್‌ಮಟ್ಟು

ಚಳವಳಿಗಳು ಸೋತು-ಸೊರಗಿರುವ ಪ್ರಸ್ತುತ ಸಂದರ್ಭದಲ್ಲಿನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸೂಕ್ಷ್ಮಗಳಿಗೆ ಸ್ಪಂದಿಸಲು ಈಗ ಲಂಕೇಶ್ ಇರಬೇಕಿತ್ತು ಎಂದು ಬಯಸುತ್ತಿರುವುದು, ಪರೋಕ್ಷವಾಗಿ ನಮ್ಮ ವೈಫಲ್ಯಗಳನ್ನು ಹೇಳಿಕೊಳ್ಳುತ್ತಿದ್ದೇವೆ ಎಂದು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಆಭಿಪ್ರಾಯಪಟ್ಟರು.
Last Updated 10 ಮಾರ್ಚ್ 2025, 11:40 IST
ಲಂಕೇಶ್‌ ಬಹುಮುಖ ಪ್ರತಿಭೆಯ ದೈತ್ಯ: ದಿನೇಶ್ ಅಮೀನ್‌ಮಟ್ಟು

ಪೇಜಾವರ ಶ್ರೀ ಹೇಳಿಕೆ ವಿರುದ್ಧ ಜನಾಭಿಪ್ರಾಯ ರೂಪಿಸುವುಲ್ಲಿ ವಿಫಲ: ಅಮಿನ್‌ಮಟ್ಟು

ಅಧಿಕಾರಕ್ಕೆ ಬಂದ ನಂತರ ನಿಷ್ಪಕ್ಷಪಾತವಾಗಿರಬೇಕು ಎಂಬ ಪ್ರಗತಿಪರರ ಧೋರಣೆಯೇ ಪೇಜಾವರ ಶ್ರೀಗಳು ಸಂವಿಧಾನಕ್ಕೆ ಹಾಕಿರುವ ಬೆದರಿಕೆಯ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಸೋತಿದೆ. ಈಗ ಅವರಲ್ಲಿ (ಪ್ರಗತಿಪರರು) ದಣಿವು ಆವರಿಸಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಬೇಸರ ವ್ಯಕ್ತಪಡಿಸಿದರು.
Last Updated 26 ನವೆಂಬರ್ 2024, 16:05 IST
ಪೇಜಾವರ ಶ್ರೀ ಹೇಳಿಕೆ ವಿರುದ್ಧ ಜನಾಭಿಪ್ರಾಯ ರೂಪಿಸುವುಲ್ಲಿ ವಿಫಲ: ಅಮಿನ್‌ಮಟ್ಟು

ಜೀವ ವಿರೋಧಿ ಮನುಸ್ಮೃತಿ ಜಾರಿಗೊಳಿಸುವ ಹುನ್ನಾರ: ದಿನೇಶ್ ಅಮೀನ್ ಮಟ್ಟು ಕಳವಳ

‘ಸಂವಿಧಾನ ನುಡಿ–ನಮ್ಮ ನಡೆ’ ಕುರಿತ ಉಪನ್ಯಾಸ;
Last Updated 26 ನವೆಂಬರ್ 2024, 15:56 IST
ಜೀವ ವಿರೋಧಿ ಮನುಸ್ಮೃತಿ ಜಾರಿಗೊಳಿಸುವ ಹುನ್ನಾರ: ದಿನೇಶ್ ಅಮೀನ್ ಮಟ್ಟು ಕಳವಳ

ದಿನೇಶ್ ಅಮೀನ್ ಮಟ್ಟು ಸೇರಿ ನಾಲ್ವರಿಗೆ ಪ್ರಶಸ್ತಿ

ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಪತ್ರಿಕಾ ಸಂಪಾದಕರ ಸಂಘ ನೀಡುವ 2022–23ನೇ ಸಾಲಿನ ‘ಬಿ.ರಾಚಯ್ಯ ದತ್ತಿನಿಧಿ ವಾರ್ಷಿಕ ಪ್ರಶಸ್ತಿ’ಗೆ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರನ್ನು ಆಯ್ಕೆ ಮಾಡಲಾಗಿದೆ.
Last Updated 11 ಜುಲೈ 2023, 14:42 IST
ದಿನೇಶ್ ಅಮೀನ್ ಮಟ್ಟು ಸೇರಿ ನಾಲ್ವರಿಗೆ ಪ್ರಶಸ್ತಿ

ದಿನೇಶ್‌ ಅಮಿನ್‌ ಮಟ್ಟು ಸೇರಿ ಇತರರ ಮೇಲಿನ ಎಫ್‌ಐಆರ್‌ ವಾಪಸ್‌ ಪಡೆಯಲು ಮನವಿ

ಸುಳ್ಳು ಆರೋಪ ಹೊರಿಸಿ ದಾಖಲಿಸಿರುವ ಎಫ್‌ಐಆರ್ ಅನ್ನು ಹಿಂಪಡೆಯಬೇಕು’ ಎಂದು ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
Last Updated 8 ಮೇ 2023, 20:41 IST
ದಿನೇಶ್‌ ಅಮಿನ್‌ ಮಟ್ಟು ಸೇರಿ ಇತರರ ಮೇಲಿನ ಎಫ್‌ಐಆರ್‌ ವಾಪಸ್‌ ಪಡೆಯಲು ಮನವಿ

ವಿಶ್ಲೇಷಣೆ: ಮೀಸಲಾತಿ ಹೆಚ್ಚಳವೊಂದೇ ದಾರಿ

ಜಾತಿ ರಾಜಕೀಯದ ಸೂತ್ರವನ್ನು ಬಿಜೆಪಿ ಯಶಸ್ವಿಯಾಗಿ ಪ್ರಯೋಗಿಸುತ್ತಿದೆ
Last Updated 19 ಅಕ್ಟೋಬರ್ 2022, 23:15 IST
ವಿಶ್ಲೇಷಣೆ: ಮೀಸಲಾತಿ ಹೆಚ್ಚಳವೊಂದೇ ದಾರಿ

'ಪೇಸಿಎಂ' ಕುರಿತು ಚರ್ಚೆ | ಮಾಡಿದ್ದುಣ್ಣೋ ಮಹರಾಯ, ಕ್ರಿಯೆಗೆ ಪ್ರತಿಕ್ರಿಯೆ

ಕಾಂಗ್ರೆಸ್‌ನ ‘ಪೇಸಿಎಂ’ ಅಭಿಯಾನ, ಅದಕ್ಕೆ ಎದುರಾಗಿ ಬಿಜೆಪಿ ನಡೆಸಿದ ಅಭಿಯಾನವು ರಾಜಕೀಯ ಸಂವಾದದ ಮಟ್ಟವು ಪಾತಾಳಕ್ಕೆ ಕುಸಿದಿರುವ ಸಂಕೇತವೇ?
Last Updated 30 ಸೆಪ್ಟೆಂಬರ್ 2022, 19:30 IST
'ಪೇಸಿಎಂ' ಕುರಿತು ಚರ್ಚೆ | ಮಾಡಿದ್ದುಣ್ಣೋ ಮಹರಾಯ, ಕ್ರಿಯೆಗೆ ಪ್ರತಿಕ್ರಿಯೆ
ADVERTISEMENT

ಪ್ರಧಾನಿ ಮೋದಿ ಮಾತನ್ನು ಪಾಲಿಸದ ಮೋಹನ್‌ ಭಾಗವತ್‌: ದಿನೇಶ್‌ ಅಮಿನ್‌ಮಟ್ಟು

‘ಆರ್‌ಎಸ್‌ಎಸ್‌, ಮೋಹನ್‌ ಭಾಗವತ್‌ ಟ್ವಿಟರ್‌ ಡಿಪಿಯಲ್ಲಿಲ್ಲ ಹರ್‌ ಘರ್‌ ತಿರಂಗ ಚಿತ್ರ’
Last Updated 10 ಆಗಸ್ಟ್ 2022, 12:25 IST
ಪ್ರಧಾನಿ ಮೋದಿ ಮಾತನ್ನು ಪಾಲಿಸದ ಮೋಹನ್‌ ಭಾಗವತ್‌: ದಿನೇಶ್‌ ಅಮಿನ್‌ಮಟ್ಟು

ಅಮೀನ್‌ ಮಟ್ಟುಗೆ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ

ಖ್ಯಾತ ಪತ್ರಕರ್ತ ದಿನೇಶ ಅಮ್ಮಿನಮಟ್ಟು ಅವರಿಗೆ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ
Last Updated 28 ಜುಲೈ 2022, 23:46 IST
ಅಮೀನ್‌ ಮಟ್ಟುಗೆ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ

ಸಾಮಾಜಿಕ ಬಿಕ್ಕಟ್ಟಿಗೆ ಸಾಹಿತಿಗಳಿಂದ ಸಿಗದ ಸ್ಪಂದನೆ: ದಿನೇಶ್ ಅಮಿನ್ ಮಟ್ಟು ಬೇಸರ

ಪತ್ರಕರ್ತ ಸಾಹಿತಿಗಳ ಸಮಾವೇಶದಲ್ಲಿ ದಿನೇಶ್ ಅಮಿನ್ ಮಟ್ಟು ವಿಷಾದ
Last Updated 12 ಜುಲೈ 2022, 15:48 IST
ಸಾಮಾಜಿಕ ಬಿಕ್ಕಟ್ಟಿಗೆ ಸಾಹಿತಿಗಳಿಂದ ಸಿಗದ ಸ್ಪಂದನೆ: ದಿನೇಶ್ ಅಮಿನ್ ಮಟ್ಟು ಬೇಸರ
ADVERTISEMENT
ADVERTISEMENT
ADVERTISEMENT