ಮೆಟ್ರೊ ಟಿಕೆಟ್ ದರ: ಗೂಬೆ ಕೂರಿಸಲು ಹೊರಟವರ ನಿಜಾಂಶ ಬಯಲು; ದಿನೇಶ್ ಗುಂಡೂರಾವ್
Bengaluru Metro: ಬೆಂಗಳೂರಿನ ನಮ್ಮ ಮೆಟ್ರೋ ಟಿಕೆಟ್ ದರ ಪರಿಷ್ಕರಣೆ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಸುಮ್ಮನೆ ನಮ್ಮ ಮೇಲೆ ಗೂಬೆ ಕೂರಿಸೋಕೆ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವರು ಏನಾದರೂ ಆಗುತ್ತೆ ಅಂತ ಕಾಯುತ್ತಾ ಕುಳಿತಿರುತ್ತಾರೆ.Last Updated 8 ಫೆಬ್ರುವರಿ 2026, 7:09 IST