ನೇರ ತೆರಿಗೆ ಸಂಗ್ರಹ ಏರಿಕೆ: ಮಾ. 15ರ ವರೆಗೆ ₹ 21.26 ಲಕ್ಷ ಕೋಟಿ ಸಂಗ್ರಹ –CBDT
Direct tax collection: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಮಾರ್ಚ್ 15ರ ವರೆಗೆ ₹21.26 ಲಕ್ಷ ಕೋಟಿ ನಿವ್ವಳ ನೇರ ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ಸೋಮವಾರ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
Last Updated 17 ಮಾರ್ಚ್ 2025, 14:58 IST