ಹಿಮಾಚಲ | 76 ವರ್ಷಗಳಲ್ಲೇ ಅಧಿಕ ಮಳೆ;
ವಿಪತ್ತು ಪೀಡಿತ ರಾಜ್ಯ ಎಂದು ಘೋಷಿಸಿದ ಸಿಎಂ
Himachal Floods: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ, ಪ್ರವಾಹ ಮತ್ತು ಭೂಕುಸಿತದಿಂದ 3,560 ಕೋಟಿ ನಷ್ಟವಾಗಿದೆ. 15 ಸಾವಿರ ಯಾತ್ರಾರ್ಥಿಗಳಲ್ಲಿ 10 ಸಾವಿರ ಜನರನ್ನು ರಕ್ಷಿಸಲಾಗಿದೆ ಎಂದು ಸಿಎಂ ಸುಖವಿಂದರ್ ಸಿಂಗ್ ಮಾಹಿತಿ ನೀಡಿದರುLast Updated 1 ಸೆಪ್ಟೆಂಬರ್ 2025, 14:17 IST