ಚರ್ಚೆ | ಸಂವಿಧಾನವೇ ಬೆಳಕು: ಶಿಕ್ಷಣ, ಉದ್ಯೋಗ ಮತ್ತು ಮಹಿಳೆಯರ ಹಕ್ಕು
Gender Equality: ‘ಸಂವಿಧಾನವೇ ಬೆಳಕು’ ಕಾರ್ಯಕ್ರಮದಲ್ಲಿ ಮಹಿಳಾ ಹಕ್ಕು, ಶಿಕ್ಷಣ ಮತ್ತು ಉದ್ಯೋಗದ ಹಕ್ಕುಗಳ ಕುರಿತು ಹೈಕೋರ್ಟ್ ವಕೀಲರು, ನಿವೃತ್ತ ಅಧಿಕಾರಿಗಳು ಮತ್ತು ಲೇಖಕಿಯರು ಹುಬ್ಬಳ್ಳಿಯಲ್ಲಿ ಚರ್ಚೆ ನಡೆಸಿದರು.Last Updated 15 ಜನವರಿ 2026, 4:22 IST