ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Disneyland

ADVERTISEMENT

ಕೆಆರ್‌ಎಸ್‌ ಬಳಿ ಡಿಸ್ನಿಲ್ಯಾಂಡ್‌ ಮಾದರಿ ಉದ್ಯಾನ: ಡಿ.ಕೆ.ಶಿವಕುಮಾರ್

ಮೈಸೂರಿನ ಕೆಆರ್‌ಎಸ್‌ ಬಳಿ 198 ಎಕರೆ ಪ್ರದೇಶದಲ್ಲಿ ₹ 1,450 ಕೋಟಿ ವೆಚ್ಚದಲ್ಲಿ ಡಿಸ್ನಿಲ್ಯಾಂಡ್‌ ಮಾದರಿ ಉದ್ಯಾನ ನಿರ್ಮಿಸಲಾಗುವುದು. ಅಣೆಕಟ್ಟೆಯ ಸುರಕ್ಷತೆಗೆ ಧಕ್ಕೆಯಾಗದಂತೆ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Last Updated 6 ಜುಲೈ 2023, 16:08 IST
ಕೆಆರ್‌ಎಸ್‌ ಬಳಿ ಡಿಸ್ನಿಲ್ಯಾಂಡ್‌ ಮಾದರಿ ಉದ್ಯಾನ: ಡಿ.ಕೆ.ಶಿವಕುಮಾರ್

ಡಿಸ್ನಿಲ್ಯಾಂಡ್‌ ಯೋಜನೆಗೆ ನನ್ನ ವಿರೋಧವಿಲ್ಲ: ರವೀಂದ್ರ ಶ್ರೀಕಂಠಯ್ಯ

ಶ್ರೀರಂಗಪಟ್ಟಣ: ‘ಕೆಆರ್‌ಎಸ್‌ ಉದ್ಯಾನವನ್ನು ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವ ಯೋಜನೆ ವಿಷಯದಲ್ಲಿ ಸಚಿವರು ಮತ್ತು ಅಧಿಕಾರಿಗಳು ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ’ ಎಂದು ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ವ್ಯಕ್ತಪಡಿಸಿದರು.
Last Updated 14 ಮಾರ್ಚ್ 2021, 2:39 IST
ಡಿಸ್ನಿಲ್ಯಾಂಡ್‌ ಯೋಜನೆಗೆ ನನ್ನ ವಿರೋಧವಿಲ್ಲ: ರವೀಂದ್ರ ಶ್ರೀಕಂಠಯ್ಯ

ಡಿಸ್ನಿಲ್ಯಾಂಡ್‌ 18ರಿಂದ ಮುಕ್ತ

ಇಲ್ಲಿನ ಡಿಸ್ನಿಲ್ಯಾಂಡ್‌ ಈ ತಿಂಗಳ 18ರಿಂದ ಸಾರ್ವಜನಿಕರ ಪ್ರವೇಶಕ್ಕೆ ಮತ್ತೆ ಮುಕ್ತವಾಗಲಿದೆ. ಕೊರೊನಾ ಸೋಂಕು ಭೀತಿ ಕಾರಣ ಇದನ್ನು ಜನವರಿಯಿಂದ ಮುಚ್ಚಲಾಗಿತ್ತು. ಆದರೆ ಈಗ ಆರ್ಥಿಕ ಚಟುವಟಿಕೆಗಳು ಮತ್ತೆ ನಿಧಾನವಾಗಿ ಶುರುವಾಗಿರುವ ಹಿನ್ನೆಲೆಯಲ್ಲಿ ಈ ಮನರಂಜನಾ ತಾಣವನ್ನು ಪುನರಾರಂಭಿಸಲಾಗುತ್ತಿದೆ.
Last Updated 15 ಜೂನ್ 2020, 21:14 IST
fallback

ಹಾಂಗ್‌ಕಾಂಗ್‌: ಡಿಸ್ನಿಲ್ಯಾಂಡ್‌ 18ರಿಂದ ಪುನರಾರಂಭ

ಕೊರೊನಾ ಸೋಂಕು ಭೀತಿ ಕಾರಣ ಇದನ್ನು ಜನವರಿಯಿಂದ ಮುಚ್ಚಲಾಗಿತ್ತು.
Last Updated 15 ಜೂನ್ 2020, 7:12 IST
ಹಾಂಗ್‌ಕಾಂಗ್‌: ಡಿಸ್ನಿಲ್ಯಾಂಡ್‌ 18ರಿಂದ ಪುನರಾರಂಭ

ಡಿಸ್ನಿ+ ಆರಂಭ ಏನುಂಟು, ಏನಿಲ್ಲ

ಲಾಕ್‌ಡೌನ್‌ ರಜೆಯಲ್ಲಿ ಮನೆಯಲ್ಲೇ ಇರಬೇಕಾದ ಸ್ಥಿತಿ ಇದೆ. ಈ ಹೊತ್ತಿನಲ್ಲಿ ಮಕ್ಕಳಿಗೆ ಹಾಗೂ ಅವರ ಪಾಲಕರಿಗೆ ಒಂಚೂರು ಖುಷಿ ನೀಡಬಲ್ಲ ಸುದ್ದಿಯನ್ನು ಡಿಸ್ನಿ ಹೊತ್ತು ತಂದಿದೆ.
Last Updated 10 ಏಪ್ರಿಲ್ 2020, 19:45 IST
ಡಿಸ್ನಿ+ ಆರಂಭ ಏನುಂಟು, ಏನಿಲ್ಲ

ಡಿಸ್ನಿಲ್ಯಾಂಡ್‌ನಲ್ಲೂ ಮದುವೆ!

ಅಮೆರಿಕದ ಒರ್ಲಾಂಡೊದಲ್ಲಿರುವ ಡಿಸ್ನಿಲ್ಯಾಂಡ್‌ ಬಗ್ಗೆ ಕೇಳಿದ್ದೀರಿ. ಹಲವಾರು ಸಿನಿಮಾಗಳಲ್ಲಿ ಆ ಮಾಯಾ ಜಗತ್ತಿನ ವೈಭೋಗವನ್ನು ಕಂಡಿರುತ್ತೀರಿ. ಅಂತಹ ಡಿಸ್ನಿಲ್ಯಾಂಡ್‌ನಲ್ಲಿ ಅದರಲ್ಲೂ ಸಿಂಡ್ರೆಲಾ ಅರಮನೆಯಲ್ಲೇ ಮದುವೆ ನಡೆದರೆ ಹೇಗಿದ್ದೀತು?
Last Updated 10 ಜುಲೈ 2018, 19:41 IST
ಡಿಸ್ನಿಲ್ಯಾಂಡ್‌ನಲ್ಲೂ ಮದುವೆ!
ADVERTISEMENT
ADVERTISEMENT
ADVERTISEMENT
ADVERTISEMENT