ಗುರುವಾರ, 12 ಫೆಬ್ರುವರಿ 2026
×
ADVERTISEMENT

Divya Deshmukh

ADVERTISEMENT

2025 ಹಿಂದಣ ಹೆಜ್ಜೆ: ಚೆಸ್‌ನಲ್ಲಿ ಗಮನಸೆಳೆದ ದಿವ್ಯಾ ಸಾಧನೆ

Women’s Chess Victory: ಚೆಸ್‌ನಲ್ಲಿ ಭಾರತ ಈ ವರ್ಷ ಮಿಶ್ರಫಲ ಉಂಡಿತು. ಜುಲೈ 28ರಂದು ದಿವ್ಯಾ ದೇಶಮುಖ್ ಅವರು ಮಹಿಳಾ ವಿಶ್ವಕಪ್ ಗೆದ್ದಿರುವುದು ಭಾರತ ಕಂಡ ಪ್ರಮುಖ ಯಶಸ್ಸು.
Last Updated 26 ಡಿಸೆಂಬರ್ 2025, 22:30 IST
2025 ಹಿಂದಣ ಹೆಜ್ಜೆ: ಚೆಸ್‌ನಲ್ಲಿ ಗಮನಸೆಳೆದ ದಿವ್ಯಾ ಸಾಧನೆ

ಫಿಡೆ ವಿಶ್ವಕಪ್‌: ದಿವ್ಯಾ ದೇಶಮುಖ್‌ಗೆ ವೈಲ್ಡ್‌ಕಾರ್ಡ್

FIDE Chess: ಗ್ರ್ಯಾಂಡ್ ಮಾಸ್ಟರ್ ದಿವ್ಯಾ ದೇಶಮುಖ್ ಅವರಿಗೆ 2025ರ ಫಿಡೆ ಮಹಿಳಾ ವಿಶ್ವಕಪ್‌ಗೆ ವೈಲ್ಡ್‌ಕಾರ್ಡ್ ಪ್ರವೇಶ ನೀಡಲಾಗಿದೆ. ಟೂರ್ನಿ ಅಕ್ಟೋಬರ್ 31ರಿಂದ ನವೆಂಬರ್ 27ರವರೆಗೆ ಗೋವಾದಲ್ಲಿ ನಡೆಯಲಿದೆ.
Last Updated 22 ಸೆಪ್ಟೆಂಬರ್ 2025, 23:45 IST
ಫಿಡೆ ವಿಶ್ವಕಪ್‌: ದಿವ್ಯಾ ದೇಶಮುಖ್‌ಗೆ ವೈಲ್ಡ್‌ಕಾರ್ಡ್

ವಿಶ್ವ ಚೆಸ್ ಚಾಂಪಿಯನ್ ದಿವ್ಯಾಗೆ ₹3 ಕೋಟಿ ನಗದು ಬಹುಮಾನ ನೀಡಿದ ಮಹಾರಾಷ್ಟ್ರ ಸಿಎಂ

ಫಿಡೆ ಚೆಸ್‌ ಮಹಿಳಾ ವಿಶ್ವಕಪ್ ಕಿರೀಟ ಧರಿಸಿದ ಭಾರತದ ಯುವ ತಾರೆ ದಿವ್ಯಾ ದೇಶಮುಖ್ ಅವರನ್ನು ಸನ್ಮಾನಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ₹3 ಕೋಟಿ ನಗದು ಬಹುಮಾನವನ್ನು ನೀಡಿದ್ದಾರೆ.
Last Updated 2 ಆಗಸ್ಟ್ 2025, 9:41 IST
ವಿಶ್ವ ಚೆಸ್ ಚಾಂಪಿಯನ್ ದಿವ್ಯಾಗೆ ₹3 ಕೋಟಿ ನಗದು ಬಹುಮಾನ ನೀಡಿದ ಮಹಾರಾಷ್ಟ್ರ ಸಿಎಂ

ನನ್ನ ಆಟದ ಕಡೆಗಷ್ಟೆ ಗಮನ ಕೇಂದ್ರೀಕರಿಸಿದ್ದೆ: ಗ್ರ್ಯಾಂಡ್‌ಮಾಸ್ಟರ್‌ ದಿವ್ಯಾ

Divya Deshmukh: ‘ನಾನು ಕಳೆದುಕೊಳ್ಳುವುದು ಏನೂ ಇರದ ಕಾರಣ ಕೋನೇರು ಹಂಪಿ ವಿರುದ್ಧ ಫಿಡೆ ಮಹಿಳಾ ಚೆಸ್‌ ವಿಶ್ವಕಪ್‌ ಫೈನಲ್ ಪಂದ್ಯ ಆಡುವಾಗ ಯಾವುದೇ ಒತ್ತಡದಲ್ಲಿ ಇರಲಿಲ್ಲ’ ಎಂದು ಗ್ರ್ಯಾಂಡ್‌ಮಾಸ್ಟರ್‌ ದಿವ್ಯಾ ದೇಶಮುಖ್ ಹೇಳಿದರು.
Last Updated 31 ಜುಲೈ 2025, 15:15 IST
ನನ್ನ ಆಟದ ಕಡೆಗಷ್ಟೆ ಗಮನ ಕೇಂದ್ರೀಕರಿಸಿದ್ದೆ: ಗ್ರ್ಯಾಂಡ್‌ಮಾಸ್ಟರ್‌ ದಿವ್ಯಾ

Divya Deshmukh: ‘ಜೆನ್‌ ಝೀ’ ಯುಗದ ನವತಾರೆ ದಿವ್ಯಾ

Indian Chess Prodigy: ಅಪ್ಪ, ಅಮ್ಮ ಇಬ್ಬರೂ ವೈದ್ಯರು... ಆದರೆ ಅವರ ಮಗಳಿಗೆ ನಾಲ್ಕನೇ ವಯಸ್ಸಿಗೇ ಚೆಸ್ ಕ್ರೀಡೆ ಆಕರ್ಷಿಸಿತು. ಆ ಬಾಲೆಯೇ ದಿವ್ಯಾ ದೇಶಮುಖ್. ವಿಶ್ವಕಪ್ ಗೆದ್ದಿರುವ ಅಪೂರ್ವ ಸಾಧನೆ...
Last Updated 29 ಜುಲೈ 2025, 23:32 IST
Divya Deshmukh: ‘ಜೆನ್‌ ಝೀ’ ಯುಗದ ನವತಾರೆ ದಿವ್ಯಾ

ಇದು ಕೇವಲ ಆರಂಭವಷ್ಟೇ; ಮಹಿಳಾ ಚೆಸ್ ವಿಶ್ವಕಪ್ ಗೆದ್ದ ದಿವ್ಯಾ

Grandmaster Title: 'ಇದು ಕೇವಲ ಆರಂಭವಷ್ಟೇ' ಎಂದು ಫಿಡೆ ಮಹಿಳಾ ಚೆಸ್ ವಿಶ್ವಕಪ್ ಗೆದ್ದಿರುವ ಭಾರತದ ಯುವ ತಾರೆ ದಿವ್ಯಾ ದೇಶಮುಖ್ ಅಭಿಪ್ರಾಯಪಟ್ಟಿದ್ದಾರೆ. ಫೈನಲ್‌ನಲ್ಲಿ ತಮ್ಮದೇ ದೇಶದ ಅನುಭವಿ ಪಟು ಕೋನೇರು ಹಂಪಿ ಅವರನ್ನು ಟೈಬ್ರೇಕರ್‌‌ನಲ್ಲಿ ಸೋಲಿಸಿರುವ ದಿವ್ಯಾ...
Last Updated 28 ಜುಲೈ 2025, 16:00 IST
ಇದು ಕೇವಲ ಆರಂಭವಷ್ಟೇ; ಮಹಿಳಾ ಚೆಸ್ ವಿಶ್ವಕಪ್ ಗೆದ್ದ ದಿವ್ಯಾ

ಮಹಿಳಾ ಚೆಸ್ ಚಾಂಪಿಯನ್ ದಿವ್ಯಾ ದೇಶಮುಖ್‌ಗೆ ಅಭಿನಂದನೆಗಳ ಮಹಾಪೂರ

Divya Deshmukh Honoured: ಫಿಡೆ ಮಹಿಳಾ ಚೆಸ್‌ ವಿಶ್ವಕಪ್‌ ಫೈನಲ್‌ ಪಂದ್ಯ ಗೆಲ್ಲುವ ಮೂಲಕ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾದ 19 ವರ್ಷದ ದಿವ್ಯ ದೇಶಮುಖ್‌ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.
Last Updated 28 ಜುಲೈ 2025, 13:23 IST
ಮಹಿಳಾ ಚೆಸ್ ಚಾಂಪಿಯನ್ ದಿವ್ಯಾ ದೇಶಮುಖ್‌ಗೆ ಅಭಿನಂದನೆಗಳ ಮಹಾಪೂರ
ADVERTISEMENT

PHOTOS: ಮಹಿಳಾ ಚೆಸ್ ವಿಶ್ವಕಪ್‌ ಗೆದ್ದ 19 ಹರೆಯ ದಿವ್ಯಾ; ಹಂಪಿ ರನ್ನರ್‌-ಅಪ್‌

FIDE Women's Chess World Cup: ಫಿಡೆ ಮಹಿಳಾ ಚೆಸ್‌ ವಿಶ್ವಕಪ್‌ ಫೈನಲ್‌‌ನಲ್ಲಿ ಭಾರತದವರೇ ಆದ ಕೋನೇರು ಹಂಪಿ ಮಣಿಸಿದ ದಿವ್ಯಾ ದೇಶಮುಖ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
Last Updated 28 ಜುಲೈ 2025, 12:39 IST
PHOTOS: ಮಹಿಳಾ ಚೆಸ್ ವಿಶ್ವಕಪ್‌ ಗೆದ್ದ 19 ಹರೆಯ ದಿವ್ಯಾ; ಹಂಪಿ ರನ್ನರ್‌-ಅಪ್‌
err

FIDE Women's World Cup Champion: ಸಂತೋಷದ ಕಣ್ಣೀರು ಸುರಿಸಿದ ದಿವ್ಯಾ ದೇಶಮುಖ್

Divya Deshmukh victory: ಫಿಡೆ ಮಹಿಳಾ ಚೆಸ್‌ ವಿಶ್ವಕಪ್‌ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ದಿವ್ಯಾ ದೇಶಮುಖ್ ಭಾಜನರಾಗಿದ್ದಾರೆ.
Last Updated 28 ಜುಲೈ 2025, 11:41 IST
FIDE Women's World Cup Champion: ಸಂತೋಷದ ಕಣ್ಣೀರು ಸುರಿಸಿದ ದಿವ್ಯಾ ದೇಶಮುಖ್

FIDE Women's World Cup | ಕೋನೇರು ಹಂಪಿ ಮಣಿಸಿದ ದಿವ್ಯಾ ದೇಶಮುಖ್‌ ಚಾಂಪಿಯನ್

Divya Deshmukh Grandmaster: ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌ನ ಫೈನಲ್‌ ಪಂದ್ಯದಲ್ಲಿ ಭಾರತದ ಅನುಭವಿ ಚೆಸ್‌ ಆಟಗಾರ್ತಿ ಕೋನೇರು ಹಂಪಿ ವಿರುದ್ಧ 19 ವರ್ಷದ ದಿವ್ಯಾ ದೇಶಮುಖ್‌ ಅವರು ಗೆಲುವು ಸಾಧಿಸಿದರು.
Last Updated 28 ಜುಲೈ 2025, 11:17 IST
FIDE Women's World Cup | ಕೋನೇರು ಹಂಪಿ ಮಣಿಸಿದ ದಿವ್ಯಾ ದೇಶಮುಖ್‌ ಚಾಂಪಿಯನ್
ADVERTISEMENT
ADVERTISEMENT
ADVERTISEMENT