ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Dr Harsh Vardhan

ADVERTISEMENT

ಜುಲೈ ಅಂತ್ಯದ ವೇಳೆಗೆ 51.6 ಕೋಟಿ ಜನರಿಗೆ ಲಸಿಕೆ: ಕೇಂದ್ರ ಆರೋಗ್ಯ ಸಚಿವ

ಜುಲೈ ಅಂತ್ಯದ ವೇಳೆಗೆ ಭಾರತದಲ್ಲಿ 51.6 ಕೋಟಿ ಜನರಿಗೆ ಲಸಿಕೆ ತಲುಪಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶನಿವಾರ ತಿಳಿಸಿದ್ದಾರೆ.
Last Updated 16 ಮೇ 2021, 5:06 IST
ಜುಲೈ ಅಂತ್ಯದ ವೇಳೆಗೆ 51.6 ಕೋಟಿ ಜನರಿಗೆ ಲಸಿಕೆ: ಕೇಂದ್ರ ಆರೋಗ್ಯ ಸಚಿವ

ಆಯುರ್ವೇದ ಅರ್ಥವ್ಯವಸ್ಥೆ: ಶೇ 90ರಷ್ಟು ಬೆಳವಣಿಗೆ

ಆಯುರ್ವೇದಕ್ಕೆ ಜಾಗತಿಕ ಮಟ್ಟದಲ್ಲಿ ಸ್ವೀಕೃತಿ ಸಿಕ್ಕಿರುವ ಕಾರಣ, ಕೋವಿಡ್–19 ಸಾಂಕ್ರಾಮಿಕದ ನಂತರದಲ್ಲಿ ಆಯುರ್ವೇದ ಆಧಾರಿತ ಅರ್ಥವ್ಯವಸ್ಥೆಯು ಶೇಕಡ 90ರವರೆಗೆ ಬೆಳವಣಿಗೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
Last Updated 19 ಫೆಬ್ರುವರಿ 2021, 16:30 IST
ಆಯುರ್ವೇದ ಅರ್ಥವ್ಯವಸ್ಥೆ: ಶೇ 90ರಷ್ಟು ಬೆಳವಣಿಗೆ

ದಿನಪತ್ರಿಕೆಗಳಿಂದ ಸೋಂಕು ಹರಡಲ್ಲ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸ್ಪಷ್ಟನೆ

‘ದಿನಪತ್ರಿಕೆಗಳಿಂದ ಕೊರೊನಾವೈರಸ್‌ ಹರಡುವುದಿಲ್ಲ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ತಮ್ಮ ವಾರದ ವಿಡಿಯೊ ಕಾರ್ಯಕ್ರಮ ‘ಭಾನುವಾರದ ಸಂವಾದ’ದಲ್ಲಿ ಹೇಳಿದ್ದಾರೆ. ಸಾರ್ವಜನಿಕರು ವಿವಿಧ ಮಾಧ್ಯಮಗಳ ಮೂಲಕ ಕೇಳಲಾದ ಪ್ರಶ್ನೆಗಳಿಗೆ ಹರ್ಷವರ್ಧನ್ ಅವರು, ಭಾನುವಾರದ ಸಂವಾದದಲ್ಲಿ ಉತ್ತರಿಸುತ್ತಾರೆ. ಪಲ್ಲವಿ ಝಾ ಎಂಬುವವರು ದಿನಪತ್ರಿಕೆಗಳ ಬಳಕೆ ಬಗ್ಗೆ ಕೇಳಿದ್ದ ಪ್ರಶ್ನೆಗೆ, ಸಚಿವರು ಈ ಉತ್ತರ ನೀಡಿದ್ದಾರೆ.
Last Updated 19 ಅಕ್ಟೋಬರ್ 2020, 19:49 IST
ದಿನಪತ್ರಿಕೆಗಳಿಂದ ಸೋಂಕು ಹರಡಲ್ಲ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸ್ಪಷ್ಟನೆ

ತುರ್ತು ಸಂದರ್ಭದಲ್ಲಿ ಕೋವಿಡ್‌ ಲಸಿಕೆ ಬಳಕೆ ಬಗ್ಗೆ ನಿರ್ಧರಿಸಿಲ್ಲ: ಹರ್ಷವರ್ಧನ್‌

ಕ್ಲಿನಿಕಲ್‌ ಟ್ರಯಲ್‌ ಮಾಹಿತಿ ಆಧಾರದಲ್ಲಿ ನಿರ್ಧಾರ ಸಾಧ್ಯ: ಹರ್ಷವರ್ಧನ್‌
Last Updated 11 ಅಕ್ಟೋಬರ್ 2020, 12:59 IST
ತುರ್ತು ಸಂದರ್ಭದಲ್ಲಿ ಕೋವಿಡ್‌ ಲಸಿಕೆ ಬಳಕೆ ಬಗ್ಗೆ ನಿರ್ಧರಿಸಿಲ್ಲ: ಹರ್ಷವರ್ಧನ್‌

ಸೆ.11ರ ವರೆಗೆ ದೇಶದಲ್ಲಿ ಕೋವಿಡ್‌ನಿಂದ 76,271 ಮಂದಿ ಸಾವು: ಸಚಿವ ಹರ್ಷವರ್ಧನ್

ಸೆಪ್ಟೆಂಬರ್ 11ರ ವರೆಗೆ ದೇಶದಲ್ಲಿ 45,62,414 ಸೋಂಕು ಪ್ರಕರಣಗಳು ವರದಿಯಾಗಿದ್ದು ಕೋವಿಡ್‌ನಿಂದ ಸಾವಿಗೀಡಾದವರ ಸಂಖ್ಯೆ 76,271 ಆಗಿದೆ. ಸಾವಿನ ಪ್ರಮಾಣ ಶೇ.1.67ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
Last Updated 14 ಸೆಪ್ಟೆಂಬರ್ 2020, 9:57 IST
ಸೆ.11ರ ವರೆಗೆ ದೇಶದಲ್ಲಿ ಕೋವಿಡ್‌ನಿಂದ 76,271 ಮಂದಿ ಸಾವು: ಸಚಿವ ಹರ್ಷವರ್ಧನ್

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಅವರಿಗೆ ಮಾತೃವಿಯೋಗ

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ ಅವರ ತಾಯಿ ಸ್ನೇಹಲತಾ ಗೋಯೆಲ್ (89) ಅವರು ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
Last Updated 6 ಸೆಪ್ಟೆಂಬರ್ 2020, 10:29 IST
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಅವರಿಗೆ ಮಾತೃವಿಯೋಗ

ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ ಶೇ 58ಕ್ಕಿಂತ ಹೆಚ್ಚು: ಡಾ. ಹರ್ಷವರ್ಧನ್

ದೇಶದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣವು ಶೇ 58ಕ್ಕಿಂತ ಹೆಚ್ಚಾಗಿದೆ. ಇದುವರೆಗೂ ಸುಮಾರು 3 ಲಕ್ಷದಷ್ಟು ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಶನಿವಾರ ತಿಳಿಸಿದ್ದಾರೆ.
Last Updated 27 ಜೂನ್ 2020, 11:24 IST
ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ ಶೇ 58ಕ್ಕಿಂತ ಹೆಚ್ಚು: ಡಾ. ಹರ್ಷವರ್ಧನ್
ADVERTISEMENT

ಡಬ್ಲ್ಯುಎಚ್‌ಒ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಹರ್ಷವರ್ಧನ್ ಅಧಿಕಾರ ಸ್ವೀಕಾರ

ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ದೇಶದಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಶುಕ್ರವಾರ ಅಧಿಕಾರ ಸ್ವೀಕಾರಿಸಿದರು.
Last Updated 22 ಮೇ 2020, 11:07 IST
ಡಬ್ಲ್ಯುಎಚ್‌ಒ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಹರ್ಷವರ್ಧನ್ ಅಧಿಕಾರ ಸ್ವೀಕಾರ

ಯಾದಗಿರಿಗೆ ವೈದ್ಯಕೀಯ ಕಾಲೇಜು

ಯಾದಗಿರಿ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ.
Last Updated 12 ಡಿಸೆಂಬರ್ 2019, 20:15 IST
ಯಾದಗಿರಿಗೆ ವೈದ್ಯಕೀಯ ಕಾಲೇಜು

ಸಚಿವಾಲಯಕ್ಕೆ ಸೈಕಲ್‌ ಏರಿ ಬಂದು ಅಧಿಕಾರ ಸ್ವೀಕರಿಸಿದ ಆರೋಗ್ಯ ಸಚಿವ ಹರ್ಷವರ್ಧನ್

ಸೈಕಲ್‌ ಸವಾರಿ ಮೂಲಕ ಕಚೇರಿಗೆ ಬಂದು ಆರೋಗ್ಯದ ಕುರಿತಾಗಿ ಗಮನ ಸೆಳೆದಿದ್ದಾರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್‌.
Last Updated 3 ಜೂನ್ 2019, 10:12 IST
ಸಚಿವಾಲಯಕ್ಕೆ ಸೈಕಲ್‌ ಏರಿ ಬಂದು ಅಧಿಕಾರ ಸ್ವೀಕರಿಸಿದ ಆರೋಗ್ಯ ಸಚಿವ ಹರ್ಷವರ್ಧನ್
ADVERTISEMENT
ADVERTISEMENT
ADVERTISEMENT