ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

dramatist

ADVERTISEMENT

ರಂಗಕರ್ಮಿ ಐ.ಕೆ.ಬೊಳುವಾರುಗೆ ರಂಗ ಭಾಸ್ಕರ ಪ್ರಶಸ್ತಿ

ಮಂಗಳೂರು: ಪ್ರತಿಭಾವಂತ ರಂಗ ನಿರ್ದೇಶಕ ಭಾಸ್ಕರ ನೆಲ್ಲಿತೀರ್ಥ ನೆನಪಿನಲ್ಲಿ ಇಲ್ಲಿನ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ ‘ರಂಗಭಾಸ್ಕರ-2021’ ಪ್ರಶಸ್ತಿಗೆ ಪುತ್ತೂರಿನ ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರು ಅವರನ್ನು ಆಯ್ಕೆ ಮಾಡಲಾಗಿದೆ.
Last Updated 9 ಮಾರ್ಚ್ 2021, 12:14 IST
ರಂಗಕರ್ಮಿ ಐ.ಕೆ.ಬೊಳುವಾರುಗೆ ರಂಗ ಭಾಸ್ಕರ ಪ್ರಶಸ್ತಿ

ವೃತ್ತಿರಂಗಭೂಮಿ ತರಬೇತಿ ಪಡೆದು, ತೊಡಗಿಸಿಕೊಳ್ಳುವವರಿಗೆ ಶಿಷ್ಯವೇತನಕ್ಕೆ ಅರ್ಜಿ

ವೃತ್ತಿರಂಗಭೂಮಿಯಲ್ಲಿ ತರಬೇತಿ ಪಡೆದು, ಅಲ್ಲಿಯೇ ತೊಡಗಿಸಿಕೊಳ್ಳುವ ಆಸಕ್ತರಿಗೆ ನಾಟಕ ಅಕಾಡೆಮಿಯ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
Last Updated 20 ಡಿಸೆಂಬರ್ 2018, 19:40 IST
fallback

ಬಡತನವ ಮೆಟ್ಟಿ, ರಂಗದ ಮೆಟ್ಟಿಲು ಹತ್ತಿ...

ಆಟವಾಡಿಕೊಂಡು ಬಾಲ್ಯ ಕಳೆಯಬೇಕಾದ ವಯಸ್ಸಿನಲ್ಲಿ ಹೋಟೆಲ್‌ನಲ್ಲಿ ಕೆಲಸ. ಮನೆಯಲ್ಲಿ ಬಡತನ, ಮನದಲ್ಲಿ ನಟನೆಯ ಹುಚ್ಚು. ಇವೆಲ್ಲರದ ನಡುವೆ ಅಭಿನಯದ ಅವಕಾಶ ಅರಸಿ ಬೆಂಗಳೂರಿಗೆ ಬಂದವರು ಉಡುಪಿ ಜಿಲ್ಲೆಯ ಲಕ್ಷ್ಮಣ್ ಪೂಜಾರಿ. ರಂಗದಲ್ಲೇ ಬದುಕು ಕಟ್ಟಿಕೊಳ್ಳುವ ಹಂಬಲದಲ್ಲಿರುವ ಅವರು ಇಲ್ಲಿ ತಮ್ಮ ಅಂತರಂಗವನ್ನು ತೆರೆದಿಟ್ಟಿದ್ಧಾರೆ
Last Updated 20 ನವೆಂಬರ್ 2018, 20:00 IST
ಬಡತನವ ಮೆಟ್ಟಿ, ರಂಗದ ಮೆಟ್ಟಿಲು ಹತ್ತಿ...
ADVERTISEMENT
ADVERTISEMENT
ADVERTISEMENT
ADVERTISEMENT