ಕನಸಿನಲ್ಲಿ ವ್ಯಕ್ತಿಗಳು ಕಾಣಿಸಿಕೊಳ್ಳುವುದರ ಹಿಂದಿನ ಅರ್ಥವೇನು? ಇಲ್ಲಿದೆ ಮಾಹಿತಿ
Dream Psychology: ಕನಸಿನಲ್ಲಿ ಕಾಣುವ ವ್ಯಕ್ತಿಗಳು ನಮ್ಮ ಮನಸ್ಸಿನ ಪ್ರತಿಬಿಂಬವಾಗಿದ್ದು, ಪ್ರೀತಿ, ಭಯ, ಒತ್ತಡ ಅಥವಾ ಬಯಕೆಯ ಸಂಕೇತಗಳಾಗಿವೆ. ಫ್ರಾಯ್ಡ್ ಪ್ರಕಾರ ಕನಸು ಮನಸ್ಸಿನೊಳಗಿನ ಬಯಕೆಗಳ ಅಭಿವ್ಯಕ್ತಿಯಾಗಿದೆ.Last Updated 10 ನವೆಂಬರ್ 2025, 7:30 IST