ಶೀಘ್ರ ಎಸ್‌ಸಿ, ಎಸ್‌ಟಿ ಸಭೆ ಕರೆಯದಿದ್ದರೆ ಹೋರಾಟ: ದಸಂಸ
DSS Protest: ಚಾಮರಾಜನಗರದಲ್ಲಿ ಜಿಲ್ಲಾಮಟ್ಟದ ಪರಿಶಿಷ್ಟ ಜಾತಿ ಪಂಗಡಗಳ ಹಿತರಕ್ಷಣಾ ಸಮಿತಿ ಸಭೆ ಶೀಘ್ರ ಕರೆಯದಿದ್ದರೆ ಸಮುದಾಯ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಡಿ.ಜಿ.ಸಾಗರ್ ಬಣದ ಸಿ.ಎಂ. ಶಿವಣ್ಣ ಎಚ್ಚರಿಕೆ ನೀಡಿದರು.Last Updated 17 ಸೆಪ್ಟೆಂಬರ್ 2025, 2:39 IST