ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Durand Cup

ADVERTISEMENT

Durand Cup: ಈಸ್ಟ್‌ ಬೆಂಗಾಲ್‌ ಮಣಿಸಿದ ಮೋಹನ್‌ ಬಾಗನ್ ಚಾಂಪಿಯನ್

ದಿಮಿತ್ರಿ ಪೆಟ್ರಾಟೊಸ್‌ ತಂದಿತ್ತ ಗೋಲಿನ ನೆರವಿನಿಂದ ಈಸ್ಟ್‌ ಬೆಂಗಾಲ್‌ ತಂಡವನ್ನು 1–0 ಯಿಂದ ಮಣಿಸಿದ ಮೋಹನ್‌ ಬಾಗನ್ ತಂಡದವರು ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು.
Last Updated 3 ಸೆಪ್ಟೆಂಬರ್ 2023, 15:23 IST
Durand Cup: ಈಸ್ಟ್‌ ಬೆಂಗಾಲ್‌ ಮಣಿಸಿದ ಮೋಹನ್‌ ಬಾಗನ್ ಚಾಂಪಿಯನ್

Durand Cup: ಎಫ್‌ಸಿ ಗೋವಾ ಸೆಮಿಫೈನಲ್‌ಗೆ

ಚೆನ್ನೈಯಿನ್‌ ಎಫ್‌ಸಿ ತಂಡವನ್ನು 4–1 ಗೋಲುಗಳಿಂದ ಮಣಿಸಿದ ಎಫ್‌ಸಿ ಗೋವಾ ತಂಡದವರು ಡುರಾಂಡ್‌ ಕಪ್ ಫುಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು.
Last Updated 26 ಆಗಸ್ಟ್ 2023, 15:56 IST
Durand Cup: ಎಫ್‌ಸಿ ಗೋವಾ ಸೆಮಿಫೈನಲ್‌ಗೆ

ಡುರಾಂಡ್‌ ಕಪ್ ಫುಟ್‌ಬಾಲ್: ಮೋಹನ್ ಬಾಗನ್ ಶುಭಾರಂಭ

ಐಎಸ್‌ಎಲ್‌ ಚಾಂಪಿಯನ್‌ ಮೋಹನ್‌ಬಾಗನ್‌ ಸೂಪರ್ ಜೈಂಟ್ಸ್‌ ತಂಡ, ಗುರುವಾರ ನಡೆದ 132ನೇ ಡುರಾಂಡ್‌ ಕಪ್ ಫುಟ್‌ಬಾಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಆರ್ಮಿ ತಂಡವನ್ನು 5–0 ಗೋಲುಗಳಿಂದ ಸೋಲಿಸಿ ಫುಟ್‌ಬಾಲ್‌ ಋತುವನ್ನು ಅಮೋಘ ರೀತಿಯಲ್ಲಿ ಆರಂಭಿಸಿತು.
Last Updated 3 ಆಗಸ್ಟ್ 2023, 23:30 IST
ಡುರಾಂಡ್‌ ಕಪ್ ಫುಟ್‌ಬಾಲ್: ಮೋಹನ್ ಬಾಗನ್ ಶುಭಾರಂಭ

ಡ್ಯುರಾಂಡ್‌ ಕಪ್‌ ಟೂರ್ನಿ ಇಂದಿನಿಂದ; ಬಾಗನ್‌ಗೆ ಇಂದು ಬಾಂಗ್ಲಾದೇಶ ಆರ್ಮಿ ಸವಾಲು

ಡ್ಯುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ 132ನೇ ಆವೃತಿ ಗುರುವಾರ ಆರಂಭವಾಗಲಿದ್ದು, ಹಾಲಿ ಇಂಡಿಯನ್‌ ಸೂಪರ್‌ ಲೀಗ್‌ ಚಾಂಪಿಯನ್ನರಾದ ಮೋಹನ್ ಬಾಗನ್ ಸೂಪರ್‌ ಜೈಂಟ್‌ ತಂಡದ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ.
Last Updated 2 ಆಗಸ್ಟ್ 2023, 23:42 IST
ಡ್ಯುರಾಂಡ್‌ ಕಪ್‌ ಟೂರ್ನಿ ಇಂದಿನಿಂದ; ಬಾಗನ್‌ಗೆ ಇಂದು ಬಾಂಗ್ಲಾದೇಶ ಆರ್ಮಿ ಸವಾಲು

ಡುರಾಂಡ್‌ ಕಪ್‌ ಟ್ರೋಫಿ ಪ್ರವಾಸಕ್ಕೆ ಚಾಲನೆ: 27 ವರ್ಷಗಳ ನಂತರ ವಿದೇಶಿ ತಂಡಗಳು ಭಾಗಿ

ಏಷ್ಯಾದ ಅತೀ ಹಳೆಯ ಫುಟ್‌ಬಾಲ್ ಟೂರ್ನಿ ಎನಿಸಿರುವ ಡ್ಯರಾಂಡ್‌ ಕಪ್‌ನಲ್ಲಿ 27 ವರ್ಷಗಳ ನಂತರ ವಿದೇಶಿ ತಂಡಗಳು ಭಾಗವಹಿಸಲಿವೆ ಎಂದು ಸಂಘಟಕರು ಶುಕ್ರವಾರ ತಿಳಿಸಿದ್ದಾರೆ. ಇದು ದೇಶದ ಫುಟ್‌ಬಾಲ್‌ ಋತುವಿನ ಮೊದಲ ಟೂರ್ನಿ ಕೂಡ.
Last Updated 30 ಜೂನ್ 2023, 16:56 IST
ಡುರಾಂಡ್‌ ಕಪ್‌ ಟ್ರೋಫಿ ಪ್ರವಾಸಕ್ಕೆ ಚಾಲನೆ: 27 ವರ್ಷಗಳ ನಂತರ ವಿದೇಶಿ ತಂಡಗಳು ಭಾಗಿ

ಡುರಾಂಡ್ ಕಪ್ ಫುಟ್‌ಬಾಲ್: ಗೋವಾ ಎದುರಾಳಿ, ಕ್ವಾರ್ಟರ್‌ ಮೇಲೆ ಬಿಎಫ್‌ಸಿ ಕಣ್ಣು

ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಡುರಾಂಡ್‌ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಮಂಗಳವಾರ ಎಫ್‌ಸಿ ಗೋವಾ ತಂಡಕ್ಕೆ ಮುಖಾಮುಖಿಯಾಗಲಿದ್ದು, ಎಂಟರಘಟ್ಟ ತಲು‍ಪುವ ಹಂಬಲದಲ್ಲಿದೆ. ಇಲ್ಲಿ ಯ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಈ ಹಣಾಹಣಿ ನಡೆಯಲಿದೆ.
Last Updated 29 ಆಗಸ್ಟ್ 2022, 19:45 IST
ಡುರಾಂಡ್ ಕಪ್ ಫುಟ್‌ಬಾಲ್: ಗೋವಾ ಎದುರಾಳಿ, ಕ್ವಾರ್ಟರ್‌ ಮೇಲೆ ಬಿಎಫ್‌ಸಿ ಕಣ್ಣು

ಫುಟ್‌ಬಾಲ್‌ ಡುರಾಂಡ್‌ ಕಪ್ ಪಂದ್ಯಗಳ ಸ್ಥಳಾಂತರ

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಹೌರಾ ಕ್ರೀಡಾಂಗಣ ಡಿ ಗುಂಪಿನ ಐದು ಪಂದ್ಯಗಳ ಆತಿಥ್ಯ ವಹಿಸಲಿದೆ. ಮತ್ತೊಂದು ಪಂದ್ಯ ಮೋಹನ್‌ ಬಾಗನ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.
Last Updated 29 ಜುಲೈ 2019, 20:00 IST
ಫುಟ್‌ಬಾಲ್‌ ಡುರಾಂಡ್‌ ಕಪ್ ಪಂದ್ಯಗಳ ಸ್ಥಳಾಂತರ
ADVERTISEMENT
ADVERTISEMENT
ADVERTISEMENT
ADVERTISEMENT