ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Durga idol immersion

ADVERTISEMENT

ದುರ್ಗಾ ಪೂಜೆ ವೇಳೆ ಮಸೀದಿ ಬಳಿ ಅಬ್ಬರದ ಸಂಗೀತದಿಂದ ಗಲಾಟೆ; 6 ಮಂದಿಗೆ ಗಾಯ

ಉತ್ತರ ಪ್ರದೇಶದ ಬಾಲ್ದಿರಾಯ್‌ ಪ್ರದೇಶದಲ್ಲಿ ಸೋಮವಾರ ಸಂಜೆ ಎರಡು ಸಮುದಾಯಗಳ ನಡುವೆ ನಡೆದ ಕಲ್ಲು ತೂರಾಟದಲ್ಲಿ ಓರ್ವ ಪೊಲೀಸ್‌ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.
Last Updated 11 ಅಕ್ಟೋಬರ್ 2022, 2:08 IST
ದುರ್ಗಾ ಪೂಜೆ ವೇಳೆ ಮಸೀದಿ ಬಳಿ ಅಬ್ಬರದ ಸಂಗೀತದಿಂದ ಗಲಾಟೆ; 6 ಮಂದಿಗೆ ಗಾಯ

ದುರ್ಗಾ ದೇವಿ ಮೆರವಣಿಗೆಗೆ ನುಗ್ಗಿದ ಕಾರು; ಒಬ್ಬ ಸಾವು, 16 ಮಂದಿಗೆ ಗಾಯ

ನವದೆಹಲಿ: ದುರ್ಗಾ ದೇವಿ ಮೂರ್ತಿಯ ಮೆರವಣಿಗೆಯ ನಡುವೆ ಕಾರು ನುಗ್ಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಛತ್ತೀಸ್‌ಗಡದ ಜಶ್‌ಪುರದಲ್ಲಿ ಈ ದುರಂತ ಸಂಭವಿಸಿದೆ. ಉತ್ತರ ಪ್ರದೇಶದ ಲಖಿಂಪುರ–ಖೇರಿಯಲ್ಲಿ ರೈತರ ಮೆರವಣಿಗೆ ಸಮಯದಲ್ಲಿ ಕಾರು ಹರಿದು ಹಲವು ಜನರು ಸಾವಿಗೀಡಾದ ಘಟನೆ ಇತ್ತೀಚೆಗೆ ನಡೆದಿತ್ತು.
Last Updated 15 ಅಕ್ಟೋಬರ್ 2021, 13:04 IST
ದುರ್ಗಾ ದೇವಿ ಮೆರವಣಿಗೆಗೆ ನುಗ್ಗಿದ ಕಾರು; ಒಬ್ಬ ಸಾವು, 16 ಮಂದಿಗೆ ಗಾಯ

ದುರ್ಗಾದೇವಿ ವಿಸರ್ಜನೆ ವೇಳೆ ದುರಂತ: ಪರ್ಬಾತಿ ನದಿಯಲ್ಲಿ ಮುಳುಗಿ 10 ಜನ ಸಾವು

ಇಲ್ಲಿನ ಪರ್ಬಾತಿ ನದಿಯಲ್ಲಿ ದುರ್ಗಾದೇವಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
Last Updated 9 ಅಕ್ಟೋಬರ್ 2019, 3:10 IST
ದುರ್ಗಾದೇವಿ ವಿಸರ್ಜನೆ ವೇಳೆ ದುರಂತ: ಪರ್ಬಾತಿ ನದಿಯಲ್ಲಿ ಮುಳುಗಿ 10 ಜನ ಸಾವು
ADVERTISEMENT
ADVERTISEMENT
ADVERTISEMENT
ADVERTISEMENT