ಸದಾನಂದ ‘ಗೌಡ’ ಹೇಳಿಕೆ: ನೆಟ್ಟಿಗರ ಆಕ್ರೋಶ
‘ಗೌಡ’ ಎಂದು ಉಪನಾಮ ಸೇರಿಸಿಕೊಂಡ ಕಾರಣಕ್ಕೆ ಶಾಸಕನಾಗಿ ಗೆಲುವು ಸಾಧಿಸಿದೆ, ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವನೂ ಆದೆ ಎಂಬ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.Last Updated 23 ಜೂನ್ 2019, 20:35 IST