ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

Dynasty Politics

ADVERTISEMENT

ನಿತೀಶ್ ಸಂಪುಟದ 26 ಸಚಿವರಲ್ಲಿ 10 ಮಂದಿ ರಾಜಕೀಯ ಹಿನ್ನೆಲೆಯ ಕುಟುಂಬದ ಕುಡಿಗಳು!

Nepotism in Bihar Cabinet: ಜೆಡಿಯು ನಾಯಕ ನಿತೀಶ್ ಕುಮಾರ್ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಕುಟುಂಬ ರಾಜಕಾರಣದ ಆರೋಪಗಳು ಎದುರಾಗಿದ್ದು, ಆರ್‌ಜೆಡಿ ಕಟುವಾಗಿ ಟೀಕಿಸಿದೆ.
Last Updated 21 ನವೆಂಬರ್ 2025, 2:45 IST
ನಿತೀಶ್ ಸಂಪುಟದ 26 ಸಚಿವರಲ್ಲಿ 10 ಮಂದಿ ರಾಜಕೀಯ ಹಿನ್ನೆಲೆಯ ಕುಟುಂಬದ ಕುಡಿಗಳು!

ಅಪಾಯದೊಂದಿಗೆ ಆಡುವ ಆಟಗಾರ: ಶಶಿ ತರೂರ್‌ ಲೇಖನಕ್ಕೆ BJP ಮೆಚ್ಚುಗೆ; ಕೈ ವ್ಯಾಖ್ಯಾನ

Shashi Tharoor Article: ಭಾರತದಲ್ಲಿ ವಂಶಪಾರಂಪರ್ಯ ರಾಜಕೀಯ ಕುರಿತು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಇತ್ತೀಚಿನ ಲೇಖನವನ್ನು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿ ಪರಸ್ಪರ ಕಾಲೆಳೆದುಕೊಳ್ಳುತ್ತಿದ್ದಾರೆ.
Last Updated 4 ನವೆಂಬರ್ 2025, 12:27 IST
ಅಪಾಯದೊಂದಿಗೆ ಆಡುವ ಆಟಗಾರ: ಶಶಿ ತರೂರ್‌ ಲೇಖನಕ್ಕೆ BJP ಮೆಚ್ಚುಗೆ; ಕೈ ವ್ಯಾಖ್ಯಾನ

ಕುಟುಂಬ ರಾಜಕಾರಣ ಕುರಿತು ಮಾತನಾಡುವವರ ಮನೆಯ ದೋಸೆಯೂ ತೂತು: ಸೂರಜ್ ರೇವಣ್ಣ

ಮೈಸೂರು: ‘ಕುಟುಂಬ ರಾಜಕಾರಣ ಕುರಿತು ಮಾತನಾಡುವವರ ಮನೆಯ ದೋಸೆಗಳೂ ತೂತಾಗಿವೆ’ ಎಂದು ವಿಧಾನ ಪರಿಷತ್ ಚುನಾವಣೆಯ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ತಿರುಗೇಟು ನೀಡಿದರು.
Last Updated 11 ಡಿಸೆಂಬರ್ 2021, 3:55 IST
ಕುಟುಂಬ ರಾಜಕಾರಣ ಕುರಿತು ಮಾತನಾಡುವವರ ಮನೆಯ ದೋಸೆಯೂ ತೂತು: ಸೂರಜ್ ರೇವಣ್ಣ

ಕಾಂಗ್ರೆಸ್‌ನ ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ: ನಟ ಚೇತನ್‌

ಕಾಂಗ್ರೆಸ್‌ನ ಕುಟುಂಬ ರಾಜಕಾರಣಕ್ಕೆ ಮತ್ತು ಸ್ವಜನ ಪಕ್ಷಪಾತಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ ಎಂದು ನಟ ‘ಆ ದಿನಗಳು’ ಚೇತನ್ ಅಭಿಪ್ರಾಯಪಟ್ಟಿದ್ದಾರೆ.
Last Updated 11 ಸೆಪ್ಟೆಂಬರ್ 2021, 9:46 IST
ಕಾಂಗ್ರೆಸ್‌ನ ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ: ನಟ ಚೇತನ್‌

PV Web Exclusive| ಕುಟುಂಬ ಕೊಳದೊಳಗೆ ‘ಕರ್ನಾಟಕ ಕಮಲ’

ಅಪ್ಪ ಎಂಪಿ, ಮಗ ಎಂಎಲ್‌ಎ, ಅಣ್ಣ ಎಂಎಲ್‌ಎ ತಮ್ಮ ಎಂಎಲ್‌ಸಿ
Last Updated 15 ಡಿಸೆಂಬರ್ 2020, 4:31 IST
PV Web Exclusive| ಕುಟುಂಬ ಕೊಳದೊಳಗೆ ‘ಕರ್ನಾಟಕ ಕಮಲ’

ಹಲವು ರಾಜ್ಯಗಳಲ್ಲಿ ರಾಜಕೀಯ ಸಂಪ್ರದಾಯವಾಗಿರುವ ‘ವಂಶಾಡಳಿತ ಭ್ರಷ್ಟಾಚಾರ’: ಮೋದಿ

‘ವಂಶಾಡಳಿತ ಭ್ರಷ್ಟಾಚಾರ’ ದೇಶಕ್ಕೆ ದೊಡ್ಡ ಸವಾಲಾಗಿದೆ,' ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಅಲ್ಲದೆ, 'ಇದು ಅನೇಕ ರಾಜ್ಯಗಳಲ್ಲಿ ರಾಜಕೀಯ ಸಂಪ್ರದಾಯದ ಒಂದು ಭಾಗವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ‘ಜಾಗರೂಕತೆ ಮತ್ತು ಭ್ರಷ್ಟಚಾರ ವಿರೋಧ’ದ ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ ಮಂಗಳವಾರ ಮಾತನಾಡಿದರು. ‘ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾವಣೆಗೊಳ್ಳುತ್ತಿರುವ ಭ್ರಷ್ಟಾಚಾರವು ದೇಶವನ್ನು ಟೊಳ್ಳಾಗಿಸಿದೆ,’ ಎಂದು ಅವರು ಅಭಿಪ್ರಾಯಪಟ್ಟರು.
Last Updated 27 ಅಕ್ಟೋಬರ್ 2020, 15:22 IST
ಹಲವು ರಾಜ್ಯಗಳಲ್ಲಿ ರಾಜಕೀಯ ಸಂಪ್ರದಾಯವಾಗಿರುವ ‘ವಂಶಾಡಳಿತ ಭ್ರಷ್ಟಾಚಾರ’: ಮೋದಿ

ಪರಿವಾರವನ್ನಷ್ಟೇ ಸ್ಮರಿಸುವ ಕಾಂಗ್ರೆಸ್‌: ಮೋದಿ

ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ: ವಿರೋಧ ಪಕ್ಷದ ವಿರುದ್ಧ ಮೋದಿ ಟೀಕೆ
Last Updated 25 ಜೂನ್ 2019, 20:01 IST
ಪರಿವಾರವನ್ನಷ್ಟೇ ಸ್ಮರಿಸುವ ಕಾಂಗ್ರೆಸ್‌: ಮೋದಿ
ADVERTISEMENT
ADVERTISEMENT
ADVERTISEMENT
ADVERTISEMENT