ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

DYSP transfer

ADVERTISEMENT

ಡಿವೈಎಸ್ಪಿ, ಇನ್‌ಸ್ಪೆಕ್ಟರ್, ಪಿಎಸ್‌ಐ ವರ್ಗಾವಣೆ: ಪರಿಷ್ಕೃತ ಪಟ್ಟಿ ಸಾಧ್ಯತೆ

ರಾಜ್ಯದ 33 ಡಿವೈಎಸ್ಪಿ/ಎಸಿಪಿ, 132 ಇನ್‌ಸ್ಪೆಕ್ಟರ್‌ಗಳು ಹಾಗೂ ಬೆಂಗಳೂರು ಕಮಿಷನರೇಟ್‌ ವ್ಯಾಪ್ತಿಯ 218 ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ಗಳನ್ನು (ಪಿಎಸ್ಐ) ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಮಂಗಳವಾರ ಆದೇಶ ಹೊರಡಿಸಿದೆ.
Last Updated 30 ಜನವರಿ 2024, 21:30 IST
ಡಿವೈಎಸ್ಪಿ, ಇನ್‌ಸ್ಪೆಕ್ಟರ್, ಪಿಎಸ್‌ಐ ವರ್ಗಾವಣೆ: ಪರಿಷ್ಕೃತ ಪಟ್ಟಿ ಸಾಧ್ಯತೆ

ಡಿವೈಎಸ್‌ಪಿ, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ರಾಜ್ಯದ 3 ಡಿವೈಎಸ್‌ಪಿ ಹಾಗೂ 38 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಬುಧವಾರ ಆದೇಶ ಹೊರಡಿಸಿದೆ.
Last Updated 9 ಆಗಸ್ಟ್ 2023, 15:04 IST
ಡಿವೈಎಸ್‌ಪಿ, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

292 ಪೊಲೀಸ್ ಇನ್‌ಸ್ಪೆಕ್ಟರ್‌ಗಳು, 51 DYSP ಹಾಗೂ ACPಗಳ ವರ್ಗಾವಣೆ

ರಾಜ್ಯದ 292 ಪೊಲೀಸ್‌ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಚುನಾವಣೆ ನಿಮಿತ್ತ ವರ್ಗಾವಣೆಗೊಂಡಿದ್ದ ಇನ್‌ಸ್ಪೆಕ್ಟರ್‌ಗನ್ನು, ಮೊದಲಿದ್ದ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ.
Last Updated 2 ಜೂನ್ 2023, 15:28 IST
292 ಪೊಲೀಸ್ ಇನ್‌ಸ್ಪೆಕ್ಟರ್‌ಗಳು, 51 DYSP ಹಾಗೂ ACPಗಳ  ವರ್ಗಾವಣೆ

ಶರಣಬಸಪ್ಪ ಕೊಪ್ಪಳದ ನೂತನ ಡಿವೈಎಸ್‌ಪಿ

ಕಲಬುರಗಿಯಲ್ಲಿ ಈಶಾನ್ಯ ವಲಯದ ಪೊಲೀಸ್‌ ಮಹಾ ನಿರೀಕ್ಷಕರ ಕಚೇರಿಯಲ್ಲಿದ್ದ ಡಿವೈಎಸ್‌ಪಿ (ಸಿವಿಲ್‌) ಶರಣಬಸಪ್ಪ ಎಚ್‌. ಸುಬೇದಾರ್‌ ಅವರನ್ನು ಕೊಪ್ಪಳ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ಮಂಗಳವಾರ ಸರ್ಕಾರ ಆದೇಶ ಹೊರಡಿಸಿದೆ.
Last Updated 19 ಜುಲೈ 2022, 16:15 IST
fallback

20 ಡಿವೈಎಸ್‌ಪಿ, 30 ಪೊಲೀಸ್‌ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿವೈಎಸ್‌ಪಿ ಹಾಗೂ ಇನ್ಸ್‌ಪೆಕ್ಟರ್‌ಗಳ (ಸಿವಿಲ್) ವರ್ಗಾವಣೆ ಆದೇಶವನ್ನು ಗುರುವಾರ ಹೊರಡಿಸಿದೆ.
Last Updated 21 ಅಕ್ಟೋಬರ್ 2021, 13:25 IST
20 ಡಿವೈಎಸ್‌ಪಿ, 30 ಪೊಲೀಸ್‌ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

15 ಡಿವೈಎಸ್ಪಿಗಳ ವರ್ಗಾವಣೆ

ಬೆಂಗಳೂರು: ರಾಜ್ಯದ 15 ಡಿವೈ ಎಸ್ಪಿ/ಎಸಿಪಿಗಳನ್ನು ವರ್ಗಾವಣೆ ಮಾಡಲಾಗಿದೆ.
Last Updated 24 ಜುಲೈ 2021, 20:06 IST
15 ಡಿವೈಎಸ್ಪಿಗಳ ವರ್ಗಾವಣೆ

7 ಡಿವೈಎಸ್ಪಿ ವರ್ಗಾವಣೆ

ರಾಜ್ಯದ 7 ಡಿವೈಎಸ್ಪಿ/ಎಸಿಪಿಗಳನ್ನು ವರ್ಗಾವಣೆಗೊಳಿಸಿ ಪೊಲೀಸ್ ಸಿಬ್ಬಂದಿ ಮಂಡಳಿ ಗುರುವಾರ ಆದೇಶ ಹೊರಡಿಸಿದೆ.
Last Updated 15 ಜುಲೈ 2021, 11:41 IST
7 ಡಿವೈಎಸ್ಪಿ ವರ್ಗಾವಣೆ
ADVERTISEMENT

20 ಮಂದಿ ಡಿವೈಎಸ್‌ಪಿ, 86 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾಯಿಸಿ ಆದೇಶ

ಇಪ್ಪತ್ತು ಮಂದಿ ಡಿವೈಎಸ್‍ಪಿ (ಸಿವಿಲ್) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ 86 ಪೊಲೀಸ್ ಇನ್ಸ್‌ಪೆಕ್ಟರ್ (ಸಿವಿಲ್) ಅವರನ್ನು ಕೂಡ ವರ್ಗಾವಣೆ ಮಾಡಿದೆ.
Last Updated 10 ಫೆಬ್ರುವರಿ 2021, 16:58 IST
20 ಮಂದಿ ಡಿವೈಎಸ್‌ಪಿ, 86 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾಯಿಸಿ ಆದೇಶ

ಡಿವೈಎಸ್ಪಿ, ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ರಾಜ್ಯದ 33 ಡಿವೈಎಸ್ಪಿ ಹಾಗೂ 48 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಬುಧವಾರ ಆದೇಶ ಹೊರಡಿಸಿದೆ.
Last Updated 25 ನವೆಂಬರ್ 2020, 21:21 IST
fallback
ADVERTISEMENT
ADVERTISEMENT
ADVERTISEMENT