ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವೈಎಸ್ಪಿ, ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

Last Updated 25 ನವೆಂಬರ್ 2020, 21:21 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 33 ಡಿವೈಎಸ್ಪಿ ಹಾಗೂ 48 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಬುಧವಾರ ಆದೇಶ ಹೊರಡಿಸಿದೆ.

ನಗರದಲ್ಲಿ ವರ್ಗಾವಣೆಯಾದ ಡಿವೈಎಸ್ಪಿಗಳು: ನಿಂಗಪ್ಪ ಬಿ. ಸಕ್ರಿ, ಬಾಣಸವಾಡಿ ಉಪವಿಭಾಗ; ಎಂ.ಎಸ್. ಶ್ರೀನಿವಾಸ್, ದೇವನಹಳ್ಳಿ ಉಪವಿಭಾಗ; ಎಸ್.ಪಿ.ಶಶಿಕಲಾ, ಸಂಚಾರ ಮತ್ತು ಯೋಜನೆ ಬೆಂಗಳೂರು ನಗರ; ಪಿ.ಟಿ.ಸುಬ್ರಹ್ಮಣ್ಯ, ಸಿಐಡಿ; ಮೊಹಮ್ಮದ್ ಬಾಬು, ಸಂಚಾರ ಮತ್ತು ರಸ್ತೆ ಸುರಕ್ಷತಾ ಕೋಶ ಬೆಂಗಳೂರು.

ಇನ್‌ಸ್ಪೆಕ್ಟರ್‌ಗಳು: ಬಿ. ಭರತ್, ಅಶೋಕನಗರ; ಅನಿಲ್ ಕುಮಾರ್, ವಿದ್ಯಾರಣ್ಯಪುರ; ನಿರಂಜನ್ ಕುಮಾರ್, ಐಎಸ್‌ಡಿ; ಎನ್. ಜಗದೀಶ್, ಸಿಐಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT