ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Easter Sunday

ADVERTISEMENT

ಈಸ್ಟರ್ ಸಂಡೆಯಂದೇ ‘ಲಿಂಗತ್ವ ಅಲ್ಪಸಂಖ್ಯಾತರ ದಿನ’ ಘೋಷಣೆ: ಟೀಕೆಗೆ ಗುರಿಯಾದ ಬೈಡನ್

ಪ್ರಸಕ್ತ ವರ್ಷ ‘ಈಸ್ಟರ್ ಸಂಡೇ’ ಆಗಿರುವ ಮಾರ್ಚ್‌ 31 ಅನ್ನು ‘ಲಿಂಗತ್ವ ಅಲ್ಪಸಂಖ್ಯಾತರ ದಿನ’ (ಟ್ರಾನ್ಸ್‌ಜೆಂಡರ್ ಡೇ ಆಫ್‌ ವಿಸಿಬಿಲಟಿ) ಎಂದು ಘೋಷಿಸಿದ್ದ ನಡೆಗೆ ಅಧ್ಯಕ್ಷ ಜೋ ಬೈಡನ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
Last Updated 31 ಮಾರ್ಚ್ 2024, 13:13 IST
ಈಸ್ಟರ್ ಸಂಡೆಯಂದೇ ‘ಲಿಂಗತ್ವ ಅಲ್ಪಸಂಖ್ಯಾತರ ದಿನ’ ಘೋಷಣೆ: ಟೀಕೆಗೆ ಗುರಿಯಾದ ಬೈಡನ್

ಈಸ್ಟರ್ ಆಚರಣೆಗೆ ಬಿಗಿ ಭದ್ರತೆ: ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ

‘ಈಸ್ಟರ್‌ ಸಂಡೆಯಂದು 2019ರಲ್ಲಿ ಚರ್ಚ್‌ಗಳಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಕೃತ್ಯದ ಕುರಿತು ಮುಕ್ತ, ಸ್ವತಂತ್ರ ತನಿಖೆಗೆ ಸರ್ಕಾರ ಅವಕಾಶ ನೀಡಿದೆ’ ಎಂದು ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ತಿಳಿಸಿದ್ದಾರೆ.
Last Updated 31 ಮಾರ್ಚ್ 2024, 13:01 IST
ಈಸ್ಟರ್ ಆಚರಣೆಗೆ ಬಿಗಿ ಭದ್ರತೆ: ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ

ಈಸ್ಟರ್ ಪ್ರಯುಕ್ತ ದೆಹಲಿ ಚರ್ಚ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಈಸ್ಟರ್‌ ಪ್ರಯುಕ್ತ ಭಾನುವಾರ ಕೆಥೆಡ್ರಲ್‌ ಚರ್ಚ್‌ಗೆ ಭೇಟಿ ನೀಡಿದರು.
Last Updated 9 ಏಪ್ರಿಲ್ 2023, 15:38 IST
ಈಸ್ಟರ್ ಪ್ರಯುಕ್ತ ದೆಹಲಿ ಚರ್ಚ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ

‘ಈಸ್ಟರ್‌ ಸಂಡೇ’ ಆಚರಣೆ: ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ

ತುಮಕೂರಿನ ವಿವಿಧ ಚರ್ಚ್‌ಗಳಲ್ಲಿ ಭಾನುವಾರ ಕ್ರೈಸ್ತರು ‘ಈಸ್ಟರ್‌ ಸಂಡೇ’ ಆಚರಣೆ ಮಾಡಿದರು. ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಈಸ್ಟರ್‌ ಸಂಡೇ ಕ್ರಿಸ್‌ಮಸ್‌ನಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದೆ.
Last Updated 9 ಏಪ್ರಿಲ್ 2023, 15:26 IST
‘ಈಸ್ಟರ್‌ ಸಂಡೇ’ ಆಚರಣೆ: ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ

ಈಸ್ಟರ್‌ ದಾಳಿ ಸಂತ್ರಸ್ತರಿಗೆ ನ್ಯಾಯದ ಭರವಸೆ ನೀಡಿದ ಶ್ರೀಲಂಕಾ ಅಧ್ಯಕ್ಷ

11 ಭಾರತೀಯರು ಸೇರಿದಂತೆ 270 ಜನರ ಸಾವಿಗೆ ಕಾರಣವಾದ, 2019ರ ಈಸ್ಟರ್‌ ಸಂಡೇ ದಾಳಿಯ ಎಲ್ಲಾ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಭಾನುವಾರ ಭರವಸೆ ನೀಡಿದರು.
Last Updated 9 ಏಪ್ರಿಲ್ 2023, 13:03 IST
ಈಸ್ಟರ್‌ ದಾಳಿ ಸಂತ್ರಸ್ತರಿಗೆ ನ್ಯಾಯದ ಭರವಸೆ ನೀಡಿದ ಶ್ರೀಲಂಕಾ ಅಧ್ಯಕ್ಷ

ಶ್ರೀಲಂಕಾ ಸ್ಫೋಟ: ರಕ್ಷಣಾ ಕಾರ್ಯದರ್ಶಿ, ಪೊಲೀಸ್‌ ಮುಖ್ಯಸ್ಥರ ರಾಜೀನಾಮೆಗೆ ಸೂಚನೆ

ಈಸ್ಟರ್‌ ದಿನ ಶ್ರೀಲಂಕಾದಲ್ಲಿ ನಡೆದ ಸರಣಿ ಸ್ಫೋಟಗಳನ್ನು ತಡೆಯಲು ವಿಫಲವಾಗಿದ್ದಕ್ಕೆ ರಾಜೀನಾಮೆ ನೀಡುವಂತೆ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೊ ಮತ್ತು ಪೊಲೀಸ್‌ ಮುಖ್ಯಸ್ಥ ಪುಜೀತ್‌ ಜಯಸುಂದರ್‌ ಅವರಿಗೆ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ್‌ ಸಿರಿಸೇನಾ ಸೂಚಿಸಿದ್ದಾರೆ. ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ್ದ ಸಿರಿಸೇನಾ ಅವರು, ಮುಂದಿನ 24 ಗಂಟೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಬದಲಾವಣೆ ಮಾಡುವುದಾಗಿ ಹೇಳಿದ್ದರು. ಗುಪ್ತಚರ ಮಾಹಿತಿ ಇದ್ದರೂ ದಾಳಿ ತಡೆಯಲು ಅಧಿಕಾರಿಗಳು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಸಿರಿಸೇನಾ ತಿಳಿಸಿದ್ದರು.
Last Updated 24 ಏಪ್ರಿಲ್ 2019, 19:56 IST
ಶ್ರೀಲಂಕಾ ಸ್ಫೋಟ: ರಕ್ಷಣಾ ಕಾರ್ಯದರ್ಶಿ, ಪೊಲೀಸ್‌ ಮುಖ್ಯಸ್ಥರ ರಾಜೀನಾಮೆಗೆ ಸೂಚನೆ

ಶ್ರೀಲಂಕಾ ಸ್ಫೋಟ: ಹತ್ತು ದಿನ ಹಿಂದೆಯೇ ಎಚ್ಚರಿಕೆ ನೀಡಿದ್ದ ಪೊಲೀಸ್ ಮುಖ್ಯಸ್ಥ

ಶ್ರೀಲಂಕಾದಲ್ಲಿ ಸರಣಿ ಬಾಂಬ್ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಅಲ್ಲಿನ ಪೊಲೀಸ್ ಮುಖ್ಯಸ್ಥರು ಹತ್ತು ದಿನಗಳ ಹಿಂದೆಯೇ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
Last Updated 21 ಏಪ್ರಿಲ್ 2019, 11:23 IST
ಶ್ರೀಲಂಕಾ ಸ್ಫೋಟ: ಹತ್ತು ದಿನ ಹಿಂದೆಯೇ ಎಚ್ಚರಿಕೆ ನೀಡಿದ್ದ ಪೊಲೀಸ್ ಮುಖ್ಯಸ್ಥ
ADVERTISEMENT

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟದಲ್ಲಿ ಸುರತ್ಕಲ್ ಮೂಲದ ಮಹಿಳೆ ಸಾವು

ಶ್ರೀಲಂಕಾದ ಕೊಲಂಬೊದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಇಲ್ಲಿಗೆ ಸಮೀಪದ ಬೈಕಂಪಾಡಿಯ ಕುಕ್ಕಾಡಿ ಕುಟುಂಬದ ಫಾತಿಮಾ ರಜೀನಾ (60) ಮೃತಪಟ್ಟಿದ್ದಾರೆ.
Last Updated 21 ಏಪ್ರಿಲ್ 2019, 11:22 IST
ಶ್ರೀಲಂಕಾ ಸರಣಿ ಬಾಂಬ್ ಸ್ಫೋಟದಲ್ಲಿ ಸುರತ್ಕಲ್ ಮೂಲದ ಮಹಿಳೆ ಸಾವು

ಶ್ರದ್ಧಾಭಕ್ತಿಯ ನಡುವೆ ಈಸ್ಟರ್‌ ಆಚರಣೆ

ಚರ್ಚ್‌ಗಳಲ್ಲಿ ವಿಶೇಷ ಪಾರ್ಥನೆ, ಬಲಿಪೂಜೆ ಆಚರಣೆ, ಪರಸ್ಪರ ಹಬ್ಬದ ಶುಭಾಶಯಗಳ ವಿನಿಮಯ
Last Updated 21 ಏಪ್ರಿಲ್ 2019, 10:50 IST
ಶ್ರದ್ಧಾಭಕ್ತಿಯ ನಡುವೆ ಈಸ್ಟರ್‌ ಆಚರಣೆ

ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ: 160 ಸಾವು, 35 ಮಂದಿ ಹೊರ ರಾಷ್ಟ್ರದವರು

ಭಾನುವಾರ ಬೆಳಗ್ಗೆ ಶ್ರೀಲಂಕಾದ ಮೂರು ಚರ್ಚ್ ಮತ್ತು ಎರಡು ಐಷಾರಾಮಿ ಹೋಟೆಲ್‌ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು 160 ಮಂದಿ ಸಾವಿಗೀಡಾಗಿದ್ದಾರೆ.
Last Updated 21 ಏಪ್ರಿಲ್ 2019, 10:49 IST
ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ: 160 ಸಾವು, 35 ಮಂದಿ ಹೊರ ರಾಷ್ಟ್ರದವರು
ADVERTISEMENT
ADVERTISEMENT
ADVERTISEMENT