ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

EasterSunday

ADVERTISEMENT

ಸ್ಫೋಟದ ಹಿಂದೆ ಮೂಲಭೂತವಾದಿ ಮುಸ್ಲಿಂ ಸಂಘಟನೆಗಳ ಕೈವಾಡ: ಶ್ರೀಲಂಕಾ ಸರ್ಕಾರ ಆರೋಪ

290 ಮಂದಿಯನ್ನು ಬಲಿ ತೆಗೆದುಕೊಂಡ ಕೊಲೊಂಬೊ ಸರಣಿ ಬಾಂಬ್ ದಾಳಿಯ ಹಿಂದೆ ಸ್ಥಳೀಯ ಇಸ್ಲಾಮಿಕ್ ಸಂಘಟನೆಯಾದ ನ್ಯಾಷನಲ್ ತೌಹೀತ್ ಜಮಾ ಅತ್ (ಎನ್‍ಟಿಜೆ) ಕೈವಾಡ ಇದೆ ಎಂದು ಶ್ರೀಲಂಕಾ
Last Updated 22 ಏಪ್ರಿಲ್ 2019, 10:09 IST
ಸ್ಫೋಟದ ಹಿಂದೆ ಮೂಲಭೂತವಾದಿ ಮುಸ್ಲಿಂ ಸಂಘಟನೆಗಳ ಕೈವಾಡ: ಶ್ರೀಲಂಕಾ ಸರ್ಕಾರ ಆರೋಪ

ಕೊಲಂಬೊ: ನಿಲ್ಲದ ಬಾಂಬ್ ದಾಳಿ, 8ನೇ ಬಾಂಬ್‍ ಸ್ಫೋಟದಲ್ಲಿ 3 ಸಾವು 

ಕೊಲಂಬೊದಡೆಮಟಾಗೊಡ ಮಹವಿಲಾ ಗಾರ್ಡನ್‌ನಲ್ಲಿ ಸಂಭವಿಸಿದ ಎಂಟನೇ ಬಾಂಬ್ ಸ್ಫೋಟದಲ್ಲಿ ಮೂವರುಸಾವಿಗೀಡಾಗಿದ್ದಾರೆ.ಇದು ಆತ್ಮಾಹುತಿ ದಾಳಿ ಎಂದು ಎಎಫ್‍ಪಿ ವರದಿ ಮಾಡಿದೆ.
Last Updated 21 ಏಪ್ರಿಲ್ 2019, 11:30 IST
ಕೊಲಂಬೊ: ನಿಲ್ಲದ ಬಾಂಬ್ ದಾಳಿ, 8ನೇ ಬಾಂಬ್‍ ಸ್ಫೋಟದಲ್ಲಿ 3  ಸಾವು 

ಕೊಲಂಬೊ: ಸರಣಿ ಬಾಂಬ್ ಸ್ಫೋಟದಲ್ಲಿ ಕಾಸರಗೋಡು ನಿವಾಸಿ ಸಾವು

ಭಾನುವಾರ ಬೆಳಗ್ಗೆಈಸ್ಟರ್ ಹಬ್ಬದಾಚರಣೆ ವೇಳೆ ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ .
Last Updated 21 ಏಪ್ರಿಲ್ 2019, 10:18 IST
ಕೊಲಂಬೊ: ಸರಣಿ ಬಾಂಬ್ ಸ್ಫೋಟದಲ್ಲಿ ಕಾಸರಗೋಡು ನಿವಾಸಿ ಸಾವು

ಶ್ರೀಲಂಕಾದಲ್ಲಿ ಮತ್ತೊಂದು ಬಾಂಬ್ ಸ್ಫೋಟ: 2 ಸಾವು

ಭಾನುವಾರ ಬೆಳಗ್ಗೆ 8.45ಕ್ಕೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಿಂದತತ್ತರಿಸಿ ಹೋಗಿರುವ ಕೊಲಂಬೊದಲ್ಲಿ ಮಧ್ಯಾಹ್ನ ಮತ್ತೊಂದು ಬಾಂಬ್ ಸ್ಫೋಟವಾಗಿದೆ.
Last Updated 21 ಏಪ್ರಿಲ್ 2019, 9:26 IST
ಶ್ರೀಲಂಕಾದಲ್ಲಿ ಮತ್ತೊಂದು ಬಾಂಬ್ ಸ್ಫೋಟ: 2 ಸಾವು
ADVERTISEMENT
ADVERTISEMENT
ADVERTISEMENT
ADVERTISEMENT