ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Economic survey

ADVERTISEMENT

ಕೃಷಿ, ಸೇವಾ ಚಟುವಟಿಕೆ ಕುಸಿತ: ಆರ್ಥಿಕ ಸಮೀಕ್ಷೆ ಅಂದಾಜು

ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯದ ಕೃಷಿ ಹಾಗೂ ಸೇವಾ ವಲಯದ ಬೆಳವಣಿಗೆ ದರ ಕುಸಿತವಾಗಲಿದ್ದು, ಕೈಗಾರಿಕಾ ವಲಯವು ಹೆಚ್ಚಿನ ಪ್ರಗತಿ ದಾಖಲಿಸಲಿದೆ ಎಂದು ‘ಕರ್ನಾಟಕ ಆರ್ಥಿಕ ಸಮೀಕ್ಷೆ 2023–24’ರ ವರದಿಯು ಅಂದಾಜಿಸಿದೆ.
Last Updated 17 ಫೆಬ್ರುವರಿ 2024, 0:13 IST
ಕೃಷಿ, ಸೇವಾ ಚಟುವಟಿಕೆ ಕುಸಿತ: ಆರ್ಥಿಕ ಸಮೀಕ್ಷೆ ಅಂದಾಜು

PMGSY: ಗ್ರಾಮೀಣ ರಸ್ತೆಗಳ ನಿರ್ಮಾಣ– ಭಾರತಕ್ಕೆ ವಿಶ್ವಬ್ಯಾಂಕ್ ಶ್ಲಾಘನೆ

ದೇಶದಲ್ಲಿ 2022ರ ಜನವರಿ 18 ರವರೆಗೆ ಪ್ರಧಾನ್ ಮಂತ್ರಿ ಗ್ರಾಮೀಣ್ ಸಡಕ್ ಯೋಜನಾ ಅಡಿ (ಪಿಎಂಜಿಎಸ್‌ವೈ) 6,84,994 ಕಿಲೋ ಮೀಟರ್ ಅಳತೆಯ 1,66,798 ಗ್ರಾಮೀಣ ರಸ್ತೆಗಳು ನಿರ್ಮಾಣವಾಗಿವೆ.
Last Updated 1 ಫೆಬ್ರುವರಿ 2022, 2:05 IST
PMGSY: ಗ್ರಾಮೀಣ ರಸ್ತೆಗಳ ನಿರ್ಮಾಣ– ಭಾರತಕ್ಕೆ ವಿಶ್ವಬ್ಯಾಂಕ್ ಶ್ಲಾಘನೆ

ಆಸ್ತಿ ನಗದೀಕರಣಕ್ಕೆ 3,400 ಎಕರೆ ಗುರುತು

ಕೇಂದ್ರ ಸರ್ಕಾರವು ರಾಷ್ಟ್ರೀಯ ಜಮೀನು ನಗದೀಕರಣ ನಿಗಮವನ್ನು (ಎನ್‌ಎಲ್‌ಎಂಸಿ) ಸ್ಥಾಪಿಸಿದ್ದು, ಇದರ ಮೂಲಕ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಜಮೀನು ಮತ್ತು ಪ್ರಮುಖವಲ್ಲದ ಆಸ್ತಿಗಳ ನಗದೀಕರಣ ಪ್ರಕ್ರಿಯೆಗೆ ವೇಗ ನೀಡಲಿದೆ.
Last Updated 31 ಜನವರಿ 2022, 16:35 IST
ಆಸ್ತಿ ನಗದೀಕರಣಕ್ಕೆ 3,400 ಎಕರೆ ಗುರುತು

Budget 2022 ಆರ್ಥಿಕ‌ ಸಮೀಕ್ಷೆ: ಶೇ 8-8.5ರ ಬೆಳವಣಿಗೆ ನಿರೀಕ್ಷೆ

ಏಪ್ರಿಲ್‌ನಲ್ಲಿ ಆರಂಭವಾಗಲಿರುವ ಮುಂದಿನ ಹಣಕಾಸು ವರ್ಷದಲ್ಲಿ ದೇಶವು ಶೇ 8ರಿಂದ 8.5 ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಬಹುದು ಎಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದೆ.
Last Updated 31 ಜನವರಿ 2022, 8:27 IST
Budget 2022 ಆರ್ಥಿಕ‌ ಸಮೀಕ್ಷೆ: ಶೇ 8-8.5ರ ಬೆಳವಣಿಗೆ ನಿರೀಕ್ಷೆ

ಸಮೀಕ್ಷೆ ಮುದ್ರಿಸದಿರುವುದೇ ಮೋದಿ ಸರ್ಕಾರದ ಉತ್ತಮ ನಿರ್ಧಾರ: ಚಿದಂಬರಂ ವ್ಯಂಗ್ಯ

‘ಕೇಂದ್ರ ಸರ್ಕಾರವು ಶುಕ್ರವಾರ ಸಂಸತ್‌ನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯ ಉದ್ದೇಶವೇ ಸ್ಪಷ್ಟವಾಗಿಲ್ಲ. ಮೋದಿ ಸರ್ಕಾರವು ಆರ್ಥಿಕ ಚೇತರಿಕೆಗೆ ದೂರದೃಷ್ಟಿಯ ನೀತಿಯನ್ನು ಜಾರಿಗೆ ತಂದಿದೆ ಎಂಬ ಸ್ವಯಂ ಅಭಿನಂದನೆಯನ್ನು ಮಾತ್ರ ಒಳಗೊಂಡಿದೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಟೀಕಿಸಿದ್ದಾರೆ.
Last Updated 30 ಜನವರಿ 2021, 4:42 IST
ಸಮೀಕ್ಷೆ ಮುದ್ರಿಸದಿರುವುದೇ ಮೋದಿ ಸರ್ಕಾರದ ಉತ್ತಮ ನಿರ್ಧಾರ: ಚಿದಂಬರಂ ವ್ಯಂಗ್ಯ

ಪಡಿತರ ಬೆಲೆ ಹೆಚ್ಚಿಸಲು ಸಲಹೆ: ಆರ್ಥಿಕ ಸಮೀಕ್ಷೆ

ಆಹಾರ ಧಾನ್ಯ ಗಳ ಸಬ್ಸಿಡಿಗೆ ವಿನಿಯೋಗ ಆಗುತ್ತಿರುವ ಹಣದ ಮೊತ್ತವು ‘ನಿಭಾಯಿಸಲು ಸಾಧ್ಯ ವಾಗದಷ್ಟು’ ಹೆಚ್ಚಾಗುತ್ತಿದೆ ಎಂದು 2020–21ನೇ ಸಾಲಿನ ಆರ್ಥಿಕ ಸಮೀಕ್ಷೆ ಕಳವಳ ವ್ಯಕ್ತಪಡಿಸಿದೆ. ಪಡಿತರ ಅಂಗಡಿಗಳ ಮೂಲಕ ಮಾರಾಟ ಮಾಡುವ ಆಹಾರ ಧಾನ್ಯಗಳ ಬೆಲೆಯನ್ನು ಹೆಚ್ಚಿಸಬೇಕು ಎಂದು ಅದು ಸರ್ಕಾರಕ್ಕೆ ಸಲಹೆ ನೀಡಿದೆ.
Last Updated 29 ಜನವರಿ 2021, 20:35 IST
ಪಡಿತರ ಬೆಲೆ ಹೆಚ್ಚಿಸಲು ಸಲಹೆ: ಆರ್ಥಿಕ ಸಮೀಕ್ಷೆ

ಆಳ-ಅಗಲ| ಆರ್ಥಿಕ ಸಮೀಕ್ಷೆ ಅರ್ಥ ವ್ಯವಸ್ಥೆಗೆ ದಿಕ್ಸೂಚಿ

ದೇಶದ ಅರ್ಥ ವ್ಯವಸ್ಥೆಯ ಸ್ಥಿತಿಗತಿಯ ಚಿತ್ರಣವನ್ನು ಕಟ್ಟಿಕೊಡುವ ವಿವರಣಾತ್ಮಕ ವರದಿಯೇ ಆರ್ಥಿಕ ಸಮೀಕ್ಷೆ. ಹಿಂದಿನ ಆರ್ಥಿಕ ವರ್ಷದಲ್ಲಿ ದೇಶದ ಕಾರ್ಯಕ್ಷಮತೆಯ ಸಂಪೂರ್ಣ ವಿವರ ಆರ್ಥಿಕ ಸಮೀಕ್ಷೆಯಲ್ಲಿ ಇರುತ್ತದೆ. ಮುಂಬರುವ ಆರ್ಥಿಕ ವರ್ಷದಲ್ಲಿ ದೇಶವು ಎದುರಿಸಲಿರುವ ಪ್ರಮುಖ ಸವಾಲುಗಳನ್ನು ಈ ಸಮೀಕ್ಷೆಯ ವರದಿಯಲ್ಲಿ ಅಂದಾಜಿಸಲಾಗಿರುತ್ತದೆ. ಜತೆಗೆ ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯ ಕ್ರಮಗಳನ್ನೂ ಸೂಚಿಸಲಾಗುತ್ತದೆ. ಈ ಬಾರಿಯ ಆರ್ಥಿಕ ಸಮೀಕ್ಷೆಯ ಮಹತ್ವದ ಅಂಶಗಳು ಹೀಗಿವೆ:
Last Updated 29 ಜನವರಿ 2021, 19:26 IST
ಆಳ-ಅಗಲ| ಆರ್ಥಿಕ ಸಮೀಕ್ಷೆ ಅರ್ಥ ವ್ಯವಸ್ಥೆಗೆ ದಿಕ್ಸೂಚಿ
ADVERTISEMENT

ಆಗಸ್ಟ್ ಮತ್ತು ನವೆಂಬರ್ ತಿಂಗಳಲ್ಲಿಯೇ ಏಕೆ ಈರುಳ್ಳಿ ಬೆಲೆ ಹೆಚ್ಚಾಗುತ್ತೆ ಗೊತ್ತಾ?

ಮಾನವನ ದಿನನಿತ್ಯದ ಬದುಕಿನಲ್ಲಿ ಈರುಳ್ಳಿಗೆ ಪ್ರಮುಖ ಸ್ಥಾನವಿದೆ. ಎಷ್ಟೋ ಮನೆಗಳಲ್ಲಿ ಈರುಳ್ಳಿ ಇಲ್ಲದೆಯೇ ಅಡುಗೆ ಪರಿಪೂರ್ಣ ಎನಿಸುವುದೇ ಇಲ್ಲ. ಈ ಮಧ್ಯೆ ಈರುಳ್ಳಿ ಬೆಲೆ ಮಾತ್ರ ಗಗನಕ್ಕೇರುತ್ತಲೇ ಸಾಗುತ್ತದೆ. ಅದರಲ್ಲೂ ಆಗಸ್ಟ್ ಮತ್ತು ನವೆಂಬರ್ ತಿಂಗಳಲ್ಲೇ ಏಕೆ ಈರುಳ್ಳಿ ಬೆಲೆ ಹೆಚ್ಚಾಗುತ್ತದೆ ಎಂಬುದನ್ನು ತಿಳಿಯುವುದು ಮುಖ್ಯ.
Last Updated 29 ಜನವರಿ 2021, 16:35 IST
ಆಗಸ್ಟ್ ಮತ್ತು ನವೆಂಬರ್ ತಿಂಗಳಲ್ಲಿಯೇ ಏಕೆ ಈರುಳ್ಳಿ ಬೆಲೆ ಹೆಚ್ಚಾಗುತ್ತೆ ಗೊತ್ತಾ?

10 ವರ್ಷಗಳಲ್ಲಿ 3 ಪಟ್ಟು ಬೆಳವಣಿಗೆಯಾಗಲಿದೆ ಭಾರತದ ಫಾರ್ಮಾ ವಲಯ: ಆರ್ಥಿಕ ಸಮೀಕ್ಷೆ

ಬೆಂಗಳೂರು: ಆರ್ಥಿಕ ಸಮೀಕ್ಷೆ 2020–21ರ ಪ್ರಕಾರ, ಭಾರತದ ಫಾರ್ಮಾಸಿಟಿಕಲ್ ವಲಯವು ಮುಂದಿನ ಹತ್ತು ವರ್ಷಗಳಲ್ಲಿ ಮೂರು ಪಟ್ಟು ಬೆಳವಣಿಗೆ ಕಾಣಲಿದೆ. ಪ್ರಸ್ತುತ 41 ಬಿಲಿಯನ್‌ ಡಾಲರ್‌ (₹2.98 ಲಕ್ಷ ಕೋಟಿ) ಮೌಲ್ಯದ ದೇಶದ ಫಾರ್ಮಾ ವಲಯವು 2024ರ ವೇಳೆಗೆ 65 ಬಿಲಿಯನ್‌ ಡಾಲರ್‌ ತಲುಪಲಿದ್ದು, 2030ಕ್ಕೆ ಭಾರತದ ಫಾರ್ಮಾ ವಲಯದ ಮೌಲ್ಯವು 120ರಿಂದ 130 ಬಿಲಿಯನ್‌ ಡಾಲರ್‌ ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ.
Last Updated 29 ಜನವರಿ 2021, 13:07 IST
10 ವರ್ಷಗಳಲ್ಲಿ 3 ಪಟ್ಟು ಬೆಳವಣಿಗೆಯಾಗಲಿದೆ ಭಾರತದ ಫಾರ್ಮಾ ವಲಯ: ಆರ್ಥಿಕ ಸಮೀಕ್ಷೆ

ಆರ್ಥಿಕ ಸಮೀಕ್ಷೆ 2020–21: ಇಲ್ಲಿದೆ ಪೂರ್ಣ ಪಠ್ಯ

2020–21ರಲ್ಲಿ ಕೋವಿಡ್‌–19 ಸಾಂಕ್ರಾಮಿಕದಿಂದ ಎದುರಾದ ತಲ್ಲಣಕ್ಕೆ ಕೃಷಿ ವಲಯದಿಂದ ಸಾಂತ್ವನ ಸಿಗಲಿದ್ದು, ಭಾರತದ ಆರ್ಥಿಕತೆ ಶೇ 3.4ರಷ್ಟು ಬೆಳವಣಿಗೆ ಕಾಣಲಿದೆ: ಆರ್ಥಿಕ ಸಮೀಕ್ಷೆ
Last Updated 29 ಜನವರಿ 2021, 10:20 IST
ಆರ್ಥಿಕ ಸಮೀಕ್ಷೆ 2020–21: ಇಲ್ಲಿದೆ ಪೂರ್ಣ ಪಠ್ಯ
ADVERTISEMENT
ADVERTISEMENT
ADVERTISEMENT