ಭಾರತವು ‘ಮಹಾಶಕ್ತಿ’ಯಾಗುವ ಸಾಧ್ಯತೆ ಇದೆ: ಆರ್ಥಿಕ ವಿಶ್ಲೇಷಕ ಮಾರ್ಟಿನ್ ವೂಲ್ಫ್
ಭಾರತವು ಬೆಳೆಯುತ್ತಿರುವ ‘ಮಹಾಶಕ್ತಿ’ಯಾಗುವ ಸಾಧ್ಯತೆಯು ನಿಜಕ್ಕೂ ಇದೆ, 2050ರ ಸುಮಾರಿಗೆ ಭಾರತದ ಅರ್ಥ ವ್ಯವಸ್ಥೆಯ ಗಾತ್ರವು ಅಮೆರಿಕದ ಅರ್ಥ ವ್ಯವಸ್ಥೆಯ ಗಾತ್ರದ ಸರಿಸಮಕ್ಕೆ ಬಂದಿರುತ್ತದೆ ಎಂದು ಆರ್ಥಿಕ ವಿಶ್ಲೇಷಕ ಮಾರ್ಟಿನ್ ವೂಲ್ಫ್ ಅಭಿಪ್ರಾಯಪಟ್ಟಿದ್ದಾರೆ.Last Updated 20 ಜುಲೈ 2023, 14:27 IST