ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

education ministry

ADVERTISEMENT

ಮಕ್ಕಳು ಶಾಲೆಗೆ ಬರೋದು ಶೂ, ಸಾಕ್ಸ್‌ಗಳಿಗಲ್ಲ: ನಾಗೇಶ್

‘ಮಕ್ಕಳು ಶಾಲೆಗೆ ಬರುವುದು ಕಲಿಯುವುದಕ್ಕೆ ಹೊರತು ಶೂ, ಸಾಕ್ಸ್‌ ಹಾಕಿಕೊಳ್ಳಲು ಅಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ‌ ಬಿ.ಸಿ.ನಾಗೇಶ್ ಹೇಳಿದರು.
Last Updated 7 ಜುಲೈ 2022, 2:26 IST
ಮಕ್ಕಳು ಶಾಲೆಗೆ ಬರೋದು ಶೂ, ಸಾಕ್ಸ್‌ಗಳಿಗಲ್ಲ: ನಾಗೇಶ್

ವಿದ್ಯಾರ್ಥಿ ಮತ್ತು ಪೋಷಕರ ವರ್ಚುವಲ್‌ ಸಭೆಯಲ್ಲಿ ಪಿಎಂ ಮೋದಿ ದಿಢೀರ್‌ ಪ್ರತ್ಯಕ್ಷ

ಸಿಬಿಎಸ್‌ಇ 12ನೇ ತರಗತಿ ವಿದ್ಯಾರ್ಥಿಗಳು ಮತ್ತು ಪೋಷಕರ ಜತೆ ಆಯೋಜಿಸಿದ್ದ ವರ್ಚುವಲ್‌ ಸಭೆ ಆಯೋಜಿಸಿದ್ದ ಶಿಕ್ಷಣ ಸಚಿವಾಲಯ
Last Updated 4 ಜೂನ್ 2021, 4:48 IST
ವಿದ್ಯಾರ್ಥಿ ಮತ್ತು ಪೋಷಕರ ವರ್ಚುವಲ್‌ ಸಭೆಯಲ್ಲಿ ಪಿಎಂ ಮೋದಿ ದಿಢೀರ್‌ ಪ್ರತ್ಯಕ್ಷ

ಕೋವಿಡ್‌: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ರದ್ದು

12ನೇ ತರಗತಿ ಪರೀಕ್ಷೆ ಮುಂದೂಡಿಕೆ
Last Updated 14 ಏಪ್ರಿಲ್ 2021, 20:21 IST
ಕೋವಿಡ್‌: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ರದ್ದು

PV Web Exclusive: ಬದಲಾಗಲಿದೆ ಬಿ.ಇಡಿ ಕೋರ್ಸ್‌ನ ಸ್ವರೂಪ

ಗುಣಮಟ್ಟ ಹಾಗೂ ಕೌಶಲದಿಂದ ಕೂಡಿರುವ ಶಿಕ್ಷಕರನ್ನು ರೂಪಿಸುವ ಉದ್ದೇಶದಿಂದ ಬಿ.ಇಡಿ ಕೋರ್ಸ್‌ನ ಸಮಗ್ರ ಬದಲಾವಣೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಮುಂದಾಗಿದೆ. ಈ ಮೊದಲು 10 ತಿಂಗಳಿಗಷ್ಟೇ ಸೀಮಿತವಾಗಿದ್ದ ಬಿ.ಇಡಿ ಕೋರ್ಸ್‌ 2015ರಲ್ಲಿ ನಾಲ್ಕು ಸೆಮಿಸ್ಟರ್‌ ಒಳಗೊಂಡಂತೆ ಎರಡು ವರ್ಷಗಳ ಅವಧಿಗೆ ವಿಸ್ತರಿಸಲ್ಪಟ್ಟಿತ್ತು. ಈ ಕೋರ್ಸ್‌ನ ಅವಧಿಯನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ನಿರ್ಧರಿಸಿದೆ. ಅಂದರೆ, ಒಟ್ಟು 8 ಸೆಮಿಸ್ಟರ್‌ಗಳು ಒಳಗೊಂಡಂತೆ ನಾಲ್ಕು ವರ್ಷಗಳ ಪದವಿಯಾಗಿ ಬಿ.ಇಡಿ ರೂಪಾಂತರವಾಗಲಿದೆ.
Last Updated 22 ಡಿಸೆಂಬರ್ 2020, 5:32 IST
PV Web Exclusive: ಬದಲಾಗಲಿದೆ ಬಿ.ಇಡಿ ಕೋರ್ಸ್‌ನ ಸ್ವರೂಪ

ಜೆಇಇ ಪರೀಕ್ಷೆ: ಮುಂದಿನ ವರ್ಷದ ವೇಳಾಪಟ್ಟಿ ಇಂದು ಸಂಜೆ ಪ್ರಕಟ

ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್‌ ‘ನಿಶಾಂಕ್‌‘
Last Updated 16 ಡಿಸೆಂಬರ್ 2020, 10:12 IST
ಜೆಇಇ ಪರೀಕ್ಷೆ: ಮುಂದಿನ ವರ್ಷದ ವೇಳಾಪಟ್ಟಿ ಇಂದು ಸಂಜೆ ಪ್ರಕಟ

ಅನ್‌ಲಾಕ್ 5: ಶಾಲೆಗಳನ್ನು ಮತ್ತೆ ತೆರೆಯಲು ಮಾರ್ಗಸೂಚಿ ಹೊರಡಿಸಿದ ಶಿಕ್ಷಣ ಸಚಿವಾಲಯ

ಅನ್‌ಲಾಕ್ 5ನೇ ಹಂತದಲ್ಲಿ ಅಕ್ಟೋಬರ್ 15ರ ನಂತರ ಶಾಲೆಗಳನ್ನು ಮತ್ತೆ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಕೇಂದ್ರ ಶಿಕ್ಷಣ ಸಚಿವಾಲಯ ಸೋಮವಾರ ಮಾರ್ಗಸೂಚಿಗಳನ್ನು ಹೊರಡಿಸಿದೆ.
Last Updated 5 ಅಕ್ಟೋಬರ್ 2020, 14:16 IST
ಅನ್‌ಲಾಕ್ 5: ಶಾಲೆಗಳನ್ನು ಮತ್ತೆ ತೆರೆಯಲು ಮಾರ್ಗಸೂಚಿ ಹೊರಡಿಸಿದ ಶಿಕ್ಷಣ ಸಚಿವಾಲಯ

ನವೆಂಬರ್‌ 1ರಿಂದ ಪದವಿ ತರಗತಿಗಳು ಆರಂಭ

2020-21ರ ಶೈಕ್ಷಣಿಕ ವರ್ಷಕ್ಕೆ ಪ್ರಥಮ ವರ್ಷದ ಪದವಿ (ಯುಜಿ) ಮತ್ತು ಸ್ನಾತಕೋತ್ತರ (ಪಿಜಿ) ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೇಳಾಪಟ್ಟಿ ಕುರಿತು ಯುಜಿಸಿಯ ಪರಿಷ್ಕೃತ ಮಾರ್ಗಸೂಚಿಗಳನ್ನು ಕೇಂದ್ರ ಶಿಕ್ಷಣ ಸಚಿವಾಲಯ ಮಂಗಳವಾರ ಅಂಗೀಕರಿಸಿದೆ.
Last Updated 22 ಸೆಪ್ಟೆಂಬರ್ 2020, 19:51 IST
ನವೆಂಬರ್‌ 1ರಿಂದ ಪದವಿ ತರಗತಿಗಳು ಆರಂಭ
ADVERTISEMENT

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ; ಶಿಕ್ಷಕರಿಂದ ಸಲಹೆ ಆಹ್ವಾನ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವಾಲಯವು ಶಾಲಾ ಶಿಕ್ಷಕರು ಮತ್ತು ಪ್ರಾಂಶುಪಾಲರಿಂದ ಸಲಹೆಗಳನ್ನು ಆಹ್ವಾನಿಸಿದೆ
Last Updated 23 ಆಗಸ್ಟ್ 2020, 16:05 IST
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ; ಶಿಕ್ಷಕರಿಂದ ಸಲಹೆ ಆಹ್ವಾನ

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈಗ ಶಿಕ್ಷಣ ಸಚಿವಾಲಯ: ರಾಷ್ಟ್ರಪತಿ ಅಂಕಿತ

ಸೋಮವಾರ ರಾತ್ರಿ ಪ್ರಕಟಿಸಲಾಗಿರುವ ಗೆಜೆಟೆಡ್‌ ನೋಟಿಫಿಕೇಷನ್‌ನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೆಸರನ್ನು ಶಿಕ್ಷಣ ಸಚಿವಾಲಯವಾಗಿ ಬದಲಿಸಲು ರಾಷ್ಟ್ರಪತಿ ಒಪ್ಪಿಗೆ ನೀಡಿರುವುದಾಗಿ ತಿಳಿಸಲಾಗಿದೆ.
Last Updated 18 ಆಗಸ್ಟ್ 2020, 1:35 IST
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈಗ ಶಿಕ್ಷಣ ಸಚಿವಾಲಯ: ರಾಷ್ಟ್ರಪತಿ ಅಂಕಿತ
ADVERTISEMENT
ADVERTISEMENT
ADVERTISEMENT