ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Education policy

ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 30, 2023

ರಾಜ್ಯ ಸರ್ಕಾರಿ ನೌಕರರಿಗೆ ಇದೇ ವರ್ಷದ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
Last Updated 30 ಮೇ 2023, 13:23 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 30, 2023

ಮಕ್ಕಳಿಗೆ ಭಾರತೀಯ ಜ್ಞಾನದ ಅರಿವು ನೀಡಿ: ಎನ್‌ಸಿಎಫ್‌ ಕರಡಿನಲ್ಲಿ ಶಿಫಾರಸು

ಜಾನಪದ ಕಥೆಗಳು, ಉಪನಿಷತ್ತುಗಳು ತರ್ಕ ಜ್ಞಾನ ಹೆಚ್ಚಿಸುತ್ತವೆ
Last Updated 7 ಏಪ್ರಿಲ್ 2023, 16:05 IST
ಮಕ್ಕಳಿಗೆ ಭಾರತೀಯ ಜ್ಞಾನದ ಅರಿವು ನೀಡಿ: ಎನ್‌ಸಿಎಫ್‌ ಕರಡಿನಲ್ಲಿ ಶಿಫಾರಸು

2ನೇ ತರಗತಿವರೆಗೆ ಲಿಖಿತ ಪರೀಕ್ಷೆ ಬೇಡ: ಎನ್‌ಸಿಎಫ್ ಕರಡು

ಪರೀಕ್ಷೆಗಳು 2 ನೇ ತರಗತಿವರೆಗಿನ ಮಕ್ಕಳಿಗೆ ಸೂಕ್ತವಲ್ಲದ ಮೌಲ್ಯಮಾಪನ ಸಾಧನಗಳಾಗಿವೆ. 3ನೇ ತರಗತಿಯಿಂದ ಲಿಖಿತ ಪರೀಕ್ಷೆಗಳನ್ನು ಪರಿಚಯಿಸಬೇಕು ಹಾಗೂ ಮೌಲ್ಯಮಾಪನ ವಿಧಾನಗಳು ಮಕ್ಕಳಿಗೆ ಹೆಚ್ಚುವರಿ ಹೊರೆಯನ್ನುಂಟು ಮಾಡದಂತೆ ಇರಬೇಕು ಎಂದು ಕರಡು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್‌ ) ಶಿಫಾರಸು ಮಾಡಿದೆ.
Last Updated 7 ಏಪ್ರಿಲ್ 2023, 12:28 IST
2ನೇ ತರಗತಿವರೆಗೆ ಲಿಖಿತ ಪರೀಕ್ಷೆ ಬೇಡ: ಎನ್‌ಸಿಎಫ್ ಕರಡು

ಸಂಗತ: ತರಗತಿಗೆ ಬರಲಿ ದುಂಡುಮೇಜು

ಶಿಕ್ಷಕರು– ವಿದ್ಯಾರ್ಥಿಗಳ ಸಂಬಂಧ ಸಮರ್ಥ ತರಗತಿ ನಿರ್ವಹಣೆಗೆ ತಳಹದಿ
Last Updated 27 ಮಾರ್ಚ್ 2023, 20:54 IST
ಸಂಗತ: ತರಗತಿಗೆ ಬರಲಿ ದುಂಡುಮೇಜು

ನವೋದಯ ವಿದ್ಯಾಲಯ: ಆಸ್ಮಿತೆಗೆ ಆತಂಕ: ಒಳನೋಟ ಪ್ರತಿಕ್ರಿಯೆಗಳು

‘ನವೋದಯ ವಿದ್ಯಾಲಯ: ಆಸ್ಮಿತೆಗೆ ಆತಂಕ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಮಾರ್ಚ್‌ 19) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.
Last Updated 19 ಮಾರ್ಚ್ 2023, 14:15 IST
ನವೋದಯ ವಿದ್ಯಾಲಯ: ಆಸ್ಮಿತೆಗೆ ಆತಂಕ: ಒಳನೋಟ ಪ್ರತಿಕ್ರಿಯೆಗಳು

ಒಳನೋಟ | ನವೋದಯ ವಿದ್ಯಾಲಯ: ಅಸ್ಮಿತೆಗೆ ಆತಂಕ

ಅತ್ಯುತ್ತಮ ಪರಿಸರ, ಸುಸಜ್ಜಿತ ಕಟ್ಟಡ, ನುರಿತ ಬೋಧಕರು, ಉತ್ತಮ ಮೂಲಸೌಕರ್ಯ, ಗುಣಮಟ್ಟದ ಆಹಾರ, ಶಿಸ್ತುಬದ್ಧ ಕಲಿಕೆಗೆ ಹೆಸರಾಗಿದ್ದ ಜವಾಹರ್ ನವೋದಯ ವಿದ್ಯಾಲಯಗಳು ಇಂದು ಶಾಪಗ್ರಸ್ತವಾಗಿ, ಹಲವು ಸಮಸ್ಯೆಗಳ ತಾಣಗಳಾಗಿವೆ.
Last Updated 18 ಮಾರ್ಚ್ 2023, 19:31 IST
ಒಳನೋಟ | ನವೋದಯ ವಿದ್ಯಾಲಯ: ಅಸ್ಮಿತೆಗೆ ಆತಂಕ

ಪದವಿ ಮಧ್ಯೆ ಕಾಲೇಜು ಬದಲಾವಣೆಗೆ ಅವಕಾಶ ಕಲ್ಪಿಸಿದ ಉನ್ನತ ಶಿಕ್ಷಣ ಇಲಾಖೆ

ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳು ಅಥವಾ ಇತರೆ ಯಾವುದೇ ಸಾರ್ವಜನಿಕ ವಿಶ್ವವಿದ್ಯಾಲಯಗಳ ಕಾಲೇಜುಗಳಿಗೆ ವರ್ಗಾವಣೆ ಪಡೆಯಲು ಉನ್ನತ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ.
Last Updated 1 ಮಾರ್ಚ್ 2023, 0:15 IST
ಪದವಿ ಮಧ್ಯೆ ಕಾಲೇಜು ಬದಲಾವಣೆಗೆ ಅವಕಾಶ ಕಲ್ಪಿಸಿದ ಉನ್ನತ ಶಿಕ್ಷಣ ಇಲಾಖೆ
ADVERTISEMENT

Podcast| ಪ್ರಚಲಿತ: ಪರೀಕ್ಷೆ, ಗುಣಮಟ್ಟ ಮತ್ತು ಶಿಕ್ಷಣ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ. ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.
Last Updated 23 ಫೆಬ್ರವರಿ 2023, 6:32 IST
Podcast| ಪ್ರಚಲಿತ: ಪರೀಕ್ಷೆ, ಗುಣಮಟ್ಟ ಮತ್ತು ಶಿಕ್ಷಣ

ಮೈಸೂರು: ‘ಎನ್‌ಇಪಿ: ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ’

ಶ್ರೀ ಚಾಮರಾಜೇಂದ್ರ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌’ ಲೋಕಾರ್ಪಣೆ: ಶೆಲ್ವಪಿಳ್ಳೈ ಅಯ್ಯಂಗಾರ್‌ ಅಭಿಮತ
Last Updated 23 ಫೆಬ್ರವರಿ 2023, 4:43 IST
ಮೈಸೂರು: ‘ಎನ್‌ಇಪಿ: ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ’

ವಿಶ್ಲೇಷಣೆ | ಪರೀಕ್ಷೆ, ಗುಣಮಟ್ಟ ಮತ್ತು ಶಿಕ್ಷಣ

ಕಲಿಕಾ ಗುಣಮಟ್ಟವನ್ನು ಅಂಕ ಆಧಾರಿತವಾಗಿ ಉಳಿಸಿಕೊಳ್ಳುವುದು ಅನಿವಾರ್ಯವೇ?
Last Updated 22 ಫೆಬ್ರವರಿ 2023, 22:15 IST
ವಿಶ್ಲೇಷಣೆ | ಪರೀಕ್ಷೆ, ಗುಣಮಟ್ಟ ಮತ್ತು ಶಿಕ್ಷಣ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT