ಶೈಕ್ಷಣಿಕ ಗ್ರಂಥಾಲಯಕ್ಕೂ ಬೇಕು ಡಿಜಿಟಲ್ ಸ್ಪರ್ಶ
ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಶಾಲಾ– ಕಾಲೇಜುಗಳ ಗ್ರಂಥಾಲಯಗಳ ಸ್ವರೂಪವೂ ಬದಲಾಗಬೇಕಾಗಿದೆ. ಇ–ಪುಸ್ತಕಗಳು ಇನ್ನಿತರ ಡಿಜಿಟಲ್ ಮಾಹಿತಿಯನ್ನು ವ್ಯವಸ್ಥಿತವಾಗಿ ಜೋಡಿಸಿ ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು.Last Updated 19 ಮಾರ್ಚ್ 2019, 19:45 IST