ರೆಸಿಪಿ | ಬೆಳ್ಳುಳ್ಳಿ ಎಗ್‌ರೈಸ್: ಮನೆಯಲ್ಲಿಯೆ ಸುಲಭವಾಗಿ ಹೀಗೆ ತಯಾರಿಸಿ
Easy Recipe: ಮನೆಯಲ್ಲಿ ರಾತ್ರಿ ಉಳಿದ ಅನ್ನವನ್ನು ಏನು ಮಾಡಬೇಕು ಎಂದು ಯೋಚಿಸುವ ಬದಲು, ಅದರಿಂದ ರುಚಿಕರವಾದ ಬೆಳ್ಳುಳ್ಳಿ ಎಗ್ ರೈಸ್ ತಯಾರಿಸಿದರೆ, ಮಕ್ಕಳು ಸೇರಿದಂತೆ ದೊಡ್ಡವರು ಕೂಡ ಬಾಯಿ ಚಪ್ಪರಿಸಿಕೊಂಡು ಸವಿಯಬಹುದು.Last Updated 19 ನವೆಂಬರ್ 2025, 6:42 IST