ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Election Commission of India

ADVERTISEMENT

ಆಳ–ಅಗಲ | ಲೋಕ ರಾಜಕಾರಣ ಸರಣಿ–4: ಫಲಿತಾಂಶದ ಕತೆ ಹೇಳುವ ದತ್ತಾಂಶಗಳು

ಈ ಲೋಕಸಭಾ ಚುನಾವಣೆಯ ಅಚ್ಚರಿಯ ಫಲಿತಾಂಶದ ನಂತರ ಹಲವು ಪ್ರಶ್ನೆಗಳು ಮೂಡಿದ್ದವು. ರೈತರ ಸಿಟ್ಟು ಬಿಜೆಪಿಗೆ ಮುಳುವಾಯಿತೇ? ಅತ್ಯಂತ ಹಿಂದುಳಿದ ವರ್ಗಗಳ ಮತಗಳು ಬಿಜೆಪಿಯಿಂದ ದೂರ ಸರಿದವೇ? ಅಥವಾ ಮುಸ್ಲಿಂ ಮತಬ್ಯಾಂಕ್‌ ಈ ಅಚ್ಚರಿಗೆ ಕಾರಣವಾಯಿತೇ?
Last Updated 16 ಜೂನ್ 2024, 23:30 IST
ಆಳ–ಅಗಲ | ಲೋಕ ರಾಜಕಾರಣ ಸರಣಿ–4: ಫಲಿತಾಂಶದ ಕತೆ ಹೇಳುವ ದತ್ತಾಂಶಗಳು

Election Results: ಅತಿ ದೊಡ್ಡ ಪಕ್ಷ ಯಾವುದು? ಯಾವ ಪಕ್ಷಗಳಿಗೆ ಎಷ್ಟು ಸ್ಥಾನ?

ಲೋಕಸಭೆ ಚುನಾವಣೆಯ ಎಲ್ಲ 543 ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಈ ಕುರಿತು ಚುನಾವಣಾ ಆಯೋಗ ಅಧಿಕೃತ ಘೋಷಣೆ ಮಾಡಿದೆ. ಬಿಜೆಪಿ 240 ಸ್ಥಾನಗಳಲ್ಲಿ ಗೆಲುವಿನೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
Last Updated 5 ಜೂನ್ 2024, 2:46 IST
Election Results: ಅತಿ ದೊಡ್ಡ ಪಕ್ಷ ಯಾವುದು? ಯಾವ ಪಕ್ಷಗಳಿಗೆ ಎಷ್ಟು ಸ್ಥಾನ?

LS polls | ಕೊನೆಯ ಹಂತದ ಮತದಾನದ ಬಳಿಕ ಧನ್ಯವಾದ ತಿಳಿಸಿದ ಚುನಾವಣಾ ಆಯೋಗ

ಲೋಕಸಭಾ ಚುನಾವಣೆ ಸಂಬಂಧ ಒಟ್ಟು ಏಳು ಹಂತಗಳ ಮತದಾನ ಪಕ್ರಿಯೆಯು ಇಂದು ( ಶನಿವಾರ) ಮುಕ್ತಾಯಗೊಂಡಿದೆ. ಚುನಾವಣಾ ಆಯೋಗವು ಮತದಾನ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದೆ.
Last Updated 1 ಜೂನ್ 2024, 13:35 IST
LS polls | ಕೊನೆಯ ಹಂತದ ಮತದಾನದ ಬಳಿಕ ಧನ್ಯವಾದ ತಿಳಿಸಿದ ಚುನಾವಣಾ ಆಯೋಗ

LS polls | 92ನೇ ವಯಸ್ಸಲ್ಲಿ ಮೊದಲ ಬಾರಿ ಮತದಾನ ಮಾಡಿದ ಅನ್ಸಾರಿ: ಹೇಳಿದ್ದೇನು?

ವಿಶೇಷ ಪ್ರಕರಣವೊಂದರಲ್ಲಿ ಜಾರ್ಖಂಡ್‌ನ ಸಾಹಿಬ್‌ಗಂಜ್ ಜಿಲ್ಲೆಯ 92 ವರ್ಷದ ಅಂಗವಿಕಲ ಖಲೀಲ್ ಅನ್ಸಾರಿ ಅವರು ಇಂದು (ಶನಿವಾರ) ಮೊದಲ ಬಾರಿಗೆ ಮತದಾನ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 1 ಜೂನ್ 2024, 11:23 IST
LS polls | 92ನೇ ವಯಸ್ಸಲ್ಲಿ ಮೊದಲ ಬಾರಿ ಮತದಾನ ಮಾಡಿದ ಅನ್ಸಾರಿ: ಹೇಳಿದ್ದೇನು?

LS Polls | 5ನೇ ಹಂತದಲ್ಲಿ ಕಡಿಮೆ, 4ನೇ ಹಂತದಲ್ಲಿ ಹೆಚ್ಚು ಮತದಾನ

2024ರ ಲೋಕಸಭಾ ಚುನಾವಣೆಯ 6 ಹಂತಗಳ ಮತದಾನದ ಪೈಕಿ ನಾಲ್ಕನೇ ಹಂತದಲ್ಲಿ ಅತಿಹೆಚ್ಚು ಮತದಾನವಾಗಿದ್ದು, ಐದನೇ ಹಂತದಲ್ಲಿ ಅತಿ ಕಡಿಮೆ ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
Last Updated 28 ಮೇ 2024, 15:31 IST
LS Polls | 5ನೇ ಹಂತದಲ್ಲಿ ಕಡಿಮೆ, 4ನೇ ಹಂತದಲ್ಲಿ ಹೆಚ್ಚು ಮತದಾನ

ಒಡಿಶಾ | ಇವಿಎಂಗೆ ಹಾನಿ: ಬಿಜೆಪಿ ಅಭ್ಯರ್ಥಿ ಬಂಧನ

ಮತ ಹಾಕಲು ಹೆಚ್ಚು ಕಾಲ ಸರತಿಯಲ್ಲಿ ನಿಲ್ಲಬೇಕಾಗಿ ಬಂದುದಕ್ಕೆ ಕೋಪಗೊಂಡ ಒಡಿಶಾದ ಖುರ್ದಾ ಜಿಲ್ಲೆಯ ಬಿಜೆಪಿ ಅಭ್ಯರ್ಥಿಯೊಬ್ಬ ಇವಿಎಂಗೆ ಹಾನಿ ಮಾಡಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 26 ಮೇ 2024, 14:16 IST
ಒಡಿಶಾ | ಇವಿಎಂಗೆ ಹಾನಿ: ಬಿಜೆಪಿ ಅಭ್ಯರ್ಥಿ ಬಂಧನ

LS polls | ಕಾಶ್ಮೀರದಲ್ಲಿ ₹95 ಕೋಟಿ ಮೌಲ್ಯದ ಮದ್ಯ, ಮಾದಕ ವಸ್ತು ವಶ

ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದಂದಿನಿಂದ ಇದುವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಗದು ಸೇರಿದಂತೆ ಒಟ್ಟು ₹95 ಕೋಟಿ ಮೌಲ್ಯದ ಮದ್ಯ, ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.
Last Updated 26 ಮೇ 2024, 14:06 IST
LS polls | ಕಾಶ್ಮೀರದಲ್ಲಿ ₹95 ಕೋಟಿ ಮೌಲ್ಯದ ಮದ್ಯ, ಮಾದಕ ವಸ್ತು ವಶ
ADVERTISEMENT

7 ಮತಗಟ್ಟೆಗಳಲ್ಲಿ EVM ಧ್ವಂಸಗೊಳಿಸಿದ YSRCP ಶಾಸಕನ ವಿರುದ್ಧ ಕ್ರಮಕ್ಕೆ EC ಸೂಚನೆ

ವೈಎಸ್‌ಆರ್‌ಸಿಪಿ ಶಾಸಕ ಪಿ. ರಾಮಕೃಷ್ಣ ರೆಡ್ಡಿ ಅವರು ವಿದ್ಯುನ್ಮಾನ ಮತಯಂತ್ರಗಳಿಗೆ (ಇವಿಎಂ) ಹಾನಿ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗವು, ರಾಮಕೃಷ್ಣ ರೆಡ್ಡಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದೆ.
Last Updated 22 ಮೇ 2024, 2:14 IST
7 ಮತಗಟ್ಟೆಗಳಲ್ಲಿ EVM ಧ್ವಂಸಗೊಳಿಸಿದ YSRCP ಶಾಸಕನ ವಿರುದ್ಧ ಕ್ರಮಕ್ಕೆ EC ಸೂಚನೆ

LS polls | 5ನೇ ಹಂತದ ಚುನಾವಣೆ; ಶೇ 60ರಷ್ಟು ಮತದಾನ: ಚುನಾವಣಾ ಆಯೋಗ ಮಾಹಿತಿ

ಆರು ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 49 ಕ್ಷೇತ್ರಗಳಲ್ಲಿ ಸೋಮವಾರ ಐದನೇ ಹಂತದಲ್ಲಿ ಚುನಾವಣೆ ನಡೆದಿದ್ದು, ಶೇ 60.09ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
Last Updated 21 ಮೇ 2024, 3:09 IST
LS polls | 5ನೇ ಹಂತದ ಚುನಾವಣೆ; ಶೇ 60ರಷ್ಟು ಮತದಾನ: ಚುನಾವಣಾ ಆಯೋಗ ಮಾಹಿತಿ

ಲೋಕಸಭೆ ಚುನಾವಣೆ | 5ನೇ ಹಂತದ ಮತದಾನ: ಬಹಿರಂಗ ಪ್ರಚಾರ ಅಂತ್ಯ

ಬಿಜೆಪಿ ಮತ್ತು ‘ಇಂಡಿಯಾ’ ಒಕ್ಕೂಟದ ಅಬ್ಬರದ ಘೋಷಣೆ, ವಾಗ್ದಾಳಿಗಳ ನಡುವೆಯೇ 5ನೇ ಹಂತದ ಮತದಾನದ ಬಹಿರಂಗ ಪ್ರಚಾರ ಶನಿವಾರ ಅಂತ್ಯಗೊಂಡಿದೆ. ಈ ಹಂತದಲ್ಲಿ ಸೋಮವಾರ ಎಂಟು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳ ಚುನಾವಣೆ ನಡೆಯಲಿದೆ.
Last Updated 18 ಮೇ 2024, 16:19 IST
ಲೋಕಸಭೆ ಚುನಾವಣೆ | 5ನೇ ಹಂತದ ಮತದಾನ: ಬಹಿರಂಗ ಪ್ರಚಾರ ಅಂತ್ಯ
ADVERTISEMENT
ADVERTISEMENT
ADVERTISEMENT