ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

electrical Car

ADVERTISEMENT

ಉಡುಪಿ | ಜಿಲ್ಲೆಯಲ್ಲೂ ಇ.ವಿ. ಖರೀದಿಗೆ ಜನರ ಆಸಕ್ತಿ

ಇಂಧನ ದರ ದುಬಾರಿ: ಎಲೆಕ್ಟ್ರಿಕ್‌ ವಾಹನಗಳಿಗೆ ಕುದುರುತ್ತಿದೆ ಬೇಡಿಕೆ
Last Updated 26 ಸೆಪ್ಟೆಂಬರ್ 2024, 5:05 IST
ಉಡುಪಿ | ಜಿಲ್ಲೆಯಲ್ಲೂ ಇ.ವಿ. ಖರೀದಿಗೆ ಜನರ ಆಸಕ್ತಿ

2030ರ ವೇಳೆಗೆ ಇ.ವಿ ಮಾರುಕಟ್ಟೆಯಲ್ಲಿ 5 ಕೋಟಿ ಉದ್ಯೋಗ ಸೃಷ್ಟಿ: ನಿತಿನ್‌ ಗಡ್ಕರಿ

‘2030ರ ವೇಳೆಗೆ ದೇಶದ ವಿದ್ಯುತ್‌ಚಾಲಿತ ವಾಹನಗಳ ಮಾರುಕಟ್ಟೆಯಲ್ಲಿ 5 ಕೋಟಿ ಉದ್ಯೋಗಗಳು ಸೃಷ್ಟಿಯಾಗಲಿವೆ. ವಾರ್ಷಿಕವಾಗಿ ಇ.ವಿ ವಾಹನಗಳ ಮಾರಾಟವು ಒಂದು ಕೋಟಿಗೆ ತಲುಪಲಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.
Last Updated 10 ಸೆಪ್ಟೆಂಬರ್ 2024, 14:34 IST
2030ರ ವೇಳೆಗೆ ಇ.ವಿ ಮಾರುಕಟ್ಟೆಯಲ್ಲಿ 5 ಕೋಟಿ ಉದ್ಯೋಗ ಸೃಷ್ಟಿ: ನಿತಿನ್‌ ಗಡ್ಕರಿ

ಬಿವೈಡಿ ಇಂಡಿಯಾ: ರಾಜೀವ್‌ ಚೌಹಾಣ್‌ ನೇಮಕ

ಬಿವೈಡಿ ಇಂಡಿಯಾದ ವಿದ್ಯುತ್‌ ಚಾಲಿತ ಪ್ರಯಾಣಿಕ ವಾಹನ ವಿಭಾಗದ ಉಪಾಧ್ಯಕ್ಷರಾಗಿ ರಾಜೀವ್‌ ಚೌಹಾಣ್‌ ಅವರನ್ನು ನೇಮಿಸಲಾಗಿದೆ ಎಂದು ವಾಹನ ತಯಾರಕ ಕಂಪನಿ ಬಿವೈಡಿ ಇಂಡಿಯಾ ಸೋಮವಾರ ತಿಳಿಸಿದೆ.
Last Updated 8 ಜುಲೈ 2024, 14:21 IST
ಬಿವೈಡಿ ಇಂಡಿಯಾ: ರಾಜೀವ್‌ ಚೌಹಾಣ್‌ ನೇಮಕ

ಸುಜುಕಿಯಿಂದ ಆರು ಎಲೆಕ್ಟ್ರಿಕ್‌ ವಾಹನ

2029–30ನೆಯ ಹಣಕಾಸು ವರ್ಷಕ್ಕೆ ಮೊದಲು ಭಾರತದಲ್ಲಿ ಒಟ್ಟು ಆರು ಇ.ವಿ. (ವಿದ್ಯುತ್ ಚಾಲಿತ) ವಾಹನಗಳನ್ನು ಮಾರುಕಟ್ಟೆಗೆ ತರಲಾಗುವುದು ಎಂದು ಸುಜುಕಿ ಮೋಟರ್ ಕಾರ್ಪೊರೇಷನ್ ಗುರುವಾರ ಹೇಳಿದೆ.‌
Last Updated 26 ಜನವರಿ 2023, 17:44 IST
ಸುಜುಕಿಯಿಂದ ಆರು ಎಲೆಕ್ಟ್ರಿಕ್‌ ವಾಹನ

ವಿದ್ಯುತ್‌ಚಾಲಿತ ವಾಹನ: ₹10 ಸಾವಿರ ಕೋಟಿ

ವಿದ್ಯುತ್‌ಚಾಲಿತ ಮತ್ತು ಹೈಬ್ರಿಡ್‌ ವಾಹನಗಳ ತಯಾರಿಕೆ ಮತ್ತು ಬಳಕೆ ಉತ್ತೇಜಿಸುವ 2ನೆ ಹಂತದ ₹ 10 ಸಾವಿರ ಕೋಟಿ ಮೊತ್ತದ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.
Last Updated 1 ಮಾರ್ಚ್ 2019, 18:26 IST
ವಿದ್ಯುತ್‌ಚಾಲಿತ ವಾಹನ: ₹10 ಸಾವಿರ ಕೋಟಿ

ಮಿನಿ ಎಲೆಕ್ಟ್ರಿಕ್‌ ಕಾರ್‌!

ಐಷಾರಾಮಿ ವಿದ್ಯುಚ್ಛಾಲಿತ ಕಾರ್‌ ಬಿಡುಗಡೆಗೆ ಕ್ಷಣಗಣನೆ
Last Updated 16 ಜನವರಿ 2019, 19:45 IST
ಮಿನಿ ಎಲೆಕ್ಟ್ರಿಕ್‌ ಕಾರ್‌!
ADVERTISEMENT
ADVERTISEMENT
ADVERTISEMENT
ADVERTISEMENT