ಮನೆಯ ವಿದ್ಯುತ್ ಕಡಿತಗೊಳಿಸಿದ್ದಕ್ಕೆ ಟ್ರಾನ್ಸ್ಫಾರ್ಮರ್ ಫ್ಯೂಸ್ ಕಿತ್ತ ಭೂಪ
Power Outage: ಕಾಸರಗೋಡು: ಬಿಲ್ ಪಾವತಿಸದಿದ್ದಕ್ಕೆ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಕುಪಿತಗೊಂಡ ವ್ಯಕ್ತಿಯೊಬ್ಬ ಏಳು ಟ್ರಾನ್ಸ್ಫಾರ್ಮರ್ಗಳ ಫ್ಯೂಸ್ ಕಿತ್ತ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ ಎಂದು ಕೇರಳ ರಾಜ್ಯ ವಿದ್ಯುತ್ ನಿಗಮ ಅಧಿಕಾರಿಗಳು ಹೇಳಿದ್ದಾರೆLast Updated 15 ನವೆಂಬರ್ 2025, 5:00 IST