ಮಂಗಳವಾರ, 20 ಜನವರಿ 2026
×
ADVERTISEMENT

Elephant Disease

ADVERTISEMENT

ಚಾಮರಾಜನಗರ | ಬದಲಾದ ಬೆಳೆ ಪದ್ಧತಿ: ಮಾನವ ಪ್ರಾಣಿ ಸಂಘರ್ಷ ಹೆಚ್ಚಳ

Wildlife Intrusion: ಕಾಡಂಚಿನಲ್ಲಿ ಹೆಚ್ಚುತ್ತಿರುವ ಕೃಷಿ ಚಟುವಟಿಕೆಗಳು ಹಾಗೂ ಬದಲಾದ ಬೆಳೆ ಪದ್ಧತಿಯ ಪರಿಣಾಮವಾಗಿ ನಾಡಿನತ್ತ ಪ್ರಾಣಿಗಳ ನುಗ್ಗುಕುಸುಮವೂ, ಮಾನವ ಪ್ರಾಣಿ ಸಂಘರ್ಷವೂ ಹೆಚ್ಚಾಗಿವೆ.
Last Updated 20 ಜನವರಿ 2026, 1:52 IST
ಚಾಮರಾಜನಗರ | ಬದಲಾದ ಬೆಳೆ ಪದ್ಧತಿ: ಮಾನವ ಪ್ರಾಣಿ ಸಂಘರ್ಷ ಹೆಚ್ಚಳ

ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿವೆ ಆನೆಕಾಲು ರೋಗ

‘ರಾಜ್ಯದಲ್ಲಿಯೇ ಯಾದಗಿರಿ ಜಿಲ್ಲೆಯಲ್ಲಿ ಆನೆಕಾಲು ರೋಗದ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಆನೆಕಾಲು ರೋಗ ದೈಹಿಕ ಮತ್ತು ಮಾನಸಿಕ ಅಸ್ವಸ್ಥನನ್ನಾಗಿಸಿ ಖಿನ್ನತೆಗೆ ದೂಡುತ್ತದೆ. ರೋಗ ನಿರ್ಮೂಲನೆಗೆ ಸಾರ್ವಜನಿಕರು ಸಹಕರಿಸಬೇಕು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜಾ ವೆಂಕಪ್ಪನಾಯಕ ಹೇಳಿದರು.
Last Updated 5 ಜನವರಿ 2022, 16:24 IST
ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿವೆ ಆನೆಕಾಲು ರೋಗ

ಆನೆಕಾಲು: ಮಾತ್ರೆ ನುಂಗಿಸುವ ಅಭಿಯಾನಕ್ಕೆ ಚಾಲನೆ

ಆನೆಕಾಲು ರೋಗ ತಗುಲಿದವರಿಗೆ ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣ ಕಂಡು ಬರುವುದಿಲ್ಲ. ಹೀಗಾಗಿ ರೋಗದ ಬಗ್ಗೆ ತಿಳಿಯುವುದಿಲ್ಲ. ರೋಗ ಸೋಂಕಿತ ಎರಡು ವರ್ಷಗಳ ನಂತರ ಕಾಲಿನಲ್ಲಿ ಊತ ಉಂಟಾಗುತ್ತದೆ. ಆಗ ಚಿಕಿತ್ಸೆ ಪಡೆದರೆ ಯಾವುದೇ ಫಲ ಸಿಗದು. ವರ್ಷಕ್ಕೊಂದು ಬಾರಿಯಂತೆ 5-6 ವರ್ಷಗಳ ಕಾಲ ಸತತವಾಗಿ ಡಿ.ಇ.ಸಿ. ಮಾತ್ರೆ ನುಂಗುವುದೇ ಮುಂಜಾಗೃತಾ ಕ್ರಮವಾಗಿದೆ
Last Updated 24 ಸೆಪ್ಟೆಂಬರ್ 2018, 15:28 IST
ಆನೆಕಾಲು: ಮಾತ್ರೆ ನುಂಗಿಸುವ ಅಭಿಯಾನಕ್ಕೆ ಚಾಲನೆ

ಆನೆಕಾಲು ರೋಗ ನಿರ್ಮೂಲನೆ: ಡಿಇಸಿ ಮಾತ್ರೆ ತಪ್ಪದೆ ಸೇವಿಸಿ–ಭಾರತಬಾಯಿ ಸಲಹೆ

ಬೀದರ್‘ಜಿಲ್ಲೆಯನ್ನು ಆನೆಕಾಲು ರೋಗಮುಕ್ತಗೊಳಿಸಲು ಪ್ರತಿಯೊಬ್ಬರು ತಪ್ಪದೆ ಡಿಇಸಿ ಹಾಗೂ ಅಲ್ಬೆಂಡಾಜೋಲ್ ಮಾತ್ರೆ ಸೇವಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಹೇಳಿದರು.
Last Updated 24 ಸೆಪ್ಟೆಂಬರ್ 2018, 15:16 IST
ಆನೆಕಾಲು ರೋಗ ನಿರ್ಮೂಲನೆ: ಡಿಇಸಿ ಮಾತ್ರೆ ತಪ್ಪದೆ ಸೇವಿಸಿ–ಭಾರತಬಾಯಿ ಸಲಹೆ

ಆನೆಕಾಲು ರೋಗ ನಿಯಂತ್ರಣ: 12,45,250 ಜನರಿಗೆ ಮಾತ್ರೆ ನುಂಗಿಸುವ ಗುರಿ

ಸಾಮೂಹಿಕ ಡಿಇಸಿ ಮಾತ್ರೆ ನುಂಗಿಸುವ ಕಾರ್ಯಕ್ರಮಕ್ಕೆ ಚಾಲನೆ
Last Updated 22 ಸೆಪ್ಟೆಂಬರ್ 2018, 15:31 IST
ಆನೆಕಾಲು ರೋಗ ನಿಯಂತ್ರಣ:  12,45,250 ಜನರಿಗೆ ಮಾತ್ರೆ ನುಂಗಿಸುವ ಗುರಿ

ಆನೆಕಾಲು ರೋಗ ನಿರ್ಮೂಲನೆ: ಜನಜಾಗೃತಿ ಜಾಥಾ

ನಾಳೆಯಿಂದ ಕೊನೆಯ ಸುತ್ತಿನ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮ
Last Updated 22 ಸೆಪ್ಟೆಂಬರ್ 2018, 13:12 IST
ಆನೆಕಾಲು ರೋಗ ನಿರ್ಮೂಲನೆ: ಜನಜಾಗೃತಿ ಜಾಥಾ
ADVERTISEMENT
ADVERTISEMENT
ADVERTISEMENT
ADVERTISEMENT