ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Emirates Airline

ADVERTISEMENT

5ಜಿ ವಿವಾದ: ಅಮೆರಿಕಕ್ಕೆ ಹಲವು ವಿಮಾನಗಳ ಯಾನ ರದ್ದು

ಮೊಬೈಲ್‌ಗಳಲ್ಲಿ ಬಳಸುವ 5ಜಿ ಸೇವೆಯಿಂದ ವಿಮಾನಗಳ ತಂತ್ರಜ್ಞಾನಕ್ಕೆ ತೊಡಕಾಗಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ತೆರಳಬೇಕಾದ ಹಲವು ವಿಮಾನ ಸೇವೆಗಳನ್ನು ಬುಧವಾರ ರದ್ದುಪಡಿಸಲಾಗಿದೆ ಇಲ್ಲವೇ ಬದಲಿ ವಿಮಾನಗಳನ್ನು ಕಳುಹಿಸಿಕೊಡಲಾಗಿದೆ.‌
Last Updated 19 ಜನವರಿ 2022, 15:32 IST
5ಜಿ ವಿವಾದ: ಅಮೆರಿಕಕ್ಕೆ ಹಲವು ವಿಮಾನಗಳ ಯಾನ ರದ್ದು

ಬುರ್ಜ್ ಖಲೀಫಾದ ತುತ್ತ ತುದಿಯಲ್ಲಿ ಜಾಹೀರಾತು ಚಿತ್ರೀಕರಣ; ಅಸಲಿಯತ್ತು ಏನು?

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೂಲದ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ಏರ್‌ಲೈನ್ಸ್, ಇತ್ತೀಚೆಗಷ್ಟೇ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಚಿತ್ರೀಕರಿಸಿದ ಜಾಹೀರಾತನ್ನು ಬಿಡುಗಡೆಗೊಳಿಸಿತ್ತು.
Last Updated 11 ಆಗಸ್ಟ್ 2021, 5:21 IST
ಬುರ್ಜ್ ಖಲೀಫಾದ ತುತ್ತ ತುದಿಯಲ್ಲಿ ಜಾಹೀರಾತು ಚಿತ್ರೀಕರಣ; ಅಸಲಿಯತ್ತು ಏನು?

'ಎಮಿರೆಟ್ಸ್ ಏರ್‌ಲೈನ್ಸ್' ನಕಲಿ ನೇಮಕಾತಿ ಪತ್ರ

ಕೆಲಸದ ಆಮಿಷವೊಡ್ಡಿ ₹ 7.10 ಲಕ್ಷ ಪಡೆದು ವಂಚನೆ
Last Updated 20 ಮಾರ್ಚ್ 2020, 5:29 IST
'ಎಮಿರೆಟ್ಸ್ ಏರ್‌ಲೈನ್ಸ್' ನಕಲಿ ನೇಮಕಾತಿ ಪತ್ರ

ಎಮಿರೇಟ್ಸ್‌ನಲ್ಲಿ ಸಮ್ಮರ್‌ ಟ್ವಿಸ್ಟ್‌

ಎಮಿರೇಟ್ಸ್‌ ವಿಮಾನಯಾನ ಸಂಸ್ಥೆ ತನ್ನ ಗ್ರಾಹಕರಿಗಾಗಿ ಸಮ್ಮರ್‌ ಟ್ವಿಸ್ಟ್‌ ಪರಿಚಯಿಸುತ್ತಿದೆ. ಇಲ್ಲಿ ಭಾರತೀಯ ಅಲ್ಫಾನ್ಸೊ ಮಾವಿನಹಣ್ಣಿನಿಂದ ಪಾನೀಯ ಹಾಗೂ ಇನ್ನೂ ಕೆಲವು ಖಾದ್ಯಗಳನ್ನು ತಯಾರಿಸಿ ವಿಶ್ವದಾದ್ಯಂತ ಕೊಂಡೊಯ್ಯುವುದು ವಿಶೇಷ.
Last Updated 25 ಜೂನ್ 2019, 19:45 IST
ಎಮಿರೇಟ್ಸ್‌ನಲ್ಲಿ ಸಮ್ಮರ್‌ ಟ್ವಿಸ್ಟ್‌
ADVERTISEMENT
ADVERTISEMENT
ADVERTISEMENT
ADVERTISEMENT