ಬೆಂಗಳೂರು| ಹೊರಗುತ್ತಿಗೆ ನೌಕರರ ಸೇವಾ ಭದ್ರತೆ ಪರಿಶೀಲನೆ: ಸಚಿವ ಎಚ್.ಕೆ. ಪಾಟೀಲ
Labour Rights: ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸುವ ಬಗ್ಗೆ ಸಚಿವ ಎಚ್.ಕೆ. ಪಾಟೀಲ ನೇತೃತ್ವದ ಉಪ ಸಮಿತಿ ಚರ್ಚೆ ನಡೆಸಿದ್ದು, ಶಿಫಾರಸು ವರದಿ ಸಚಿವ ಸಂಪುಟಕ್ಕೆ ಸಲ್ಲಿಸಲಾಗುವುದೆಂದು ತಿಳಿಸಿದ್ದಾರೆ.Last Updated 6 ಅಕ್ಟೋಬರ್ 2025, 15:21 IST