ಮಹಿಳೆಯರು ಹಳೆಯ ಸಂಪ್ರದಾಯಗಳಿಂದ ಮುಕ್ತರಾಗಬೇಕು: ಮೋಹನ್ ಭಾಗವತ್
Mohan Bhagwat Statement: ಯಾವುದೇ ರಾಷ್ಟ್ರದ ಪ್ರಗತಿಗೆ ಮಹಿಳಾ ಸಬಲೀಕರಣ ಅತ್ಯಗತ್ಯ ಮತ್ತು ಅವರನ್ನು ಹಳೆಯ ಸಂಪ್ರದಾಯಗಳಿಂದ ಮುಕ್ತಗೊಳಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಶುಕ್ರವಾರ ಹೇಳಿದ್ದಾರೆ. Last Updated 18 ಜುಲೈ 2025, 13:26 IST