ಶುಕ್ರವಾರ, 23 ಜನವರಿ 2026
×
ADVERTISEMENT

Energy Savings

ADVERTISEMENT

ಬೆಂಗಳೂರು: ಕ್ರೆಡಲ್‌ ಕೇಂದ್ರ ಕಚೇರಿಯಲ್ಲಿ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ

KREDL: ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹದ ಭಾಗವಾಗಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (ಕ್ರೆಡಲ್‌) ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಇಂಧನ ಸಂರಕ್ಷಣಾ ದಿನ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಯಿತು.
Last Updated 19 ಡಿಸೆಂಬರ್ 2025, 15:43 IST
ಬೆಂಗಳೂರು: ಕ್ರೆಡಲ್‌ ಕೇಂದ್ರ ಕಚೇರಿಯಲ್ಲಿ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ

ಕರ್ನಾಟಕದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮಕ್ಕೆ ರಾಷ್ಟ್ರೀಯ ಪ್ರಶಸ್ತಿ

Karnataka Renewable Energy Development Corporationರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮವು ದೇಶದಲ್ಲಿ ಪ್ರಥಮ ಸ್ಥಾನ ಪಡೆದು 2025ರ ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿಗೆ (ಎನ್‌ಇಸಿಎ)–ಭಾಜನವಾಗಿದೆ.
Last Updated 16 ಡಿಸೆಂಬರ್ 2025, 7:42 IST
ಕರ್ನಾಟಕದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮಕ್ಕೆ ರಾಷ್ಟ್ರೀಯ ಪ್ರಶಸ್ತಿ

ಕಸದಿಂದ ವಿದ್ಯುತ್‌: ಭೂಭರ್ತಿ ಪ್ರಮಾಣ ಕಡಿತ

ಪ್ರತಿನಿತ್ಯ 600 ಟನ್‌ ಒಣ ತ್ಯಾಜ್ಯದಿಂದ 11.5 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ
Last Updated 7 ನವೆಂಬರ್ 2025, 0:30 IST
ಕಸದಿಂದ ವಿದ್ಯುತ್‌: ಭೂಭರ್ತಿ ಪ್ರಮಾಣ ಕಡಿತ

ಸುಸ್ಥಿರತೆ ಮತ್ತು ಪರಿಸರ ಸಂರಕ್ಷಣೆ ಪತಂಜಲಿಯ ಗುರಿ

ಭಾರತದ ಮುಂಚೂಣಿಯ ಎಫ್‌ಎಂಸಿಜಿ ಉತ್ಪನ್ನಗಳಲ್ಲಿ ಪತಂಜಲಿ, ಕಾರ್ಯಚಟುವಟಿಕೆಯಲ್ಲಿ ಸುಸ್ಥಿರತೆಯನ್ನು, ಹಸಿರು ಹೆಚ್ಚಿಸುವ ಕಾರ್ಯಾಚರಣೆಯಿಂದ ಹಿಡಿದು, ಪರಿಸರ ಸ್ನೇಹಿ ಅಭ್ಯಾಸಗಳವರೆಗೂ, ಆರೋಗ್ಯಕರ ಭೂಮಿಯನ್ನು ಉತ್ತೇಜಿಸುವ ಕಂಪನಿಯು ಪ್ರಕೃತಿಯನ್ನು ಭವಿಷ್ಯದ ಪೀಳಿಗೆಗೆ ಸಂರಕ್ಷಿಸಲು ಬದ್ಧವಾಗಿದೆ.
Last Updated 22 ಏಪ್ರಿಲ್ 2025, 7:32 IST
ಸುಸ್ಥಿರತೆ ಮತ್ತು ಪರಿಸರ ಸಂರಕ್ಷಣೆ ಪತಂಜಲಿಯ ಗುರಿ

Piezoelectricity: ನಡಿಗೆಯಿಂದ ವಿದ್ಯುತ್ ಉತ್ಪಾದನೆ

ಜಲ, ಪವನ, ಸೌರ ಹೊರತುಪಡಿಸಿ ಪರಿಸರಕ್ಕೆ ಹಾನಿಯಾಗದೆ ಇತರ ಯಾವ ಮೂಲದಿಂದ ವಿದ್ಯುತ್ ಉತ್ಪಾದನೆ ಸಾಧ್ಯ ಎಂಬ ವಿಷಯದ ಬಗ್ಗೆ ನಿರಂತರ ಚರ್ಚೆ ನಡೆಯುತ್ತಲೇ ಇದೆ.
Last Updated 1 ಏಪ್ರಿಲ್ 2025, 23:30 IST
Piezoelectricity: ನಡಿಗೆಯಿಂದ ವಿದ್ಯುತ್ ಉತ್ಪಾದನೆ

ಬೆಂಗಳೂರು ಮೂಲದ ನವೋದ್ಯಮದಿಂದ ಉಷ್ಣಶಕ್ತಿ ಸಂಗ್ರಹಕ್ಕೆ ಹೊಸ ವ್ಯವಸ್ಥೆ

ಬೆಂಗಳೂರು ಮೂಲದ ಡೀಪ್‌ ಟೆಕ್‌ ನವೋದ್ಯಮವೊಂದು ಉಷ್ಣಶಕ್ತಿಯ ಸಂಗ್ರಹಕ್ಕೆ ಹೊಸ ವ್ಯವಸ್ಥೆಯೊಂದನ್ನು ರೂಪಿಸಿದೆ. ಇದು ನವೀಕರಿಸಬಹುದಾದ ಇಂಧನವನ್ನು ಕೈಗಾರಿಕೆಯಲ್ಲಿ ಬಳಸಲು ಸಿದ್ಧವಿರುವ ಬಗೆಯಲ್ಲಿ ಇದೆ.
Last Updated 5 ಮಾರ್ಚ್ 2025, 15:02 IST
ಬೆಂಗಳೂರು ಮೂಲದ ನವೋದ್ಯಮದಿಂದ ಉಷ್ಣಶಕ್ತಿ ಸಂಗ್ರಹಕ್ಕೆ ಹೊಸ ವ್ಯವಸ್ಥೆ

ಭಾರತ-ಅಮೆರಿಕ ಬಾಂಧವ್ಯ ವೃದ್ಧಿ: ಮೋದಿ-ಟ್ರಂಪ್ ಭೇಟಿ, ಮಾತುಕತೆ

Modi In USA ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿರುವ ಭಾರತ ಪ್ರಧಾನಿ ನರೇಂದ್ರ ಮೋದಿ, ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
Last Updated 14 ಫೆಬ್ರುವರಿ 2025, 1:54 IST
ಭಾರತ-ಅಮೆರಿಕ ಬಾಂಧವ್ಯ ವೃದ್ಧಿ: ಮೋದಿ-ಟ್ರಂಪ್ ಭೇಟಿ, ಮಾತುಕತೆ
ADVERTISEMENT

ರಾಷ್ಟ್ರೀಯ ಇಂಧನ ಸಂರಕ್ಷಣೆ ಪ್ರಶಸ್ತಿ 2024: ರಾಜ್ಯಕ್ಕೆ ಎರಡನೇ ಬಹುಮಾನ

‘ರಾಷ್ಟ್ರೀಯ ಇಂಧನ ಸಂರಕ್ಷಣೆ ಪ್ರಶಸ್ತಿ 2024’ರಲ್ಲಿನ ರಾಜ್ಯ ಇಂಧನ ದಕ್ಷತೆಯ ಕಾರ್ಯಕ್ಷಮತೆ ಪ್ರಶಸ್ತಿಯ(ಎಸ್‌ಡಿಎ ಗ್ರೂಪ್‌1) ವಿಭಾಗದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ(ಕ್ರೆಡಲ್‌) ಎರಡನೇ ಬಹುಮಾನ ಪಡೆದುಕೊಂಡಿದೆ.
Last Updated 15 ಡಿಸೆಂಬರ್ 2024, 15:27 IST
ರಾಷ್ಟ್ರೀಯ ಇಂಧನ ಸಂರಕ್ಷಣೆ ಪ್ರಶಸ್ತಿ 2024: ರಾಜ್ಯಕ್ಕೆ ಎರಡನೇ ಬಹುಮಾನ

ಶಕ್ತಿ ಪರಿವರ್ತನೆ: ಭಾರತಕ್ಕೆ 63ನೇ ಸ್ಥಾನ

ಜಾಗತಿಕ ಶಕ್ತಿ ಪರಿವರ್ತನೆ ಸೂಚ್ಯಂಕದಲ್ಲಿ ಭಾರತವು 63ನೇ ಸ್ಥಾನ ಪಡೆದಿದೆ.
Last Updated 19 ಜೂನ್ 2024, 15:18 IST
ಶಕ್ತಿ ಪರಿವರ್ತನೆ: ಭಾರತಕ್ಕೆ 63ನೇ ಸ್ಥಾನ

ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಒತ್ತು

2024ರಲ್ಲಿ ₹1.37 ಲಕ್ಷ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ: ಕೇಂದ್ರ ಹೇಳಿಕೆ
Last Updated 26 ಡಿಸೆಂಬರ್ 2023, 15:47 IST
ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಒತ್ತು
ADVERTISEMENT
ADVERTISEMENT
ADVERTISEMENT