ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Enforcment Department

ADVERTISEMENT

Delhi | ಕೇಜ್ರಿವಾಲ್ ವಿರುದ್ಧ ಸುಳ್ಳು ಪ್ರಕರಣ: ಅತಿಶಿ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಸುಳ್ಳು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ಜಾರಿ ಮಾಡಿದೆ ಎಂದು ಸಚಿವೆ ಅತಿಶಿ ಭಾನುವಾರ ಹೇಳಿದ್ದಾರೆ.
Last Updated 17 ಮಾರ್ಚ್ 2024, 10:15 IST
Delhi | ಕೇಜ್ರಿವಾಲ್ ವಿರುದ್ಧ ಸುಳ್ಳು ಪ್ರಕರಣ: ಅತಿಶಿ

ಪಂಜಾಬ್‌ನ ಇಬ್ಬರು ಮಾಜಿ ಸಚಿವರ ಮೇಲೆ ಇ.ಡಿ ದಾಳಿ; ಮೊಬೈಲ್, ದಾಖಲೆ ವಶ

ಅರಣ್ಯ ಇಲಾಖೆಯ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ಇಬ್ಬರು ಮಾಜಿ ಅರಣ್ಯ ಸಚಿವರು ಮತ್ತು ಇತರರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಿರುವ ಜಾರಿ ನಿರ್ದೇಶನಾಲಯ (ಇ.ಡಿ), ದಾಖಲೆಗಳು, ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡಿದೆ.
Last Updated 2 ಡಿಸೆಂಬರ್ 2023, 9:30 IST
ಪಂಜಾಬ್‌ನ ಇಬ್ಬರು ಮಾಜಿ ಸಚಿವರ ಮೇಲೆ ಇ.ಡಿ ದಾಳಿ; ಮೊಬೈಲ್, ದಾಖಲೆ ವಶ

ಅದಾನಿ ಪ್ರಕರಣ: ಇ.ಡಿ ತನ್ನ ಅಧಿಕಾರ ಬಿಟ್ಟುಕೊಡಬಾರದೆಂದು ವಿಪಕ್ಷಗಳಿಂದ ಪತ್ರ

‘ಶೆಲ್‌ ಕಂಪನಿಗಳ ಮೂಲಕ ಹಣ ಅಕ್ರಮ ವರ್ಗಾವಣೆ ಸೇರಿದಂತೆ ಅದಾನಿ ಸಮೂಹ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿ ಕೂಡಲೇ ತನಿಖೆ ಆರಂಭಿಸಬೇಕು’ ಎಂದು ಒತ್ತಾಯಿಸಿ ವಿವಿಧ ವಿರೋಧ ಪಕ್ಷಗಳ ನಾಯಕರು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಬುಧವಾರ ಪತ್ರ ಬರೆದಿದ್ದಾರೆ.
Last Updated 15 ಮಾರ್ಚ್ 2023, 10:37 IST
ಅದಾನಿ ಪ್ರಕರಣ: ಇ.ಡಿ ತನ್ನ ಅಧಿಕಾರ ಬಿಟ್ಟುಕೊಡಬಾರದೆಂದು ವಿಪಕ್ಷಗಳಿಂದ ಪತ್ರ

ಗಾಂಧಿಗಳ ಆಸ್ತಿ ಮೇಲಿನ ಪ್ರೇಮ ಸಾರ್ವಜನಿಕ ಆಸ್ತಿ ಮೇಲಿಲ್ಲ ಏಕೆ? ಬಿಜೆಪಿ ಪ್ರಶ್ನೆ

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ವರಿಷ್ಠರನ್ನು ವಿಚಾರಣೆಗೆ ಒಳಪಡಿಸುತ್ತಿರುವುದರ ವಿರುದ್ಧ ಕಾಂಗ್ರೆಸ್‌ ಹಮ್ಮಿಕೊಂಡಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಬಿಜೆಪಿ ವ್ಯಂಗ್ಯವಾಡಿದೆ.
Last Updated 17 ಜೂನ್ 2022, 11:19 IST
ಗಾಂಧಿಗಳ ಆಸ್ತಿ ಮೇಲಿನ ಪ್ರೇಮ ಸಾರ್ವಜನಿಕ ಆಸ್ತಿ ಮೇಲಿಲ್ಲ ಏಕೆ? ಬಿಜೆಪಿ ಪ್ರಶ್ನೆ

ಹಣ ಅಕ್ರಮ ವರ್ಗಾವಣೆ: ಇ.ಡಿಯಿಂದ ಪಿಎಫ್‌ಐಗೆ ಸೇರಿದ ಬ್ಯಾಂಕ್ ಖಾತೆಗಳು ಮುಟ್ಟುಗೋಲು

ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್‌ಐ) ಹಾಗೂ ಅದಕ್ಕೆ ಸಂಬಂಧಿಸಿದ ರಿಹಾಬ್ ಇಂಡಿಯಾ ಫೌಂಡೇಷನ್‌ಗೆ ಸೇರಿದ 33 ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿದೆ.
Last Updated 1 ಜೂನ್ 2022, 14:27 IST
ಹಣ ಅಕ್ರಮ ವರ್ಗಾವಣೆ: ಇ.ಡಿಯಿಂದ ಪಿಎಫ್‌ಐಗೆ ಸೇರಿದ ಬ್ಯಾಂಕ್ ಖಾತೆಗಳು ಮುಟ್ಟುಗೋಲು

₹1.53 ಕೋಟಿ ಮೊತ್ತದ ವಿದೇಶಿ ಹಣ ಇ.ಡಿ ವಶಕ್ಕೆ

ಕೋಲ್ಕತಾದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರಿಂದ ಅಮೆರಿಕದ ಡಾಲರ್‌, ಯೂರೊ ಸೇರಿ 1.53 ಮೌಲ್ಯದ ವಿದೇಶಿ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯವು(ಇ.ಡಿ) ಎಂದು ಸೋಮವಾರ ತಿಳಿಸಿದೆ.
Last Updated 23 ಮೇ 2022, 13:56 IST
₹1.53 ಕೋಟಿ ಮೊತ್ತದ ವಿದೇಶಿ ಹಣ ಇ.ಡಿ ವಶಕ್ಕೆ

ವಂಚನೆ ಪ್ರಕರಣ ಇ.ಡಿ. ವಶಕ್ಕೆ ಅನಾಸ್‌ ಅಹ್ಮದ್

ಪ್ರತಿದಿನ, ವಾರಕ್ಕೊಮ್ಮೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಪವರ್‌ ಬ್ಯಾಂಕ್‌ ಮತ್ತಿತರ ಮೊಬೈಲ್‌ ಅಪ್ಲಿಕೇಷನ್‌ಗಳ ಮೂಲಕ ₹ 80 ಕೋಟಿಗೂ ಹೆಚ್ಚು ಮೊತ್ತವನ್ನು ಸಾರ್ವಜನಿಕರಿಂದ ಸಂಗ್ರಹಿಸಿ, ವಂಚಿಸಿರುವ ಆರೋಪ ಎದುರಿಸುತ್ತಿರುವ ಉದ್ಯಮಿ ಅನಾಸ್‌ ಅಹ್ಮದ್‌ ಎಂಬುವವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಬೆಂಗಳೂರು ವಲಯ ಕಚೇರಿಯ ಅಧಿಕಾರಿಗಳು ವಿಚಾರಣೆಗಾಗಿ ಆರು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.
Last Updated 21 ಜನವರಿ 2022, 16:48 IST
fallback
ADVERTISEMENT

ನ್ಯಾಯಾಲಯಕ್ಕೆ ಡಿಕೆಶಿ ಹಾಜರು: ರಾಮನಗರ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್

ಇ.ಡಿ. ವಶದಲ್ಲಿ ಇರುವ ಶಾಸಕ ಡಿ.ಕೆ. ಶಿವಕುಮಾರ್ ಅವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಹಿನ್ನೆಲೆಯಲ್ಲಿ ಪೊಲೀಸರು ಜಿಲ್ಲೆಯಾದ್ಯಂತ ಬಿಗಿ‌ ಬಂದೋಬಸ್ತ್ ಕೈಗೊಂಡಿದ್ದಾರೆ.
Last Updated 13 ಸೆಪ್ಟೆಂಬರ್ 2019, 6:19 IST
ನ್ಯಾಯಾಲಯಕ್ಕೆ ಡಿಕೆಶಿ ಹಾಜರು: ರಾಮನಗರ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್

‘ಐಎಂಎ ಜ್ಯುವೆಲ್ಸ್‌’ ವಿರುದ್ಧ ಇ.ಡಿ ತನಿಖೆ

ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮಹಮದ್‌ ಮನ್ಸೂರ್‌ ಖಾನ್‌ಗೆ ಎದುರಾಯಿತು ಇನ್ನಷ್ಟು ಸಂಕಷ್ಟ
Last Updated 14 ಜೂನ್ 2019, 19:45 IST
‘ಐಎಂಎ ಜ್ಯುವೆಲ್ಸ್‌’ ವಿರುದ್ಧ ಇ.ಡಿ ತನಿಖೆ
ADVERTISEMENT
ADVERTISEMENT
ADVERTISEMENT